ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಶತ್ರುಗಳ ಕಾಟ ಹೆಚ್ಚಾಗಿದ್ದರೆ ಮನೆಯಲ್ಲೇ ಕುಳಿತುಕೊಂಡು ಈ ಸುಲಭವಾದ ಪರಿಹಾರವನ್ನು ಮಾಡಿ. ನಿಮ್ಮ ಜೀವನದಲ್ಲಿ ನೀವು ಮಾಡುವ ಉದ್ಯೋಗ, ವ್ಯಾಪಾರ ಯಾವುದೇ ಕೆಲಸ ಕಾರ್ಯಗಳನ್ನು ಕೂಡ ಶತ್ರುಗಳು ನಿಮಗೆ ಏನಾದರೂ ತೊಂದರೆಗಳನ್ನು ನೀಡುತ್ತಾ ಇದ್ದರೆ ಅವುಗಳನ್ನು ನೀವು ದೂರ ಮಾಡಿಕೊಳ್ಳಬೇಕು ಅಂದುಕೊಂಡಿದ್ದರೆ ಈ ತಂತ್ರವನ್ನು ಮಾಡುವುದು ತುಂಬಾ ಒಳಿತಾಗುತ್ತದೆ.
ಪ್ರತಿಯೊಬ್ಬರ ಜೀವನದಲ್ಲಿ ಶತ್ರುಗಳ ಸಮಸ್ಯೆ ಎಂಬುದು ಇರುತ್ತದೆ ಕೆಲವೊಂದು ಬಾರಿ ಶತ್ರುಗಳ ಸಮಸ್ಯೆಗಳು ಹೆಚ್ಚಾದಾಗ ನಾವು ಕೆಲವೊಂದಿಷ್ಟು ದೇವರ ಮೊರೆ ಹೋಗುವುದು ಸರ್ವೇಸಾಮಾನ್ಯವಾಗಿರುತ್ತದೆ ಆದರೆ ಅಂತಹ ಸಮಸ್ಯೆಗಳಿಂದ ಯಾವುದೇ ಪರಿಹಾರ ದೊರೆತಿಲ್ಲ ಎಂದರೆ ನೀವು ಮನೆಯಲ್ಲಿ ಕುಳಿತುಕೊಂಡು ಈ ಪರಿಹಾರ ಕ್ರಮವನ್ನ ಅನುಸರಿಸಬಹುದಾಗಿದೆ.
ವ್ಯಕ್ತಿ ಏಳಿಗೆ ಕಾಣುತ್ತಾನೆ ಎಂದರೆ ಶತ್ರುಗಳ ಸಮಸ್ಯೆ ಎಂಬುದು ನಮಗೆ ಹೆಚ್ಚಾಗಿ ಗೋಚರವಾಗುತ್ತದೆ. ಕೆಲವೊಂದು ಬಾರಿ ಪುರುಷರಾಗಿರಬಹುದು, ಮಹಿಳೆಯರಾಗಿರಬಹುದು ಬೇರೆ ಬೇರೆ ವ್ಯಕ್ತಿಗಳು ಕೂಡ ನಮಗೆ ದೃಷ್ಟಿಯನ್ನು ಹಾಕುತ್ತಾರೆ ಇದು ಕೂಡ ನಮ್ಮ ಏಳಿಗೆಯ ಮೇಲೆ ಸಾಕಷ್ಟು ಹೊಡೆತ ಎಂಬುದು ಬೀಳುತ್ತದೆ ಇದರಿಂದ ನಮಗೆ ತೊಂದರೆಗಳು ಸರ್ವೇಸಾಮಾನ್ಯವಾಗಿ ಎದುರಾಗುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಶತ್ರುಗಳ ಸಮಸ್ಯೆಯಿಂದಾಗಿ ನಾವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಅಡೆತಡೆಗಳಾಗಿರಬಹುದು ತೊಂದರೆಗಳು ಎಲ್ಲಾ ರೀತಿಯಲ್ಲೂ ಕೂಡ ನಮಗೆ ಬಾಧಿಸುತ್ತದೆ ಅಂತಹ ಎಲ್ಲಾ ಸಮಸ್ಯೆಗಳು ತೊಂದರೆಗಳನ್ನ ನಾವು ದೂರ ಮಾಡಿಕೊಳ್ಳುವುದಕ್ಕೆ ಪರಿಹಾರ ಕ್ರಮವನ್ನ ಅನುಸರಿಸಲೇಬೇಕು ಮನೆಯಲ್ಲಿ ಕುಳಿತುಕೊಂಡು ಈ ತಂತ್ರವನ್ನು ಮಾಡಬೇಕು.
ಶತ್ರುಗಳ ಸಮಸ್ಯೆ ಉಂಟಾಗುತ್ತಾ ಇದೆ ಎಂದರೆ ಎಳ್ಳೆಣ್ಣೆ ಶನಿಯ ಸಮಸ್ಯೆಯನ್ನು ದೂರ ಮಾಡುತ್ತದೆ, ಹರೆಳೆ ಎಣ್ಣೆ ಶನಿ ಮತ್ತು ರಾಹು ತತ್ವವನ್ನ ತೋರಿಸುತ್ತದೆ. ಬೇವಿನ ಎಣ್ಣೆ ಕೇತು ತತ್ವವನ್ನು ತೋರಿಸುತ್ತದೆ. ಈ ಮೂರು ಎಣ್ಣೆಯನ್ನ ಒಟ್ಟಾಗಿ ಬೆರೆಸಿದರೆ ಮಹಾಕಾಳಿ, ಮಹಾಲಕ್ಷ್ಮಿ, ಮಹಾಪಾರ್ವತಿಯ ಹೋಲಿಕೆಯನ್ನು ಮಾಡುತ್ತೇವೆ.
ಇವುಗಳನ್ನ ಪಾಪ ನಿಗ್ರಹ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ಎಣ್ಣೆಗಳನ್ನ ಪ್ರತಿ ಶುಕ್ರವಾರ ಅಥವಾ ಮಂಗಳವಾರ ಭಾನುವಾರದ ದಿನ ರಾತ್ರಿಯ ವೇಳೆ ಎಲ್ಲರೂ ನಿಶಬ್ದವಾಗಿ ಮಲಗಿದ ಮೇಲೆ ಯಾವುದಾದರೂ ಒಂದು ಜಾಗದಲ್ಲಿ ಶತ್ರುಗಳ ಹೆಸರನ್ನು ಹೇಳಿಕೊಂಡು ದೀಪವನ್ನು ಹಚ್ಚುವುದರಿಂದ ಬದಲಾವಣೆ ಕಾಣುತ್ತೀರಿ ಮತ್ತು ನಿಮ್ಮ ಶತ್ರುಗಳು ದೂರವಾಗುತ್ತಾರೆ.
ದುರ್ಗಾ ದೇವಸ್ಥಾನದಲ್ಲೂ ಕೂಡ ಈ ಮೂರು ಎಣ್ಣೆಯನ್ನು ಬೆರೆಸಿದಂತಹ ಎಣ್ಣೆಯನ್ನು ತೆಗೆದುಕೊಂಡು ಹೋಗಿ ದುರ್ಗಾ ದೇವಸ್ಥಾನದಲ್ಲೂ ಕೂಡ ಹಚ್ಚುವುದರಿಂದ ನಿಮ್ಮ ಶತ್ರುಗಳು ದೂರವಾಗಲು ಸಾಧ್ಯವಾಗುತ್ತದೆ.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559