Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗೋವಾ ನೈಟ್ ಕ್ಲಬ್ ನಲ್ಲಿ ಅಗ್ನಿ ದುರಂತ: ಸಹ ಮಾಲೀಕ ಅಜಯ್ ಗುಪ್ತಾ ಅರೆಸ್ಟ್ | Goa nightclub fire

10/12/2025 8:47 AM

BREAKING : ಸಿಜೆಐ ಮೇಲೆ ಶೂ ಎಸೆದ ವಕೀಲ `ರಾಕೇಶ್ ಕಿಶೋರ್’ ಗೆ ಚಪ್ಪಲಿಯೇಟು : ವಿಡಿಯೋ ವೈರಲ್ | WATCH VIDEO

10/12/2025 8:41 AM

BIG NEWS: ಅಗತ್ಯ ವಿಷಯಗಳಲ್ಲಿ ಪದವಿ ಹೊಂದಿದ ಶಿಕ್ಷಕರು 6, 7ನೇ ತರಗತಿಗೆ ಬೋಧಿಸಲು ಅರ್ಹರು : ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟ

10/12/2025 8:32 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇಂದಿನ ದಿನ ಭವಿಷ್ಯ ಹಾಗೂ ರಾಶಿಫಲ ನೋಡಿ : ದಿನಾಂಕ:12-07-2025 ಶನಿವಾರ
KARNATAKA

ಇಂದಿನ ದಿನ ಭವಿಷ್ಯ ಹಾಗೂ ರಾಶಿಫಲ ನೋಡಿ : ದಿನಾಂಕ:12-07-2025 ಶನಿವಾರ

By kannadanewsnow0712/07/2025 6:59 AM

ಜ್ಯೋತಿಷ್ಯ ಶಾಸ್ತ್ರಕ್ಕೆ ಅನುಸಾರವಾಗಿ ಶನಿದೇವರು ಇದೇ ತಿಂಗಳು ಜುಲೈ 13 ರಂದು ಬೆಳಿಗ್ಗೆ 7.24 am ಗೆ ಮೀನ ರಾಶಿಯಲ್ಲಿ ತನ್ನ ಹಿಮ್ಮುಖ ಸಂಚಾರವನ್ನು ಆರಂಭಿಸಲಿದ್ದಾರೆ ಹಾಗಾಗಿ ನವೆಂಬರ್ 28ರ ವರೆಗೆ ಅಂದರೆ (138) ದಿನಗಳ ಕಾಲ ಶನಿಯು ಈ ರಾಶಿಗಳ ಮೇಲೆ ಶುಭ ಅಶುಭ ಫಲಗಳನ್ನು ಬೀರುತ್ತಾರೆ,

ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro

01🪐 ಮೇಷ ರಾಶಿ:-
📖, ಶನಿಯೋ ಮೇಷ ರಾಶಿಯ 12ನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸಲಿದೆ. ಇದರಿಂದ ಮೇಷ ರಾಶಿಯವರಿಗೆ ಮನೆಯ ಖರ್ಚು, ವಿದೇಶಿ ಪ್ರಯಾಣ & ಮಾನಸಿಕ ಒತ್ತಡಗಳಿಂದ ಮುಕ್ತಿ ಪಡೆಯುವಿರಿ. ಭಾವನಾತ್ಮಕವಾಗಿ ನೀವು ಸ್ವಲ್ಪ ಒಂಟಿತನವನ್ನು ಅನುಭವಿಸಬಹುದು ಹಾಗೂ ಕುಟುಂಬದಿಂದ ದೂರ ಇರಬೇಕಾಗಿ ಬರಬಹುದು

ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro
02🪐 ವೃಷಭ ರಾಶಿ:-
📖, ಶನಿದೇವರು ವೃಷಭ ರಾಶಿಯ ಲಾಭದ ಮನೆಯಲ್ಲಿ ಹಿಮ್ಮುಕವಾಗಿಚಲಿಸಲಿದ್ದಾರೆ .ಈ ಸಂಚಾರದಿಂದ ಈ ರಾಶಿಯವರಿಗೆ ಸಾಮಾಜಿಕ ಜೀವನ ಮತ್ತುಸ್ನೇಹಿತರು & ಆಕಸ್ಮಿಕ ಲಾಭದ ಮೇಲೆ ಪ್ರಭಾವ ಬೀರುತ್ತದೆ. ಹೂಡಿಕೆಗೆ ಸಂಬಂಧಿಸಿದಂತೆಈಅವಧಿಯಲ್ಲಿ ಸರಿಯಾಗಿ ಯೋಚಿಸಿ ಯೋಜನೆಗಳನ್ನು ರೂಪಿಸಿ ಲಾಭ ಪಡೆಯಬಹುದು. ಆತ್ಮವಿಶ್ವಾಸದಿಂದ ಮುನ್ನಡೆಯುವುದು ಉತ್ತಮ

ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro
03🪐 ಮಿಥುನ ರಾಶಿ:-
📖, ಶನಿದೇವರು ಮಿಥುನ ರಾಶಿಗೆ 10ನೇ ಮನೆಯಲ್ಲಿ ಹಿಮ್ಮುಕವಾಗಿಚಲಿಸುವುದರಿಂದ. ಈ ರಾಶಿಯವರಿಗೆ ವೃತ್ತಿಜೀವನ ಮತ್ತುತಂದೆ & ಸಾಮಾಜಿಕ ಪ್ರತಿಷ್ಠೆಯೊಂದಿಗೆ ಸಂಬಂಧವನ್ನು ಹೊಂದಿದ್ದು. ನಷ್ಟ ಉಂಟಾಗುವುದಿಲ್ಲ ಈ ಅವಧಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಯಾವುದೇ ರೀತಿಯ ಜಗಳ ಅಥವಾ ಮನಸ್ತಾಪ ಉಂಟಾಗದಂತೆ ಎಚ್ಚರವಹಿಸಿ

ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro
04🪐 ಕಟಕ ರಾಶಿ:-
📖, ಶನಿದೇವರು ಕಟಕ ರಾಶಿಯ ಅದೃಷ್ಟದ ಮನೆಯಲ್ಲಿ ಹಿಮ್ಮುಖವಾಗಿ ಚಲಿಸಲಿದೆ ಈ ಅವಧಿಯಲ್ಲಿ ಈ ರಾಶಿಯವರು ಅದೃಷ್ಟದ ಸಂಪೂರ್ಣ ಬೆಂಬಲ ಪಡೆಯುವುದಿಲ್ಲ. ಧಾರ್ಮಿಕ ಯಾತ್ರೆ ಅಥವಾ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ವಿಳಂಬ ಎದುರಿಸಬಹುದು, ಹಾಗೂ ಇನ್ನುಳಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರಕಲಿದೆ,

ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro
05🪐 ಸಿಂಹ ರಾಶಿ :-
📖, ಸಿಂಹ ರಾಶಿಯ 8ನೇ ಮನೆಯಲ್ಲಿ ಶನಿಯ ತನ್ನ ಹಿಮ್ಮುಖ ಸಂಚಾರ ಮಾಡಲಿದೆ. ಈ ಅವಧಿಯಲ್ಲಿ ಹೊಟ್ಟೆಗೆ ಸಂಬಂಧಿಸಿದಂತ ಸಮಸ್ಯೆ ಸುಸ್ತು & ಹಳೆಯ ರೋಗಗಳಿಂದಾಗಿ ಮತ್ತೆ ತೊಂದರೆಗೆ ಒಳಪಡುತ್ತೀರಿ. ಕೆಲಸದ ಸ್ಥಳದಲ್ಲಿ ಹಠಾತ್ ಬದಲಾವಣೆ ಅಥವಾ ಅಸಹಜ ಸ್ಥಿತಿಯನ್ನು ಎದುರಿಸಬಹುದು,

ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro
06🪐 ಕನ್ಯಾ ರಾಶಿ:-
📖, ಶನಿದೇವರು ಕನ್ಯಾ ರಾಶಿಯ 7ನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾರೆ. ಈ ಸಂಚಾರದಿಂದಾಗಿ ನಿಮ್ಮ ವೈವಾಹಿಕ ಜೀವನದಲ್ಲಿ ಮನಸ್ತಾಪ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಪಾಲುದಾರಿಕೆಯಲ್ಲಿ ಅಸಹಮತಿ. ಆರೋಗ್ಯಕ್ಕೆ ಸಂಬಂಧಿಸಿದಂತೆ ವಿಶೇಷವಾಗಿ ಆಹಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಗಮನನೀಡುವುದು ಒಳ್ಳೆಯದು,

ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro
07🪐 ತುಲಾ ರಾಶಿ:-
📖, ತುಲಾ ರಾಶಿಗೆ 6ನೇ ಮನೆಯಲ್ಲಿ ಶನಿದೇವರು ಹಿಮ್ಮುಖವಾಗಿ ಚಲಿಸಲಿದ್ದಾರೆ. ಈ ರಾಶಿಯವರಿಗೆ ರೋಗ ಅರುಣ& ಶತ್ರುಗಳೊಂದಿಗೆ ಸಂಬಂಧವನ್ನು ಹೊಂದಿದೆ. ಈ ಅವಧಿಯಲ್ಲಿ ನಿಮ್ಮ ಶತ್ರುಗಳ ಅಥವಾ ಪ್ರತಿ ಸ್ಪರ್ಧಿಗಳು ಸಕ್ರಿಯರಾಗುವರು. ಆದರೆ ನಿಮ್ಮ ಕೆಲಸವನ್ನು ಮಾಡುವ ಶೈಲಿಯಿಂದ ಅವರನ್ನು ಸೋಲಿಸಬಹುದಾಗಿದೆ,

ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro
08🪐, ವೃಶ್ಚಿಕ ರಾಶಿ :-
📖, ಶನಿದೇವರು ವೃಶ್ಚಿಕ ರಾಶಿಯ ಐದನೇ ಮನೆಯಲ್ಲಿ ಹಿಮ್ಮುಕವಾಗಿ ಚಲಿಸಲಿದೆ. ಈ ಅವಧಿಯಲ್ಲಿ ಹೊಸ ಕೆಲಸಗಳನ್ನು ಅಥವಾ ಯೋಜನೆಗಳನ್ನು ರೂಪಿಸುವಾಗ ಬಹಳ ಎಚ್ಚರಿಕೆಯಿಂದ ಇರುವುದು ಉತ್ತಮ. ಈ ರಾಶಿಗೆ ಸೇರಿದ ವಿದ್ಯಾರ್ಥಿಗಳು ಏಕಾಗ್ರತೆಯಲ್ಲಿ ಸಮಸ್ಯೆಗಳನ್ನು ಎದುರಿಸಬಹುದು,

ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro
09🪐, ಧನಸ್ಸು ರಾಶಿ:-
📖, ಧನಸ್ಸು ರಾಶಿಯ 4ನೇ ಮನೆಯಲ್ಲಿ ಶನಿದೇವರು ಹಿಮ್ಮುಖವಾಗಿ ಚಲಿಸಲಿದ್ದಾರೆ. ಈ ಹಿಮ್ಮುಖ ಸಂಚಾರದಿಂದಾಗಿ ನೀವು ಕುಟುಂಬದ ಜೀವನದಲ್ಲಿ ಒತ್ತಡ ಅಥವಾ ಮನೆ ರಿಪೇರಿ ಮಾಡಿಸಬೇಕಾಗಿಬರಬಹುದು. ವಾಹನವನ್ನು ಬಹಳ ಎಚ್ಚರಿಕೆಯಿಂದ ಚಲಾಯಿಸುವುದು ಒಳ್ಳೆಯದು,

ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro
10🪐 ಮಕರ ರಾಶಿ:-
📖, ಶನಿದೇವರು ಮಕರ ರಾಶಿಯ ಮೂರನೇ ಮನೆಯಲ್ಲಿ ತನ್ನ ಹಿಮ್ಮುಖ ಸಂಚಾರವನ್ನು ಆರಂಭಿಸಲಿದೆ. ಈ ಅವಧಿಯಲ್ಲಿ ನಿಮ್ಮ ಕೆಲಸಗಳ ಬಗ್ಗೆ ಹೆಚ್ಚಿನ ಗಮನ ನೀಡುವುದು ಉತ್ತಮ. ಆದರೆ ಮಾನಸಿಕವಾಗಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಈ ಸಮಯದಲ್ಲಿ ನಿಮ್ಮ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ನೀವು ಸ್ವಲ್ಪ ಸವಾಲುಗಳನ್ನು ಎದುರಿಸಬೇಕಾಗುತ್ತದೆ,

ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro
11🪐 ಕುಂಭ ರಾಶಿ:-
📖, ಶನಿದೇವರು ಕುಂಭ ರಾಶಿಯ ಹಣದ ಮನೆಯಲ್ಲಿ ಹಿಮ್ಮುಕವಾಗಿ ಚಲಿಸಲಿದ್ದಾರೆ ಈ ಅವಧಿಯಲ್ಲಿ ನೀವು ಹಣವನ್ನು ಉಳಿತಾಯ ಮಾಡುವಲ್ಲಿ ತಡೆ ಉಂಟಾಗಬಹುದು. ಅಥವಾ ಅನಾವಶ್ಯಕ ಖರ್ಚುಗಳು ಹೆಚ್ಚಾಗುವ ಸಂಭವವಿದೆ. ಆಹಾರದ ಬಗ್ಗೆ ಈಅವಧಿಯಲ್ಲಿ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ,

ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro
12🪐 ಮೀನ ರಾಶಿ:-
📖, ಮೀನ ರಾಶಿಯ ಲಗ್ನದ ಮನೆ ಅಂದರೆ ಮೊದಲನೇ ಮನೆಯಲ್ಲಿ ಶನಿದೇವರು ಹಿಮ್ಮುಖವಾಗಿ ಚಲಿಸುವರು. ಅವಧಿಯಲ್ಲಿ ನಿಮಗೆ ಪ್ರಶ್ನೆಗಳನ್ನು ಕೇಳುವ ಸಾಮರ್ಥ್ಯ ಹೆಚ್ಚಾಗುವುದರಿಂದ ನಿಮ್ಮ ಆತ್ಮವಿಶ್ವಾಸದಲ್ಲಿ ಕೊರತೆ ಉಂಟಾಗಬಹುದು ಈ ಅವಧಿಯಲ್ಲಿ ನೀವು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ ಮತ್ತು ಆಲಸ್ಯದಿಂದ ದೂರವಿರುವುದು ಉತ್ತಮ,

ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro

See today's horoscope and prediction: Date: 11-07-2025 Saturday ಇಂದಿನ ದಿನ ಭವಿಷ್ಯ ಹಾಗೂ ರಾಶಿಫಲ
Share. Facebook Twitter LinkedIn WhatsApp Email

Related Posts

BIG NEWS: ಅಗತ್ಯ ವಿಷಯಗಳಲ್ಲಿ ಪದವಿ ಹೊಂದಿದ ಶಿಕ್ಷಕರು 6, 7ನೇ ತರಗತಿಗೆ ಬೋಧಿಸಲು ಅರ್ಹರು : ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟ

10/12/2025 8:32 AM2 Mins Read

BIG NEWS: ರಾಜ್ಯ ಸರ್ಕಾರಿ ನೌಕರರಿಗೆ ‘NPS’ ರದ್ದು, ‘OPS ಜಾರಿ’ ಕುರಿತು ಮಹತ್ವದ ಮಾಹಿತಿ

10/12/2025 8:24 AM1 Min Read

BREAKING : ಕೌಟುಂಬಿಕ ಜಗಳ : ಬೆಂಗಳೂರಿನಲ್ಲಿ 6 ತಿಂಗಳ ಮಗುವನ್ನೇ ಕಿಡ್ನ್ಯಾಪ್ ಮಾಡಿದ ತಂದೆ.!

10/12/2025 8:17 AM1 Min Read
Recent News

ಗೋವಾ ನೈಟ್ ಕ್ಲಬ್ ನಲ್ಲಿ ಅಗ್ನಿ ದುರಂತ: ಸಹ ಮಾಲೀಕ ಅಜಯ್ ಗುಪ್ತಾ ಅರೆಸ್ಟ್ | Goa nightclub fire

10/12/2025 8:47 AM

BREAKING : ಸಿಜೆಐ ಮೇಲೆ ಶೂ ಎಸೆದ ವಕೀಲ `ರಾಕೇಶ್ ಕಿಶೋರ್’ ಗೆ ಚಪ್ಪಲಿಯೇಟು : ವಿಡಿಯೋ ವೈರಲ್ | WATCH VIDEO

10/12/2025 8:41 AM

BIG NEWS: ಅಗತ್ಯ ವಿಷಯಗಳಲ್ಲಿ ಪದವಿ ಹೊಂದಿದ ಶಿಕ್ಷಕರು 6, 7ನೇ ತರಗತಿಗೆ ಬೋಧಿಸಲು ಅರ್ಹರು : ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟ

10/12/2025 8:32 AM

ಯುನೆಸ್ಕೋ ಪಟ್ಟಿಗಾಗಿ ಭಾರೀ ಪ್ರಯತ್ನ: ಇಂದು ದೆಹಲಿಯಲ್ಲಿ ‘ಮೊದಲ ಬಾರಿಗೆ’ ದೀಪಾವಳಿ ಸಂಭ್ರಮ!

10/12/2025 8:31 AM
State News
KARNATAKA

BIG NEWS: ಅಗತ್ಯ ವಿಷಯಗಳಲ್ಲಿ ಪದವಿ ಹೊಂದಿದ ಶಿಕ್ಷಕರು 6, 7ನೇ ತರಗತಿಗೆ ಬೋಧಿಸಲು ಅರ್ಹರು : ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟ

By kannadanewsnow5710/12/2025 8:32 AM KARNATAKA 2 Mins Read

ಬೆಂಗಳೂರು : ಅಗತ್ಯ ವಿಷಯಗಳಲ್ಲಿ ಪದವಿ ಹೊಂದಿದ ಶಿಕ್ಷಕರು 6, 7ನೇ ತರಗತಿಗೆ ಬೋಧಿಸಲು ಅರ್ಹರು ಎಂದು ರಾಜ್ಯ ಸರ್ಕಾರ…

BIG NEWS: ರಾಜ್ಯ ಸರ್ಕಾರಿ ನೌಕರರಿಗೆ ‘NPS’ ರದ್ದು, ‘OPS ಜಾರಿ’ ಕುರಿತು ಮಹತ್ವದ ಮಾಹಿತಿ

10/12/2025 8:24 AM

BREAKING : ಕೌಟುಂಬಿಕ ಜಗಳ : ಬೆಂಗಳೂರಿನಲ್ಲಿ 6 ತಿಂಗಳ ಮಗುವನ್ನೇ ಕಿಡ್ನ್ಯಾಪ್ ಮಾಡಿದ ತಂದೆ.!

10/12/2025 8:17 AM

ಗಮನಿಸಿ : ವಯಸ್ಸು & ಎತ್ತರಕ್ಕೆ ಅನುಗುಣವಾಗಿ ಪುರುಷ, ಮಹಿಳೆಯರ ದೇಹದ ತೂಕ ಎಷ್ಟಿರಬೇಕು..? ಇಲ್ಲಿದೆ ಮಾಹಿತಿ

10/12/2025 7:58 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.