ಲಕ್ಷ್ಮಿ ದೇವಿಯ ಕೃಪಾಕಟಾಕ್ಷ
ಲಕ್ಷ್ಮೀ ಕೃಪಾಶೀರ್ವಾದದ ಬೆಳಕು ಇದ್ದರೆ ಆ ಮನೆಯಲ್ಲಿ ಸಂತಸ, ನೆಮ್ಮದಿ ಮನೆ ಮಾಡಿರುತ್ತದೆ. ಅಂತೆಯೇ, ಲಕ್ಷ್ಮೀಯ ಆಶೀರ್ವಾದದ ದೃಷ್ಟಿಗೆ ಎಲ್ಲರೂ ಏಕ ಮನಸ್ಸಿನಿಂದ ಆಕೆಯನ್ನು ಧ್ಯಾನಿಸಬೇಕು. ಜತೆಗೆ, ಕೆಲವೊಂದು ವಸ್ತು, ಸಸ್ಯಗಳು ಮನೆಯಲ್ಲಿದ್ದರೆ ಲಕ್ಷ್ಮೀಯ ಅನುಗ್ರಹವನ್ನು ಪಡೆಯಬಹುದು ಎನ್ನುತ್ತಾರೆ ಹಿರಿಯರು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ತುಳಸಿ ಗಿಡ
ಹಿಂದೂ ಧರ್ಮದಲ್ಲಿ ತುಳಸಿಗೆ ಅತ್ಯಂತ ಪವಿತ್ರ ಸ್ಥಾನವಿದೆ. ಬಹುತೇಕ ಪೂಜೆಗೂ ತುಳಸಿ ಬೇಕು. ಪ್ರತಿಯೊಬ್ಬ ಹಿಂದೂ ಧರ್ಮೀಯರ ಮನೆಯ ಮುಂದೆ ತುಳಸಿ ಗಿಡ ಇದ್ದೇ ಇರುತ್ತದೆ. ಪ್ರತಿದಿನ ತುಳಸಿ ಗಿಡಕ್ಕೆ ನೀರು ಹಾಕುವುದರಿಂದ, ಭಕ್ತಿಯಿಂದ ಪೂಜಿಸುವುದರಿಂದ ಒಳಿತಾಗುತ್ತದೆ ಎಂಬುದು ಅನಾದಿ ಕಾಲದಿಂದಲೂ ಬಂದಿರುವ ನಂಬಿಕೆ.
ತುಳಸಿ ಗಿಡದಲ್ಲಿ ಲಕ್ಷ್ಮಿ ಮತ್ತು ವಿಷ್ಣು ನೆಲೆಸಿದ್ದಾರೆ ಎಂಬ ನಂಬಿಕೆ ಕೂಡಾ ಹಿಂದೂ ಧರ್ಮದಲ್ಲಿದೆ. ಅದಕ್ಕೇ ತುಳಸಿ ಎಲೆಗಳೆಂದರೆ ವಿಷ್ಣುವಿಗೆ ಬಲು ಪ್ರಿಯ. ತುಳಸಿ ಇಲ್ಲದೆ ವಿಷ್ಣುವಿನ ಪೂಜೆಯೇ ಪೂರ್ಣಗೊಳ್ಳುವುದಿಲ್ಲ. ಹಾಗಾಗಿ, ತುಳಸಿ ಗಿಡ ಮನೆಯಲ್ಲಿದ್ದರೆ ದೇವಿ ಲಕ್ಷ್ಮಿಯ ಅನುಗ್ರಹವನ್ನು ಪಡೆಯಬಹುದಾಗಿದೆ ಎನ್ನುತ್ತಾರೆ ಹಿರಿಯರು.
ಲಕ್ಷ್ಮಿ ದೇವಿಯ ಹೆಜ್ಜೆ ಗುರುತುಗಳು
ಹಿಂದೂ ಧರ್ಮದಲ್ಲಿ ಪ್ರತಿ ಮನೆಯ ಹೊಸ್ತಿಲಿಗೂ ಅದರದ್ದೇ ಆದ ಮಹತ್ವ ಮತ್ತು ಪವಿತ್ರ ಸ್ಥಾನವಿದೆ. ಸಾಕಷ್ಟು ಮನೆಗಳಲ್ಲಿ ಹೊಸ್ತಿಲಿಗೆ ದೀಪವಿಟ್ಟು ಪೂಜೆ ಮಾಡುತ್ತಾರೆ. ಅದೂ ಅಲ್ಲದೆ, ಮನೆಯ ಮುಖ್ಯ ಬಾಗಿಲಿನಲ್ಲಿ ಲಕ್ಷ್ಮೀ ದೇವಿಯ ಪಾದದ ಗುರುತುಗಳನ್ನೂ ಇರಿಸುವುದು ಉತ್ತಮ ಎಂಬ ನಂಬಿಕೆ ಇದೆ.
ಹೀಗೆ ದೇವಿ ಲಕ್ಷ್ಮಿಯ ಪಾದದ ಗುರುತುಗಳನ್ನು ಇರಿಸುವುದರಿಂದ ಆ ಮನೆಯಲ್ಲಿ ಸಂಪತ್ತು, ಸಂತೋಷ ಮತ್ತು ಸಮೃದ್ಧಿ ತುಂಬಿರುತ್ತದೆ ಎಂಬುದು ಆಸ್ತಿಕರ ಭಕ್ತಿಪೂರ್ವಕ ನಂಬಿಕೆ. ಆದರೆ, ಮುಖ್ಯ ದ್ವಾರದಲ್ಲಿ ದೇವಿ ಲಕ್ಷ್ಮೀಯ ಪಾದದ ಗುರುತುಗಳನ್ನು ಇರಿಸಿದಾಗ ಯಾವುದೇ ಕಾರಣಕ್ಕೂ ಅದು ಅಪವಿತ್ರವಾಗದಂತೆ ದ್ವಾರದ ಸ್ವಚ್ಛತೆಯ ಬಗ್ಗೆಯೂ ಕಾಳಜಿ ವಹಿಸುವುದು ಬಹಳ ಅಗತ್ಯ.
ವಿಷ್ಣುವಿನ ಮೂರ್ತಿ ಅಥವಾ ಫೋಟೋ
ದೇವಿ ಲಕ್ಷ್ಮೀ ಭಗವಾನ್ ವಿಷ್ಣುವಿನ ಪತ್ನಿ. ದೇವಿಯ ಆಶೀರ್ವಾದವೊಂದಿದ್ದರೆ ಎಲ್ಲಾ ಕಷ್ಟಗಳೂ ದೂರವಾಗುತ್ತದೆ. ಅಂತೆಯೇ, ನಿಮ್ಮ ಪೂಜೆಯ ಕೋಣೆಯಲ್ಲಿ ಅಥವಾ ಮನೆಯಲ್ಲಿ ದೇವಿಯ ಲಕ್ಷ್ಮಿಯ ಜತೆಗೆ ವಿಷ್ಣುವಿನ ಮೂರ್ತಿ ಅಥವಾ ಫೋಟೋವನ್ನು ಇರಿಸಿ ಭಕ್ತಿಯಿಂದ ಪೂಜಿಸಿ. ಇದರಿಂದ ದೇವಿ ಪ್ರಸನ್ನಳಾಗುತ್ತಾಳೆ ಎಂಬ ನಂಬಿಕೆ ಇದೆ.
ದೇವಿಯ ಕೃಪೆ ಇದ್ದ ಮನೆಯಲ್ಲಿ ಹಣ, ನೆಮ್ಮದಿಗೆ ಕೊರತೆಯಾಗದು ಎಂಬುದು ನಂಬಿಕೆ. ಹೀಗಾಗಿ, ಲಕ್ಷ್ಮೀ ಮತ್ತು ವಿಷ್ಣುವನ್ನು ಅತ್ಯಂತ ಭಕ್ತಿ ಭಾವದಿಂದ ಪೂಜಿಸಿದರೆ ಒಳಿತಾಗುತ್ತದೆ ಎನ್ನುತ್ತದೆ ಶಾಸ್ತ್ರ.
ಮನೆಯನ್ನು ಸದಾ ಸ್ವಚ್ಛವಾಗಿರಿಸಿ. ಮುಖ್ಯ ದ್ವಾರ ಸೇರಿದಂತೆ ಮನೆ ಕೊಳಕಾಗದಂತೆ ಕಾಳಜಿ ವಹಿಸಿ. ಅಶುಚಿತ್ವದಿಂದ ದೇವಿ ಕೋಪಗೊಳ್ಳುತ್ತಾಳೆ ಎನ್ನುವುದು ನಂಬಿಕೆ. ದೇವಿ ಕೋಪಗೊಂಡರೆ ಆ ಮನೆಯಿಂದಲೇ ಹೊರ ನಡೆಯುತ್ತಾಳೆ. ಹೀಗಾಗಿ, ಮನೆಯಲ್ಲಿ ಸದಾ ಸ್ವಚ್ಛವಾಗಿರಿಸಲು ನೋಡಿಕೊಳ್ಳಿ.
ದೇವಿಯ ಮೇಲಿನ ನಂಬಿಕೆಯೊಂದಿಗೆ ಇದು ಆರೋಗ್ಯಕ್ಕೂ ಉತ್ತಮ ಕೂಡಾ ಹೌದು. ಹೀಗೆ ಭಕ್ತಿ ಭಾವದಿಂದ ತಾಯಿಯನ್ನು ಪೂಜಿಸಿದರೆ, ಅರ್ಚಿಸಿದರೆ ಆಕೆಯ ಕೃಪಾಶೀರ್ವಾದಕ್ಕೆ ಪಾತ್ರರಾಗಬಹುದು ಎಂಬುದು ಆಸ್ತಿಕರ ನಂಬಿಕೆ.
ಕಮಲ ಹೂವೆಂದರೆ ಲಕ್ಷ್ಮಿಗೆ ಇಷ್ಟ
ಲಕ್ಷ್ಮೀ ಪೂಜೆಯ ವೇಳೆ ಸಾಧ್ಯವಿದ್ದರೆ ಕಮಲವನ್ನು ಬಳಸಬಹುದು. ಕಮಲ ಲಕ್ಷ್ಮೀ ದೇವಿಗೆ ಇಷ್ಟವಾದ ಹೂವುಗಳಲ್ಲಿ ಒಂದು. ನಿಮ್ಮ ಮನೆಯನ್ನು ಅಲಂಕರಿಸಲು ನೀವು ಕಮಲದ ಹೂವುಗಳನ್ನು ಬಳಸಬಹುದು. ದೇವರ ಕೋಣೆಯಲ್ಲಿ ಕಮಲದ ಜಪಮಾಲೆಯನ್ನೂ ಇರಿಸಿಕೊಳ್ಳಬಹುದು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ದೇವರ ಕೋಣೆಯಲ್ಲಿ ಶ್ರೀಯಂತ್ರವನ್ನು ಇರಿಸಿಕೊಳ್ಳುವುದು ಕೂಡಾ ಉತ್ತಮ ಎಂಬ ನಂಬಿಕೆ ಇದೆ. ನಿಯಮಗಳ ಪ್ರಕಾರ ನೀವು ಅದನ್ನು ಪೂಜಿಸಿದರೆ ನಿಮ್ಮ ಮನೆಯಲ್ಲಿ ಸಮೃದ್ಧಿ ಮತ್ತು ಅದೃಷ್ಟ ಒಲಿಯುತ್ತದೆ ಎಂಬುದು ಆಸ್ತಿಕರ ನಂಬಿಕೆ. ಜತೆಗೆ, ಪೂಜೆಯ ವೇಳೆ ತೆಂಗಿನಕಾಯಿಯನ್ನೂ ಬಳಸುವುದು ಉತ್ತಮ ಎನ್ನುತ್ತಾರೆ ಹಿರಿಯರು.