Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರೈಲು ಪ್ರಯಾಣಿಕರ ಗಮನಕ್ಕೆ: ಇಂದು, ನಾಳೆ 3 ಗಂಟೆಗಳ ಕಾಲ `ಟಿಕೆಟ್ ಬುಕ್ಕಿಂಗ್ ಸೇವೆ’ ಸ್ಥಗಿತ | PRS System Down

26/03/2026 10:42 AM

ಹೈಕಮಾಂಡ್ ಒಪ್ಪಿದ್ರೆ ಮುಂದಿನ 2 ಬಜೆಟ್ ನಾನೇ ಮಂಡಿಸುವೆ : ಸದನದಲ್ಲೂ ಸಿಎಂ ಸಿದ್ದರಾಮಯ್ಯ ಪುನರುಚ್ಚಾರ!

26/03/2026 10:37 AM

ಮಧ್ಯಪ್ರಾಚ್ಯ ಬಿಕ್ಕಟ್ಟು: ಏನಿದು ‘ಎನರ್ಜಿ ಲಾಕ್‌ಡೌನ್’? ಭಾರತಕ್ಕೂ ತಟ್ಟಲಿದೆಯೇ ಇದರ ಬಿಸಿ?

26/03/2026 10:32 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹೈಕಮಾಂಡ್ ಒಪ್ಪಿದ್ರೆ ಮುಂದಿನ 2 ಬಜೆಟ್ ನಾನೇ ಮಂಡಿಸುವೆ : ಸದನದಲ್ಲೂ ಸಿಎಂ ಸಿದ್ದರಾಮಯ್ಯ ಪುನರುಚ್ಚಾರ!
KARNATAKA

ಹೈಕಮಾಂಡ್ ಒಪ್ಪಿದ್ರೆ ಮುಂದಿನ 2 ಬಜೆಟ್ ನಾನೇ ಮಂಡಿಸುವೆ : ಸದನದಲ್ಲೂ ಸಿಎಂ ಸಿದ್ದರಾಮಯ್ಯ ಪುನರುಚ್ಚಾರ!

By kannadanewsnow0526/03/2026 10:37 AM

ಬೆಂಗಳೂರು : ಹೈಕಮಾಂಡ್ ಒಪ್ಪಿದ್ರೆ ಮುಂದಿನ ಎರಡು ಬಜೆಟ್ ನಾನೇ ಮಂಡಿಸುವೆ ಎಂದು ಸಿಎಂ ಸಿದ್ದರಾಮಯ್ಯ ಮತ್ತೆ ಸದನದಲ್ಲಿ ಪುನರುಚ್ಚರಿಸಿದ್ದಾರೆ. ಹೈಕಮಾಂಡ್ ಮಾತನ್ನು ಎಲ್ಲರೂ ಕೇಳಲೇಬೇಕು. ನಾನು ಏನು ಹೈಕಮಾಂಡ್ ಮಾತು ಕೇಳಲ್ಲ ಅಂತಾ ಹೇಳಲ್ಲ ಎಂದು ಸಿಎಂ ಸಿದ್ದರಾಮಯ್ಯ ಮತ್ತೆ ಸದನದಲ್ಲಿ ಪ್ರತಿಪಕ್ಷ ನಾಯಕರಿಗೆ ತಿರುಗೇಟು ನೀಡಿದರು.

ಬಜೆಟ್ ಚರ್ಚೆ ಮೇಲೆ ಉತ್ತರದ ವೇಳೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮತ್ತೆ ಎರಡು ಬಜೆಟ್ ಮಂಡಿಸಬೇಕಿದೆ ನೀವು ಎಂಬ ಮಾತಿಗೆ ಪ್ರತಿಕ್ರಿಯಿಸುತ್ತಾ, ಮುಂದಿನ ಎರಡು ವರ್ಷ ನಮ್ಮ ಸರ್ಕಾರನೇ ಬಜೆಟ್ ಮಂಡಿಸಲಿದೆ. ಹೈಕಮಾಂಡ್ ಒಪ್ಪಿದರೆ ಮತ್ತೆರಡು ಬಜೆಟ್ ನಾನೇ ಮಂಡಿಸ್ತೇನೆ. ಈ ಬಾರಿಯೂ ನಾವೇ ಅಧಿಕಾರದಲ್ಲಿದ್ದೇವೆ. ಮುಂದೆಯೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಪುನರುಚ್ಚರಿಸಿದರು.

ಈ ವೇಳೆ, ಮಧ್ಯಪ್ರವೇಶಿಸಿದ ಸುನಿಲ್ ಕುಮಾರ್, ಜೆಡಿಎಸ್​ನಲ್ಲಿದ್ದಾಗ ನೀವು ರಾಷ್ಟ್ರೀಯ ಅಧ್ಯಕ್ಷರ ಮಾತು ಕೇಳಿಲ್ಲ ಅಂತ ಹೇಳಿದ್ದೀರಿ. ಅದೇ ರೀತಿ ಇವಾಗ್ಲೂ ನಿಮ್ಮ ರಾಷ್ಟ್ರೀಯ ನಾಯಕರ ಮಾತು ಕೇಳಬಾರದು. ರಾಜ್ಯದ ಗಟ್ಟಿ ನಾಯಕ ನೀವು. ನಿಮ್ಮ ಮುಂದೆ ಯಾವ ಹೈಕಮಾಂಡ್ ಸರ್​ ಎಂದು ಸವಾಲು ಹಾಕಿದರು. ಅದಕ್ಕೆ ನಿಮಗೆ ಧಮ್ ಇದ್ದರೆ ಮೋದಿ ಮಾತನ್ನು ಕೇಳಲ್ಲ ಅಂತಾ ನೀವೂ ಹೇಳಿ ಎಂದು ಸಿಎಂ ತಿರುಗೇಟು ನೀಡಿದರು.

Share. Facebook Twitter LinkedIn WhatsApp Email

Related Posts

ಚಾಮರಾಜನಗರದಲ್ಲಿ ಮತ್ತೆ ಹುಲಿ ಉಪಟಳ : ಚೆನ್ನಮ್ಮಲ್ಲಿಪುರ ಗ್ರಾಮದಲ್ಲಿ ಹುಲಿ ಓಡಾಟ, ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ!

26/03/2026 10:29 AM1 Min Read

BIG NEWS : ವಾಹನ ಸವಾರರಿಗೆ ಗುಡ್ ನ್ಯೂಸ್ : ವಿಧಾನಸಭೆಯಲ್ಲಿ ನೊಂದಣಿ ತೆರಿಗೆ ಇಳಿಸುವ ತಿದ್ದುಪಡಿ ವಿಧೇಯಕ ಅಂಗೀಕಾರ!

26/03/2026 10:15 AM1 Min Read

BREAKING : ಮಕ್ಕಳಿಗೆ ಮದ್ಯ ಕೊಟ್ಟರೆ ಪಬ್, ಬಾರ್ ಗಳೇ ಹೊಣೆ : ಹೈಕೋರ್ಟ್ ಖಡಕ್ ಆದೇಶ

26/03/2026 10:03 AM1 Min Read
Recent News

BREAKING : ರೈಲು ಪ್ರಯಾಣಿಕರ ಗಮನಕ್ಕೆ: ಇಂದು, ನಾಳೆ 3 ಗಂಟೆಗಳ ಕಾಲ `ಟಿಕೆಟ್ ಬುಕ್ಕಿಂಗ್ ಸೇವೆ’ ಸ್ಥಗಿತ | PRS System Down

26/03/2026 10:42 AM

ಹೈಕಮಾಂಡ್ ಒಪ್ಪಿದ್ರೆ ಮುಂದಿನ 2 ಬಜೆಟ್ ನಾನೇ ಮಂಡಿಸುವೆ : ಸದನದಲ್ಲೂ ಸಿಎಂ ಸಿದ್ದರಾಮಯ್ಯ ಪುನರುಚ್ಚಾರ!

26/03/2026 10:37 AM

ಮಧ್ಯಪ್ರಾಚ್ಯ ಬಿಕ್ಕಟ್ಟು: ಏನಿದು ‘ಎನರ್ಜಿ ಲಾಕ್‌ಡೌನ್’? ಭಾರತಕ್ಕೂ ತಟ್ಟಲಿದೆಯೇ ಇದರ ಬಿಸಿ?

26/03/2026 10:32 AM

ಚಾಮರಾಜನಗರದಲ್ಲಿ ಮತ್ತೆ ಹುಲಿ ಉಪಟಳ : ಚೆನ್ನಮ್ಮಲ್ಲಿಪುರ ಗ್ರಾಮದಲ್ಲಿ ಹುಲಿ ಓಡಾಟ, ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ!

26/03/2026 10:29 AM
State News
KARNATAKA

ಹೈಕಮಾಂಡ್ ಒಪ್ಪಿದ್ರೆ ಮುಂದಿನ 2 ಬಜೆಟ್ ನಾನೇ ಮಂಡಿಸುವೆ : ಸದನದಲ್ಲೂ ಸಿಎಂ ಸಿದ್ದರಾಮಯ್ಯ ಪುನರುಚ್ಚಾರ!

By kannadanewsnow0526/03/2026 10:37 AM KARNATAKA 1 Min Read

ಬೆಂಗಳೂರು : ಹೈಕಮಾಂಡ್ ಒಪ್ಪಿದ್ರೆ ಮುಂದಿನ ಎರಡು ಬಜೆಟ್ ನಾನೇ ಮಂಡಿಸುವೆ ಎಂದು ಸಿಎಂ ಸಿದ್ದರಾಮಯ್ಯ ಮತ್ತೆ ಸದನದಲ್ಲಿ ಪುನರುಚ್ಚರಿಸಿದ್ದಾರೆ.…

ಚಾಮರಾಜನಗರದಲ್ಲಿ ಮತ್ತೆ ಹುಲಿ ಉಪಟಳ : ಚೆನ್ನಮ್ಮಲ್ಲಿಪುರ ಗ್ರಾಮದಲ್ಲಿ ಹುಲಿ ಓಡಾಟ, ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ!

26/03/2026 10:29 AM

BIG NEWS : ವಾಹನ ಸವಾರರಿಗೆ ಗುಡ್ ನ್ಯೂಸ್ : ವಿಧಾನಸಭೆಯಲ್ಲಿ ನೊಂದಣಿ ತೆರಿಗೆ ಇಳಿಸುವ ತಿದ್ದುಪಡಿ ವಿಧೇಯಕ ಅಂಗೀಕಾರ!

26/03/2026 10:15 AM

BREAKING : ಮಕ್ಕಳಿಗೆ ಮದ್ಯ ಕೊಟ್ಟರೆ ಪಬ್, ಬಾರ್ ಗಳೇ ಹೊಣೆ : ಹೈಕೋರ್ಟ್ ಖಡಕ್ ಆದೇಶ

26/03/2026 10:03 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.