ತುಮಕೂರು: ರಾಜ್ಯದಲ್ಲಿ ಮುಂದಿನ ಬಾರಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆ ಜಾರಿ ಮಾಡುತ್ತೇವೆ. ಒಂದ್ವೇಳೆ ಮಾಡದಿದ್ರೆ ಜೆಡಿಎಸ್ ಪಕ್ಷವನ್ನ ವಿಸರ್ಜನೆ ಮಾತ್ತೇವೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಶಿರಾ ತಾಲೂಕಿನ ಜಾನಕಲ್ಲು ಗ್ರಾಮದಲ್ಲಿ ಮಾತನಾಡಿದ ಮಾಜಿ ಸಿಎಂ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೇ ಶಿಕ್ಷಣ, ಉದ್ಯೋಗ, ರೈತರ ಸಾಲಮನ್ನಾ ಸೇರಿ ಹಲವು ಯೋಜನೆಗಳನ್ನ ಜಾರಿ ಮಾಡಲಾಗುವುದು” ಎಂದರು.
ಇನ್ನು ಇತ್ತಿಚಿಗೆ ಮಕ್ಕಳಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗ್ತಿಲ್ಲ. ಹಾಗಾಗಿ ಪೋಷಕರು ಖಾಸಗಿ ಶಾಲೆಗಳ ಮೊರೆ ಹೋಗ್ತಿದ್ದಾರೆ. ಹೀಗಾಗಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೇ ರಾಜ್ಯದಲ್ಲಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತೇವೆ. ಶ್ರೀಮಂತ, ಬಡವ ಎಂಬ ತಾರತಮ್ಯ ಇಲ್ಲದೇ ಶಿಕ್ಷಣ ಸಿಗಬೇಕು ಎಂದರು.
ಪಾಲಿಸಿದಾರರೇ, UPI ಮೂಲಕ ‘LIC ಪ್ರೀಮಿಯಂ’ ಪಾವತಿಸೋದ್ಹೇಗೆ ಗೊತ್ತಾ? ಈ ಸರಳ ಹಂತ ಅನುಸರಿಸಿ
SC/ST ವರ್ಗಕ್ಕೆ ಸಿಹಿ ಸುದ್ದಿ: ಜಮೀನು ಪರಿವರ್ತನೆಗೆ ಜಿಲ್ಲಾಧಿಕಾರಿಗೆ ಅಧಿಕಾರ, ರಾಜ್ಯ ಸರ್ಕಾರದಿಂದ ಆದೇಶ
‘ವೈನ್’ ಕುಡಿಯೋದು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದಾ.? ಈ ಸಂಗತಿ ನಿಮ್ಗು ಅಚ್ಚರಿ ನೀಡ್ಬೋದು