ಬೀದರ್ : ಬಿಜೆಪಿ ಕಾರ್ಯಕರ್ತ ಪ್ರವೀಣ್ಹತ್ಯೆ ಬೆನ್ನಲ್ಲೇ ಫಾಜಿಲ್ ಕೊಲೆ ನಡೆದಿದೆ. ರಾಜ್ಯದಲ್ಲಿ ಸರಣೆ ಕೊಲೆ ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮಾತನಾಡಿ ಕೊಲೆಯಾದ ಮೂವರ ನಿವಾಸಕ್ಕೆ ಭೇಟಿ ನೀಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
KCET Results 2022 : ಯಲಹಂಕ ನ್ಯಾಷನಲ್ ಕಾಲೇಜಿನ ಅಪೂರ್ವ ` First Rank’ : ಇಲ್ಲಿದೆ `Rank’ ಪಡೆದವರ ಪಟ್ಟಿ!
ಪ್ರವೀಣ್ ಕೊಲೆ ಕೇಸ್ ಎನ್ಐಎಗೆ ಕೊಡುವುದಾಗಿ ಹೇಳಿದ್ದಾರೆ ಈವರೆಗೆ ಎನ್ಐಎಗೆ ಕೊಟ್ಟಿರುವ ಕೇಸ್ ಏನಾಗಿದೆ ಅಂತಾ ಗೊತ್ತಿಲ್ಲ. ಎನ್ಐಎಗೆ ನೀಡಿ 5-6 ವರ್ಷ ಕಳೆದರೂ ಏನಾಗಿದೆ ಅಂತಾ ಗೊತ್ತಿಲ್ಲ ಪ್ರವೀಣ್ ಕೊಲೆ ತನಿಖೆ ರಾಜ್ಯದ ಅಧಿಕಾರಿಗಳಿಗೆ ಕೊಡಿ.
KCET Results 2022 : ಯಲಹಂಕ ನ್ಯಾಷನಲ್ ಕಾಲೇಜಿನ ಅಪೂರ್ವ ` First Rank’ : ಇಲ್ಲಿದೆ `Rank’ ಪಡೆದವರ ಪಟ್ಟಿ!
ಹಿಂದುತ್ವದ ಹೆಸರಲ್ಲಿ ಗುಲಾಮರನ್ನಾಗಿ ಮಾಡುತ್ತಿದ್ದಾರೆ. ಯುವಕರನ್ನು ಬಿಜೆಪಿ ನಾಯಕರು ಗುಲಾಮರನ್ನಾಗಿ ಮಾಡ್ತಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ಯಾವುದೆ ಕೊಲೆ ನಡೆಯಲಿಲ್ಲ ಬಿಜೆಪಿ ಅವಧಿಯಲ್ಲಿ ಯಾಕೆ ಕೊಲೆಯಾಗ್ತಿದೆ ಎಂದು ಹೆಚ್ಚಿಕೆ ಪ್ರಶ್ನಿಸಿದ್ದಾರೆ