ಬೆಂಗಳೂರು: ಫ್ಯಾನ್ಸ್ ವಾರ್ ತಾರಕಕ್ಕೇರಿದ್ದ ವೇಳೆಯಲ್ಲೇ, ವಿಜಯಲಕ್ಷ್ಮಿಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಂತ ಟ್ರೋಲ್ ಪೇಜ್ ಅಡ್ಮಿನ್ ತಲೆಬಾಗಿದ್ದಾನೆ. ನಾನು ತಿಳಿಯದೇ ತಪ್ಪು ಮಾಡಿದ್ದೇನೆ. ವಿಜಯಲಕ್ಷ್ಮೀ ಅವರೇ ನನ್ನನ್ನು ಕ್ಷಮಿಸುವಂತೆ ಟ್ರೋಲ್ ಪೇಜ್ ಅಡ್ಮಿನ್ ಕ್ಷಮೆ ಕೋರಿದ್ದಾನೆ.
ಸ್ಯಾಂಡಲ್ ವುಡ್ ನಲ್ಲಿ ಫ್ಯಾನ್ಸ್ ವಾರ್ ಜೋರಾಗಿದೆ. ಕೆಟ್ಟದಾಗಿ ಕಾಮೆಂಟ್ ಮಾಡಿದ್ದಂತ ನೆಟ್ಟಿಗನಿಗೂ ವಿಜಯಲಕ್ಷ್ಮಿ ಸೈಬರ್ ಠಾಣೆಗೆ ತೆರಳಿ ದೂರು ನೀಡಿ ಕಾನೂನಿನ ಬಿಸಿ ಮುಟ್ಟಿಸಿದ್ದರು. ಹೀಗಾಗಿ ಕಾನೂನು ಸಂಕಷ್ಟ ಕೂಡ ಕೆಟ್ಟದಾಗಿ ಕಾಮೆಂಟ್ ಮಾಡಿದ್ದವರಿಗೆ ಎದುರಾಗಿತ್ತು.
ಈ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಕೆಟ್ಟದಾಗಿ ಕಾಮೆಂಟ್ ಮಾಡಿದ್ದನಿಂದ ಕ್ಷಮೆ ಕೋರಲಾಗಿದೆ. ವಿಜಯಲಕ್ಷ್ಮೀಗೆ ಕ್ಷಣೆಯನ್ನು ಟ್ರೋಲ್ ಪೇಜ್ ಅಡ್ಮಿನ್ ಕೋರಿದ್ದಾನೆ. ನಾನು ತಿಳಿಯದೇ ತಪ್ಪು ಮಾಡಿದ್ದೇನೆ. ನನ್ನು ಕ್ಷಮಿಸಿ ಅಂತ ವಿಜಯಲಕ್ಷ್ಮೀಯನ್ನು ಯುವಕ ಕೋರಿದ್ದಾನೆ.
ಜನರಿಂದ ಚಪ್ಪಲಿಯಲ್ಲಿ ಹೊಡೆಸುವೆ: ಮತ್ತೆ ತಹಶೀಲ್ದಾರ್ ವಿರುದ್ಧ ನಾಲಿಗೆ ಹರಿಬಿಟ್ಟ ಶಾಸಕ ಬಾಲಕೃಷ್ಣ








