ಬೆಂಗಳೂರು: ‘ಸಾವರ್ಕರ್ ದೇಶದ ಮೊದಲ ಭಯೋತ್ಪಾದಕ’ ಎಂದು ಪೋಸ್ಟ್ ಮಾಡಿದ್ದಕ್ಕಾಗಿ ಕೊಪ್ಪಲದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ಸಾವರ್ಕರ್ ಅವರು ಎಂದಿಗೂ ಹಿಂಸಾಚಾರವನ್ನು ಮಾಡಿಲ್ಲ (ಅವರು ಅದನ್ನು ಪ್ರತಿಪಾದಿಸಿರಬಹುದು) ಮತ್ತು ಗಾಂಧಿ ಹತ್ಯೆ ಪ್ರಕರಣದಲ್ಲಿ ಎಲ್ಲಾ ಆರೋಪಗಳಿಂದ ಮುಕ್ತರಾಗಿದ್ದರಿಂದ ಅವರು ಭಯೋತ್ಪಾದಕರಾಗಿದ್ದರು ಎಂಬುದನ್ನು ನಾನು ಒಪ್ಪುವುದಿಲ್ಲ. ಆದರೆ, ಈ ಬಂಧನವು ಸ್ಪಷ್ಟವಾಗಿ ವಾಕ್ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ; ಆ ವ್ಯಕ್ತಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಅಂಥ ಅವರು ಒತ್ತಾಯಿಸಿದ್ದಾರೆ.