Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನೀವು ಕೋಟ್ಯಧಿಪತಿಯಾಗಬೇಕೇ? ಯಶಸ್ಸಿನತ್ತ ನಿಮ್ಮನ್ನು ಮುನ್ನಡೆಸಲಿವೆ ಚಾಣಕ್ಯನ ಈ 7 ರಹಸ್ಯ ಸೂತ್ರಗಳು !

27/02/2026 11:35 AM

ನಾನು ಪ್ರಾಮಾಣಿಕ, ಆಪ್ ಪಕ್ಷವನ್ನು ಮುಗಿಸಲು ಸಂಚು ರೂಪಿಸಿದ್ದರು : ಕೋರ್ಟ್ ತೀರ್ಪಿನ ಬೆನ್ನಲ್ಲೆ, ಕಣ್ಣೀರಿಟ್ಟ ಕೇಜ್ರಿವಾಲ್

27/02/2026 11:32 AM

BREAKING : ಅಪಾಘಾನಿಸ್ತಾನ ಸೇನೆಯ ವೈಮಾನಿಕ ದಾಳಿಯಲ್ಲಿ 55 ಪಾಕಿಸ್ತಾನಿ ಸೈನಿಕರ ಹತ್ಯೆ : ಯುದ್ಧ ಘೋಷಿಸಿದ ಪಾಕ್ !

27/02/2026 11:21 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾನು ಪ್ರಾಮಾಣಿಕ, ಆಪ್ ಪಕ್ಷವನ್ನು ಮುಗಿಸಲು ಸಂಚು ರೂಪಿಸಿದ್ದರು : ಕೋರ್ಟ್ ತೀರ್ಪಿನ ಬೆನ್ನಲ್ಲೆ, ಕಣ್ಣೀರಿಟ್ಟ ಕೇಜ್ರಿವಾಲ್
INDIA

ನಾನು ಪ್ರಾಮಾಣಿಕ, ಆಪ್ ಪಕ್ಷವನ್ನು ಮುಗಿಸಲು ಸಂಚು ರೂಪಿಸಿದ್ದರು : ಕೋರ್ಟ್ ತೀರ್ಪಿನ ಬೆನ್ನಲ್ಲೆ, ಕಣ್ಣೀರಿಟ್ಟ ಕೇಜ್ರಿವಾಲ್

By kannadanewsnow0527/02/2026 11:32 AM

ನವದೆಹಲಿ : 2022 ರಲ್ಲಿ ನಡೆದ ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಪಟ್ಟಂತೆ ಇದೀಗ ಇಂದು ದೆಹಲಿ ರೌಸ್ ಅವೆನ್ಯೂ ಕೋರ್ಟ್, ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ 23 ಜನರು ಆರೋಪಮುಕ್ತ ಎಂದು ತೀರ್ಪು ನೀಡಿದೆ. ಕೋರ್ಟ್ ತೀರ್ಪಿನ ಬೆನ್ನಲ್ಲೇ ಕೋರ್ಟಾವರಣದಲ್ಲಿ ಕೇಜ್ರಿವಾಲ್ ಕಣ್ಣೀರು ಹಾಕಿದರು.

ತೀರ್ಪಿನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಪ್ರಾಮಾಣಿಕ ವ್ಯಕ್ತಿ ನಿಯತ್ತಿನಿಂದ ಕೆಲಸ ಮಾಡಿದ್ದೇನೆ ಆದರೂ ನನ್ನ ಮೇಲೆ ಸುಳ್ಳು ಕೇಸ್ ಗಳನ್ನು ಹಾಕಿದ್ದರು ಪ್ರಧಾನಿ ಮೋದಿ ಅವರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ವಿಪಕ್ಷಗಳನ್ನು ಗುರಿಯಾಗಿಸಿಕೊಂಡು ಸುಳ್ಳು ಕೇಸ್ ಹಾಕುತ್ತಿದ್ದಾರೆ. ನನ್ನ ಮೇಲೆ ಕೇಸ್ ಹಾಕಿದ್ರು. ನಮ್ಮ ವಿರುದ್ಧ ಸುಳ್ಳು ಭ್ರಷ್ಟಾಚಾರ ಆರೋಪ ಹೋರಿಸಿದ್ದರು. ಆಪ್ ಪಕ್ಷವನ್ನು ಮುಗಿಸಲು ಸಂಚು ರೂಪಿಸಿದ್ದರು. ಎಂದು ಕೋರ್ಟ್ ತೀರ್ಪಿನ ಬಳಿಕ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಣ್ಣೀರು ಹಾಕಿರುವ ಘಟನೆ ನಡೆದಿದೆ.

ಪ್ರಧಾನಿ ನರೇಂದ್ರ ಮೋದಿ ಗೃಹ ಸಚಿವ ಅಮಿತ್ ಷಾ ಅವರಿಂದ ದ್ವೇಷ ರಾಜಕಾರಣ. ವಿಪಕ್ಷಗಳನ್ನು ಗುರಿಯಾಗಿಸಿಕೊಂಡು ಸುಳ್ಳು ಕೇಸ್ ಹಾಕುತ್ತಿದ್ದಾರೆ. ಅಧಿಕಾರಿಗಳಲ್ಲಿ ಇದ್ದ ಒಬ್ಬ ಮುಖ್ಯಮಂತ್ರಿಯನ್ನು ಎಳೆದು ಬಂಧಿಸಿದ್ದಾರೆ. ಅಧಿಕಾರದಲ್ಲಿದ್ದ ಸಿಎಂ ಅನ್ನು ಬಂಧಿಸಿದ್ದ ಇತಿಹಾಸ ದೇಶದಲ್ಲಿಯೇ ಇರಲಿಲ್ಲ. ಮೋದಿ ಅಮಿತ್ ಶಾ ವಿರುದ್ಧ ಮಾಜಿ ಸಿಎಂ ಕೇಜ್ರಿವಾಲ್ ವಾಗ್ದಾಳಿ ನಡೆಸಿದರು. ನನಗೆ ನ್ಯಾಯ ಸಿಕ್ಕಿದೆ ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಕೇಜ್ರಿವಾಲ್ ತಿಳಿಸಿದರು.

Share. Facebook Twitter LinkedIn WhatsApp Email

Related Posts

BREAKING : ಅಪಾಘಾನಿಸ್ತಾನ ಸೇನೆಯ ವೈಮಾನಿಕ ದಾಳಿಯಲ್ಲಿ 55 ಪಾಕಿಸ್ತಾನಿ ಸೈನಿಕರ ಹತ್ಯೆ : ಯುದ್ಧ ಘೋಷಿಸಿದ ಪಾಕ್ !

27/02/2026 11:21 AM2 Mins Read

BREAKING: ಭಾರತ ಪ್ರವಾಸದಲ್ಲಿ ಕೆನಡಾ ಪಿಎಂ: ಮುಂಬೈನಲ್ಲಿ ಉದ್ಯಮಿಗಳ ಜೊತೆ ಮಾರ್ಕ್ ಕಾರ್ನಿ ಮಹತ್ವದ ಚರ್ಚೆ!

27/02/2026 11:15 AM2 Mins Read

BREAKING: ದೆಹಲಿ ಮದ್ಯ ಹಗರಣ: ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಖುಲಾಸೆ!

27/02/2026 11:09 AM1 Min Read
Recent News

ನೀವು ಕೋಟ್ಯಧಿಪತಿಯಾಗಬೇಕೇ? ಯಶಸ್ಸಿನತ್ತ ನಿಮ್ಮನ್ನು ಮುನ್ನಡೆಸಲಿವೆ ಚಾಣಕ್ಯನ ಈ 7 ರಹಸ್ಯ ಸೂತ್ರಗಳು !

27/02/2026 11:35 AM

ನಾನು ಪ್ರಾಮಾಣಿಕ, ಆಪ್ ಪಕ್ಷವನ್ನು ಮುಗಿಸಲು ಸಂಚು ರೂಪಿಸಿದ್ದರು : ಕೋರ್ಟ್ ತೀರ್ಪಿನ ಬೆನ್ನಲ್ಲೆ, ಕಣ್ಣೀರಿಟ್ಟ ಕೇಜ್ರಿವಾಲ್

27/02/2026 11:32 AM

BREAKING : ಅಪಾಘಾನಿಸ್ತಾನ ಸೇನೆಯ ವೈಮಾನಿಕ ದಾಳಿಯಲ್ಲಿ 55 ಪಾಕಿಸ್ತಾನಿ ಸೈನಿಕರ ಹತ್ಯೆ : ಯುದ್ಧ ಘೋಷಿಸಿದ ಪಾಕ್ !

27/02/2026 11:21 AM

BREAKING: ಭಾರತ ಪ್ರವಾಸದಲ್ಲಿ ಕೆನಡಾ ಪಿಎಂ: ಮುಂಬೈನಲ್ಲಿ ಉದ್ಯಮಿಗಳ ಜೊತೆ ಮಾರ್ಕ್ ಕಾರ್ನಿ ಮಹತ್ವದ ಚರ್ಚೆ!

27/02/2026 11:15 AM
State News
KARNATAKA

ನೀವು ಕೋಟ್ಯಧಿಪತಿಯಾಗಬೇಕೇ? ಯಶಸ್ಸಿನತ್ತ ನಿಮ್ಮನ್ನು ಮುನ್ನಡೆಸಲಿವೆ ಚಾಣಕ್ಯನ ಈ 7 ರಹಸ್ಯ ಸೂತ್ರಗಳು !

By kannadanewsnow5727/02/2026 11:35 AM KARNATAKA 2 Mins Read

ಸಾವಿರಾರು ವರ್ಷಗಳ ಹಿಂದೆ ಆಚಾರ್ಯ ಚಾಣಕ್ಯರು ಪ್ರತಿಪಾದಿಸಿದ ಜೀವನ ತತ್ವಗಳು ಇಂದಿಗೂ ಪ್ರಸ್ತುತ. ಕಷ್ಟಪಟ್ಟು ದುಡಿದರೂ ಜೀವನದಲ್ಲಿ ದೊಡ್ಡ ಬದಲಾವಣೆ…

90 ದಿನಗಳ ‘ಚಿನ್ನದ’ ಬೆಳೆ: ಜೀರಿಗೆ ಕೃಷಿಯಿಂದ ಗಳಿಸಿ ಲಕ್ಷಾಂತರ ರೂಪಾಯಿ ಆದಾಯ!

27/02/2026 11:13 AM

ಹೆಂಡತಿ ನಿತ್ಯ ಈ ಪೂಜೆ ಮಾಡಿದರೆ ಗಂಡನ ಕೆಲಸ, ವ್ಯಾಪಾರ, ಆರ್ಥಿಕ ಸಮಸ್ಯೆಗಳು ಬೇಗನೇ ಪರಿಹಾರವಾಗುತ್ತದೆ.

27/02/2026 11:11 AM

BIG NEWS : ವಿಮಾನ ಪ್ರಯಾಣಿಕರೇ ಗಮನಿಸಿ : ಬೆಂಗಳೂರಲ್ಲಿ ಪಾಸ್‌ಪೋರ್ಟ್ ವೆರಿಫಿಕೇಶನ್‌ಗೆ ಹೊಸ ರೂಲ್ಸ್ ಜಾರಿ!

27/02/2026 11:01 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.