ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮನೆಯಲ್ಲಿ ದರಿದ್ರ ದೇವತೆ ಇದ್ದಾಳಾ ಇಲ್ಲವಾ ಎಂದು ಕಂಡುಕೊಳ್ಳುವುದು ಹೇಗೆ? ಮನೆಯಲ್ಲಿ ಆಕಸ್ಮಿಕವಾಗಿ ಕಂಡುಬರುವಂತಹ ಕೆಲವು ಘಟನೆಗಳು ಕೆಲವು ಬದಲಾವಣೆಗಳು ಮನೆಯ ಸದಸ್ಯರಲ್ಲಿ ಕಂಡುಬರುವಂತಹ ಕೆಲವು ಬದಲಾವಣೆಗಳು ಮನೆಯಲ್ಲಿ ಯಾವ ರೀತಿಯ ಶಕ್ತಿಗಳಿವೆ ಮನೆಯಲ್ಲಿ ಏನೋ ಆಗಿದೆ ಎಂಬುದನ್ನು ಸೂಚಿಸುತ್ತವೆ.
ಅದೇ ರೀತಿಯಾಗಿ ಮನೆಯಲ್ಲಿ ಮತ್ತು ಮನೆಯ ಸದಸ್ಯರಲ್ಲಿ ಈ ರೀತಿಯ ಬದಲಾವಣೆಗಳು ಕಂಡುಬಂದರೆ ಆ ಮನೆಯಲ್ಲಿ ಋಣಾತ್ಮಕ ಶಕ್ತಿ ದಾರಿದ್ರ್ಯ ದೇವತೆಯು ಆವರಿಸಿದ್ದಾಳೆ ಎಂಬುದನ್ನು ಸೂಚಿಸುತ್ತದೆ. ಹಾಗಾದರೆ ಮನೆಯಲ್ಲಿ ಋಣಾತ್ಮಕ ಶಕ್ತಿ ಮತ್ತು ದಾರಿದ್ರ ನೆಲೆಸಿದೆ ಎಂದರೆ ಯಾವ ಸೂಚನೆಗಳು ಬದಲಾವಣೆಗಳು ಕಂಡುಬರುತ್ತವೆ ಎಂದು ನೋಡೋಣ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮನೆ ಎನ್ನುವುದು ಮನುಷ್ಯ ಕುಟುಂಬ ಸಮೇತ ವಾಸ ಮಾಡುವ ಜಾಗ. ಈ ಮನೆ ವಾಸ್ತುಪ್ರಕಾರ ಕಟ್ಟಿದ್ದರೂ ಕೆಲವೊಮ್ಮೆ ಅಡಚಣೆಗಳು, ಬಡತನ, ಮನೆಯಲ್ಲಿ ಅಶಾಂತಿ ಕಾಣತೊಡಗುತ್ತವೆ. ಇದರಿಂದ ಸಂತೋಷ ಎನ್ನುವುದೇ ಇಲ್ಲವಾಗುತ್ತದೆ. ಇದಕ್ಕೆ ಕಾರಣ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ಇದ್ದಾಳೆ ಎಂದರ್ಥ. ಇವಳು ಇದ್ದರೆ ಯಾವುದೇ ಏಳಿಗೆ ಆಗುವುದಿಲ್ಲ. ಮನೆಯಲ್ಲಿ ಆರೋಗ್ಯ, ಐಶ್ವರ್ಯ ಇರಲು ದಾರಿದ್ರ್ಯ ಲಕ್ಷ್ಮಿಗೆ ಜಾಗವಿರಬಾರದು.
ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ಇದ್ದಾಳಾ?
ಇಲ್ಲವಾ ಎಂದು ತಿಳಿದುಕೊಳ್ಳುವುದು ಹೇಗೆ ಗೊತ್ತೇ? ಹಲವಾರು ವಿಧಾನಗಳ ಮೂಲಕ ಮುನ್ಸೂಚನೆಯನ್ನು ತಿಳಿದುಕೊಳ್ಳಬಹುದು ಎಂದು ಹೇಳುತ್ತಾರೆ. ಮನೆಯಲ್ಲಿ ಯಾವುದೇ ರೀತಿಯ ಒಳ್ಳೆಯ ಲಕ್ಷಣಗಳನ್ನು ಹೊಂದಿರುವುದಿಲ್ಲ. ಮನೆಯಲ್ಲಿ ಏನೋ ಒಂದು ಸೂತಕದ ರೀತಿಯಲ್ಲಿ ಆವರಿಸಿರುತ್ತದೆ. ಮನೆಯಲ್ಲಿ ಕಳೆಯು ಇರುವುದಿಲ್ಲ ಮನೆಯಲ್ಲಿ ದೈವ ಶಕ್ತಿ ಇದೆ ಎಂದು ಅನಿಸುವುದಿಲ್ಲ.
ಎಲ್ಲವೂ ಕೂಡ ನಿರಾಸಕ್ತಿಯಿಂದ ಕೂಡಿರುತ್ತದೆ. ಹೀಗೆ ಇದ್ದರೆ ಮನೆಯಲ್ಲಿ ದರಿದ್ರ ಲಕ್ಷ್ಮಿ ಋಣಾತ್ಮಕಶಕ್ತಿ ಆವರಿಸಿದೆ ಎಂದು ಅರ್ಥ. ಮನೆಯಲ್ಲಿ ಜನರು ನಿರುತ್ಸಾಹದಿಂದ ಇದ್ದರೆ, ನಿಸ್ತೇಜದಿಂದ ಇದ್ದರೆ, ಸಂತೋಷವನ್ನು ಆನಂದಿಸದಿದ್ದರೆ, ಮಕ್ಕಳು ಹೇಳಿದ ಮಾತನ್ನು ಕೇಳದೇ ಇದ್ದರೆ ಅಲ್ಲಿ ದಾರಿದ್ರ್ಯ ಲಕ್ಷ್ಮಿ ಇದ್ಧಾಳೆ ಎಂದರ್ಥ.
ಮಕ್ಕಳು ಮೊಂಡು ಹಠವನ್ನು ಮಾಡುತ್ತಾ ಇದ್ದರೆ, ಹಿರಿಯರಿಗೆ ಯಾವಾಗಲೂ ಹಿಂದಿರುಗಿಸಿ ಮಾತನಾಡುತ್ತಾರೆ. ಮಕ್ಕಳ ಕೋಪ ಹೆಚ್ಚಾಗಿ ಇರುತ್ತದೆ.
ಚಿಕ್ಕ ಚಿಕ್ಕ ವಿಷಯಕ್ಕೂ ಮೊಂಡುತನ ಮಾಡುವುದು ಕೋಪಗೊಳ್ಳುವುದು ಇವೆಲ್ಲವೂ ಕೂಡ ಮನೆಯಲ್ಲಿ ಋಣಾತ್ಮಕ ಶಕ್ತಿ ಆವರಿಸಿದೆ ಎಂಬುದನ್ನು ಸೂಚಿಸುತ್ತದೆ. ಮನೆ ಒಂಥರಹ ಮುಗ್ಗು ವಾಸನೆ ಬರುತ್ತಿದ್ದರೆ ಅಲ್ಲಿ ದಾರಿದ್ರ್ಯ ಲಕ್ಷ್ಮಿ ಇದ್ಧಾಳೆ ಎಂದರ್ಥ. ನೀವು ಗಮನಿಸಬಹುದು ಮನೆಯಲ್ಲಿ ಸದಾ ಮನೆಯಲ್ಲಿ ಬೇಳೆಗಳು ಸೀದು ಹೋಗುವುದು, ಸ್ಥಳ ಹಿಡಿಯುವುದು, ಆಹಾರ ಪದಾರ್ಥಗಳು ಕೆಟ್ಟು ಹೋಗುವುದು ಈ ರೀತಿಯ ಎಲ್ಲಾ ಲಕ್ಷಣಗಳು ಮನೆಯಲ್ಲಿ ದರಿದ್ರ ಲಕ್ಷ್ಮಿ ಮತ್ತು ಋಣಾತ್ಮಕ ಶಕ್ತಿಗಳು ಇವೆ ಎಂಬುದನ್ನು ಸೂಚಿಸುತ್ತದೆ.
ಇನ್ನೂ ದಾರಿದ್ರ್ಯ ಲಕ್ಷ್ಮಿಯನ್ನು ಮನೆಯಿಂದ ಹೊರಹಾಕಬೇಕೆಂದರೆ ಮನೆಯನ್ನು ಸದಾ ಶುಚಿಯಾಗಿಟ್ಟುಕೊಳ್ಳಬೇಕು. ಮನೆಯಲ್ಲಿ ಈ ರೀತಿಯ ಲಕ್ಷಣಗಳು ಕಂಡುಬಂದ ತಕ್ಷಣ ನೀವು ಎಚ್ಚರಿಕೆಯನ್ನು ವಹಿಸಬೇಕು. ತಕ್ಷಣವೇ ನೀವು ಮನೆಯನ್ನು ಶುದ್ಧಗೊಳಿಸಬೇಕು. ಮನೆಯ ಪ್ರತಿಮೂಲೆಯನ್ನು ಶುದ್ಧಗೊಳಿಸಬೇಕು. ಮನೆಯನ್ನು ಸ್ವಚ್ಛ ಮಾಡಬೇಕಾದರೆ ಪ್ರತಿದಿನ ಮನೆಯನ್ನು ಸ್ವಚ್ಛಗೊಳಿಸುವ ನೀರಿಗೆ ಸ್ವಲ್ಪ ಅರಿಶಿಣ ಹಾಕಿ ಅರಿಶಿಣದ ನೀರನ್ನು ಮನೆಯ ಕೋಣೆಗಳಿಗೆ ಸಿಂಪಡಿಸಿದರೆ ಋಣಾತ್ಮಕ ಶಕ್ತಿಗಳು ದಾರಿದ್ರ್ಯ ದೇವತೆ ಕ್ರಮೇಣವಾಗಿ ಮನೆಯಿಂದ ಹೊರಗೆ ಹೋಗುತ್ತಾಳೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಇನ್ನು ಶ್ರೀವೆಂಕಟೇಶ್ವರನ ಪೂಜೆಯನ್ನು ಮಾಡಬೇಕು. ಪ್ರತಿ ಶನಿವಾರ ವೆಂಕಟೇಶ್ವರನಿಗೆ ಕಾಯಿಯನ್ನು ಒಡೆದು ಪೂಜಿಸಬೇಕು. ಇದರಿಂದ ವೆಂಕಟೇಶ್ವರನ ಪತ್ನಿ ಲಕ್ಷ್ಮಿಯು ಪತಿಯ ಪೂಜೆಯಿಂದ ಸಂತೃಷ್ಠಳಾಗಿ ನಮಗೆ ಒಲಿಯುತ್ತಾಳೆ. ಪ್ರತಿ ನಿತ್ಯ ಸಾಂಬ್ರಾಣಿಯ ಧೂಪವನ್ನು ಹಾಕಬೇಕು. ಸಾಧ್ಯವಾಗದಿದ್ದಲ್ಲಿ ವಾರಕ್ಕೆ ಎರಡು ಸಾರಿಯಾದರೂ ಮನೆಯಲ್ಲಿ ಸಾಂಬ್ರಾಣಿ ಧೂಪವನ್ನು ಹಾಕುವಂತಹ ಪದ್ಧತಿಯನ್ನು ರೂಢಿ ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಯಾವುದೇ ರೀತಿಯ ಋಣಾತ್ಮಕ ಶಕ್ತಿಗಳು ಕೆಟ್ಟಶಕ್ತಿಗಳು ಮನೆಯಲ್ಲಿ ಇರುವುದಿಲ್ಲ ಅಷ್ಟೇ ಅಲ್ಲದೆ ದಾರಿದ್ರ್ಯ ಲಕ್ಷ್ಮಿಯು ಕೂಡ ಮನೆಯಿಂದ ಹೊರಗೆ ಹೋಗುತ್ತಾಳೆ.
ಸಾಧ್ಯವಾದರೆ ಸಾಂಬ್ರಾಣಿಗೆ ಚೂರು ಒಣ ಕೊಬ್ಬರಿ ಚೂರ್ಣ, ಎರಡು ಚಿಟಿಕೆಯಷ್ಟು ಸಕ್ಕರೆ, ಒಂದು ಹನಿ ತುಪ್ಪ ಹಾಕಿ ಧೂಪ ಹಾಕಿ. ಮನೆಯಲ್ಲಿ ಯಾವಾಗಲೂ ಹುಳು ದುಂಬಿಗಳು ಇರದ ಹಾಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ಅಮಾವಾಸ್ಯೆ ಮತ್ತು ಹುಣ್ಣಿಮೆ ಎಂದು ಮನೆಯಲ್ಲಿ ತಪ್ಪದೆ ಪೂಜೆ-ಪುನಸ್ಕಾರಗಳನ್ನು ಮಾಡಬೇಕು. ಪ್ರತಿದಿನ ಮನೆಯಲ್ಲಿ ಪೂಜೆ ಮಾಡುವಾಗ ಮನೆದೇವರು, ಕುಲದೇವರು, ಗ್ರಾಮದೇವತೆಗಳನ್ನು ನೆನೆಸಿಕೊಂಡು ಪೂಜೆಯನ್ನು ಮಾಡಿ ಅವರಿಗೂ ಪೂಜೆಯನ್ನು ಸಲ್ಲಿಸಿ, ಸಾಧ್ಯವಾದರೆ ಒಮ್ಮೆ ಮನೆ ದೇವರ ಮೂಲ ದೇವಸ್ಥಾನಕ್ಕೆ ಹೋಗಿ ಬಂದರೆ ಬಹಳ ಒಳ್ಳೆಯದು.
ಎಲ್ಲಾ ನಿಯಮಗಳನ್ನು ಮಾಡಿದರೆ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ಹೊರಟು ಹೋಗಿ ಮನೆಯ ಮಕ್ಕಳು ನಗುತ್ತಾ ಖುಷಿಯಿಂದ ಇರುತ್ತಾರೆ. ಮನೆಯಲ್ಲಿ ಧನಲಕ್ಷ್ಮಿ ಒಲಿದು ಬರುತ್ತಾಳೆ. ಈ ರೀತಿಯಾಗಿ ಮನೆಯಲ್ಲಿ ಇಂತಹ ಲಕ್ಷಣಗಳು ಕಂಡು ಬಂದಾಗ ತಕ್ಷಣವೇ ಎಚ್ಚೆತ್ತುಕೊಂಡು ಈ ನಿಯಮಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಇರುವಂತಹ ದಾರಿದ್ರ್ಯ ಲಕ್ಷ್ಮಿ, ಋಣಾತ್ಮಕ ಶಕ್ತಿಗಳು ದೂರವಾಗಿ ಮನೆಯಲ್ಲಿ ದೈವಿಕ ಶಕ್ತಿ ಉಂಟಾಗುತ್ತದೆ.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559