Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಆನ್ ಲೈನ್ ವಹಿವಾಟಿಗೆ ‘RBI’ ಹೊಸ ಮಾರ್ಗಸೂಚಿ: ‘UPI’ ಪಾವತಿಗೆ ಕೇವಲ ‘OTP’ ಸಾಲದು ಡಬಲ್ ಸೆಕ್ಯೂರಿಟಿ ಕಡ್ಡಾಯ.!

01/04/2026 7:54 AM

ದೇಶಾದ್ಯಂತ ಸುಡುವ ಬಿಸಿಲು: ಏಪ್ರಿಲ್‌ನಿಂದ ಜೂನ್‌ವರೆಗೆ ಭೀಕರ ‘ಬಿಸಿಗಾಳಿ’ ಎಚ್ಚರಿಕೆ; ಕರ್ನಾಟಕದ ಹಲವೆಡೆ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ!

01/04/2026 7:49 AM

ಜಸ್ಟ್ 1 ರೂಪಾಯಿ ಖರ್ಚಿನಲ್ಲಿ ನಿಮ್ಮ ಮನೆಯಲ್ಲಿರುವ ಹಲ್ಲಿಗಳನ್ನು ಓಡಿಸಲು ಇಲ್ಲಿದೆ ಸುಲಭ ಉಪಾಯಗಳು!

01/04/2026 7:45 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದೇಶಾದ್ಯಂತ ಸುಡುವ ಬಿಸಿಲು: ಏಪ್ರಿಲ್‌ನಿಂದ ಜೂನ್‌ವರೆಗೆ ಭೀಕರ ‘ಬಿಸಿಗಾಳಿ’ ಎಚ್ಚರಿಕೆ; ಕರ್ನಾಟಕದ ಹಲವೆಡೆ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ!
INDIA

ದೇಶಾದ್ಯಂತ ಸುಡುವ ಬಿಸಿಲು: ಏಪ್ರಿಲ್‌ನಿಂದ ಜೂನ್‌ವರೆಗೆ ಭೀಕರ ‘ಬಿಸಿಗಾಳಿ’ ಎಚ್ಚರಿಕೆ; ಕರ್ನಾಟಕದ ಹಲವೆಡೆ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ!

By kannadanewsnow8901/04/2026 7:49 AM

ದೇಶದಲ್ಲಿ ಬೇಸಿಗೆಯ ತಾಪ ಏರುತ್ತಿರುವ ಬೆನ್ನಲ್ಲೇ ಭಾರತೀಯ ಹವಾಮಾನ ಇಲಾಖೆ (IMD) ಆತಂಕಕಾರಿ ಸುದ್ದಿಯೊಂದನ್ನು ನೀಡಿದೆ. ಏಪ್ರಿಲ್‌ನಿಂದ ಜೂನ್‌ವರೆಗಿನ ಅವಧಿಯಲ್ಲಿ ಭಾರತದಾದ್ಯಂತ ವಾಡಿಕೆಗಿಂತ ಹೆಚ್ಚು ದಿನಗಳ ಕಾಲ ‘ಬಿಸಿಗಾಳಿ’ (Heatwave) ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.

ಪೂರ್ವ, ಮಧ್ಯ ಮತ್ತು ವಾಯವ್ಯ ಭಾರತದ ಹಲವು ಭಾಗಗಳಲ್ಲಿ ಹಾಗೂ ದಕ್ಷಿಣ ಪೆನಿನ್ಸುಲಾದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ದಿನಗಳ ಕಾಲ ಬಿಸಿಗಾಳಿ ಬೀಸಲಿದೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಸೇರಿದಂತೆ ರಾಜ್ಯದ ಒಳನಾಡು ಪ್ರದೇಶಗಳಲ್ಲಿ ಗರಿಷ್ಠ ತಾಪಮಾನವು ವಾಡಿಕೆಗಿಂತ ಹೆಚ್ಚಾಗಿರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
​ರಾತ್ರಿಯೂ ಸೆಕೆ ಹೆಚ್ಚು: ಈ ಬಾರಿ ಕೇವಲ ಹಗಲಷ್ಟೇ ಅಲ್ಲದೆ, ರಾತ್ರಿಯ ತಾಪಮಾನವೂ (Minimum Temperature) ದೇಶದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿರಲಿದೆ. ಇದರಿಂದ ರಾತ್ರಿಯೂ ವಿಪರೀತ ಸೆಕೆ ಅನುಭವಕ್ಕೆ ಬರಲಿದೆ.

 ಒಂದು ಕಡೆ ಬಿಸಿಲ ಬೇಗೆ ಹೆಚ್ಚಾಗುತ್ತಿದ್ದರೆ, ಏಪ್ರಿಲ್ ತಿಂಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ (Above-normal rainfall) ಸಾಧ್ಯತೆಯೂ ಇದೆ ಎಂದು ಐಎಂಡಿ ತಿಳಿಸಿದೆ.

Hotter days ahead: IMD predicts heatwave surge in key parts of India
Share. Facebook Twitter LinkedIn WhatsApp Email

Related Posts

BIG NEWS : ಆನ್ ಲೈನ್ ವಹಿವಾಟಿಗೆ ‘RBI’ ಹೊಸ ಮಾರ್ಗಸೂಚಿ: ‘UPI’ ಪಾವತಿಗೆ ಕೇವಲ ‘OTP’ ಸಾಲದು ಡಬಲ್ ಸೆಕ್ಯೂರಿಟಿ ಕಡ್ಡಾಯ.!

01/04/2026 7:54 AM1 Min Read

ಪಶ್ಚಿಮ ಏಷ್ಯಾ ಯುದ್ಧಕ್ಕೆ ಶುಭಂ ಹಾಡಲಿದ್ದಾರೆಯೇ ಟ್ರಂಪ್? ‘ಇನ್ನ ಎರಡರಿಂದ ಮೂರು ವಾರ’ ಎಂದ ಅಮೆರಿಕ ಅಧ್ಯಕ್ಷ; ಇರಾನ್‌ನಿಂದ ಶೀಘ್ರವೇ ಸೇನೆ ವಾಪಸ್!

01/04/2026 7:44 AM1 Min Read

BREAKING: ನಟಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ : ಸಿನಿಮಾ ನಿರ್ದೇಶಕ-ನಿರ್ಮಾಪಕ ರಂಜಿತ್ ಅರೆಸ್ಟ್

01/04/2026 7:36 AM1 Min Read
Recent News

BIG NEWS : ಆನ್ ಲೈನ್ ವಹಿವಾಟಿಗೆ ‘RBI’ ಹೊಸ ಮಾರ್ಗಸೂಚಿ: ‘UPI’ ಪಾವತಿಗೆ ಕೇವಲ ‘OTP’ ಸಾಲದು ಡಬಲ್ ಸೆಕ್ಯೂರಿಟಿ ಕಡ್ಡಾಯ.!

01/04/2026 7:54 AM

ದೇಶಾದ್ಯಂತ ಸುಡುವ ಬಿಸಿಲು: ಏಪ್ರಿಲ್‌ನಿಂದ ಜೂನ್‌ವರೆಗೆ ಭೀಕರ ‘ಬಿಸಿಗಾಳಿ’ ಎಚ್ಚರಿಕೆ; ಕರ್ನಾಟಕದ ಹಲವೆಡೆ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ!

01/04/2026 7:49 AM

ಜಸ್ಟ್ 1 ರೂಪಾಯಿ ಖರ್ಚಿನಲ್ಲಿ ನಿಮ್ಮ ಮನೆಯಲ್ಲಿರುವ ಹಲ್ಲಿಗಳನ್ನು ಓಡಿಸಲು ಇಲ್ಲಿದೆ ಸುಲಭ ಉಪಾಯಗಳು!

01/04/2026 7:45 AM

ಪಶ್ಚಿಮ ಏಷ್ಯಾ ಯುದ್ಧಕ್ಕೆ ಶುಭಂ ಹಾಡಲಿದ್ದಾರೆಯೇ ಟ್ರಂಪ್? ‘ಇನ್ನ ಎರಡರಿಂದ ಮೂರು ವಾರ’ ಎಂದ ಅಮೆರಿಕ ಅಧ್ಯಕ್ಷ; ಇರಾನ್‌ನಿಂದ ಶೀಘ್ರವೇ ಸೇನೆ ವಾಪಸ್!

01/04/2026 7:44 AM
State News
KARNATAKA

ಜಸ್ಟ್ 1 ರೂಪಾಯಿ ಖರ್ಚಿನಲ್ಲಿ ನಿಮ್ಮ ಮನೆಯಲ್ಲಿರುವ ಹಲ್ಲಿಗಳನ್ನು ಓಡಿಸಲು ಇಲ್ಲಿದೆ ಸುಲಭ ಉಪಾಯಗಳು!

By kannadanewsnow5701/04/2026 7:45 AM KARNATAKA 2 Mins Read

ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಮನೆಗಳಲ್ಲಿ ಹಲ್ಲಿಗಳ ಕಾಟವೂ ಹೆಚ್ಚಾಗುತ್ತದೆ. ಹಲ್ಲಿಗಳು ನೇರವಾಗಿ ನಮಗೆ ಹಾನಿ ಮಾಡದಿದ್ದರೂ, ಅವುಗಳನ್ನು ನೋಡಿದರೆ ಅನೇಕರಿಗೆ…

BREAKING : ಕರ್ನಾಟಕ `SSLC, PUC ಪರೀಕ್ಷೆ-2’ರ ಪರಿಷ್ಕೃತ ವೇಳಾಪಟ್ಟಿ ಪ್ರಕಟ : ಏಪ್ರಿಲ್ 25ರಿಂದ ಪರೀಕ್ಷೆ ಆರಂಭ

01/04/2026 7:39 AM

ತಿಂಗಳಿಗೆ 5 ಕೆಜಿ ತೂಕ ಇಳಿಸಿಕೊಳ್ಳಬೇಕೇ? ಪ್ರತಿದಿನ ನೀವು ಎಷ್ಟು ಹೆಜ್ಜೆ ನಡೆಯಬೇಕು ಗೊತ್ತಾ?

01/04/2026 7:30 AM

ವಾಹನ ಸವಾರರಿಗೆ ಬಿಗ್ ಶಾಕ್ : ಇಂದಿನಿಂದ ರಾಜ್ಯದ 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ `ಟೋಲ್ ದರ’ ಹೆಚ್ಚಳ.!

01/04/2026 7:20 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.