Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದೇವಸ್ಥಾನಗಳ ಚಿನ್ನವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತಾ? ವದಂತಿಗಳಿಗೆ ಈ ಸ್ಪಷ್ಟನೆ ಕೊಟ್ಟ ಕೇಂದ್ರ ಸರ್ಕಾರ!

BIG NEWS : ಇನ್ಮುಂದೆ ದಸರಾ ಮಹೋತ್ಸವದಲ್ಲಿ ಕಂಜನ್ ಆನೆ ಬಳಸುವಂತಿಲ್ಲ : ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ

ಶಿವಮೊಗ್ಗದ ಹೊಸನಗರದಲ್ಲಿ ‘ಅರಣ್ಯಾಧಿಕಾರಿ’ಗಳ ಭರ್ಜರಿ ಕಾರ್ಯಾಚರಣೆ: ನೆಲದಲ್ಲಿ ಹೂತಿಟ್ಟಿದ್ದ ’14 ಬೀಟೆ ಮರದ ತುಂಡು’ಗಳು ಜಪ್ತಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ನಮ್ಮ ಶತ್ರುಗಳಿಗೆ ಮಾತ್ರ ಹಾರ್ಮುಜ್ ಜಲಸಂಧಿ ಬಂದ್, ಮಿತ್ರ ರಾಷ್ಟ್ರಗಳ ಹಡಗುಗಳಿಗೆ ಸದಾ ಮುಕ್ತ’: ಭಾರತಕ್ಕೆ ಇರಾನ್ ಭರವಸೆ!
INDIA

‘ನಮ್ಮ ಶತ್ರುಗಳಿಗೆ ಮಾತ್ರ ಹಾರ್ಮುಜ್ ಜಲಸಂಧಿ ಬಂದ್, ಮಿತ್ರ ರಾಷ್ಟ್ರಗಳ ಹಡಗುಗಳಿಗೆ ಸದಾ ಮುಕ್ತ’: ಭಾರತಕ್ಕೆ ಇರಾನ್ ಭರವಸೆ!

By ಗೋಪಾಲ್‌ ಎನ್‌

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿಯನ್ನು (Strait of Hormuz) ತೆರೆಯಲು ಅಂತಿಮ ಗಡುವು ನೀಡುತ್ತಿರುವ ಬೆನ್ನಲ್ಲೇ, ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. “ಹಾರ್ಮುಜ್ ಜಲಸಂಧಿಯು ಕೇವಲ ಇರಾನ್‌ನ ಶತ್ರುಗಳಿಗೆ ಮಾತ್ರ ಬಂದ್ ಆಗಿದೆಯೇ ಹೊರತು, ಭಾರತದಂತಹ ಮಿತ್ರ ರಾಷ್ಟ್ರಗಳಿಗೆ ಅಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇರಾನ್ ವಿರುದ್ಧ ಯುದ್ಧ ಸಾರುವ ಅಥವಾ ಶತ್ರು ದೇಶಗಳಿಗೆ ನೆರವಾಗುವ ಹಡಗುಗಳಿಗೆ ಮಾತ್ರ ಈ ಮಾರ್ಗವನ್ನು ಮುಚ್ಚಲಾಗಿದೆ. ಅಂತರಾಷ್ಟ್ರೀಯ ಜಲಮಾರ್ಗದ ಸುರಕ್ಷತೆಗೆ ಇರಾನ್ ಬದ್ಧವಾಗಿದೆ ಎಂದು ರಾಯಭಾರಿ ತಿಳಿಸಿದ್ದಾರೆ.

ಭಾರತವು ಈ ಭಾಗದ ಪ್ರಮುಖ ಶಕ್ತಿಯಾಗಿದ್ದು, ಭಾರತದ ತೈಲ ಮತ್ತು ವಾಣಿಜ್ಯ ಹಡಗುಗಳ ಸಂಚಾರಕ್ಕೆ ಇರಾನ್ ಸಂಪೂರ್ಣ ಸಹಕಾರ ನೀಡಲಿದೆ. ಭಾರತೀಯ ಹಡಗುಗಳ ಸುರಕ್ಷಿತ ಸಂಚಾರಕ್ಕೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಭರವಸೆ ನೀಡಿದ್ದಾರೆ.

 ಈ ಭಾಗದಲ್ಲಿ ಅಸ್ಥಿರತೆ ಉಂಟಾಗಲು ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ‘ಕಾನೂನುಬಾಹಿರ ದಾಳಿ’ಗಳೇ ಕಾರಣ. ಪ್ರಾದೇಶಿಕ ಭದ್ರತೆಯನ್ನು ಕದಡುತ್ತಿರುವ ಶಕ್ತಿಗಳ ವಿರುದ್ಧ ಇರಾನ್ ಹೋರಾಡುತ್ತಿದೆ ಎಂದು ಫತಾಲಿ ಹೇಳಿದ್ದಾರೆ.

hormuz close for enimy
Share. Facebook Twitter LinkedIn WhatsApp Email

Related Posts

ದೇವಸ್ಥಾನಗಳ ಚಿನ್ನವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತಾ? ವದಂತಿಗಳಿಗೆ ಈ ಸ್ಪಷ್ಟನೆ ಕೊಟ್ಟ ಕೇಂದ್ರ ಸರ್ಕಾರ!

2 Mins Read

BIG NEWS: ರೇಬಿಸ್ ಪೀಡಿತ, ಆಕ್ರಮಣಕಾರಿ ಬೀದಿ ನಾಯಿಗಳಿಗೆ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್!

2 Mins Read

SHOCKING : ವಿಶ್ವದ ಟಾಪ್ 100 ‘ಹಾಟ್ ಸಿಟಿ’ಗಳ ಪಟ್ಟಿಯಲ್ಲಿ ಎಲ್ಲವೂ ಭಾರತದ್ದೇ! 46 ಡಿಗ್ರಿ ದಾಟಿದ ತಾಪಮಾನ | World’s Top 100 Hottest Cities

2 Mins Read
Recent News

ದೇವಸ್ಥಾನಗಳ ಚಿನ್ನವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತಾ? ವದಂತಿಗಳಿಗೆ ಈ ಸ್ಪಷ್ಟನೆ ಕೊಟ್ಟ ಕೇಂದ್ರ ಸರ್ಕಾರ!

BIG NEWS : ಇನ್ಮುಂದೆ ದಸರಾ ಮಹೋತ್ಸವದಲ್ಲಿ ಕಂಜನ್ ಆನೆ ಬಳಸುವಂತಿಲ್ಲ : ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ

ಶಿವಮೊಗ್ಗದ ಹೊಸನಗರದಲ್ಲಿ ‘ಅರಣ್ಯಾಧಿಕಾರಿ’ಗಳ ಭರ್ಜರಿ ಕಾರ್ಯಾಚರಣೆ: ನೆಲದಲ್ಲಿ ಹೂತಿಟ್ಟಿದ್ದ ’14 ಬೀಟೆ ಮರದ ತುಂಡು’ಗಳು ಜಪ್ತಿ

BREAKING : ಬಿಟ್ ಕಾಯಿನ್ ಹಗರಣ ಕೇಸ್ : ಬೆಂಗಳೂರಲ್ಲಿ ಲಾಡ್ಜ್ ಮೇಲೆ ‘ED’ ರೇಡ್ : ಲ್ಯಾಪ್ಟಾಪ್ ಮೊಬೈಲ್ ವಶಕ್ಕೆ!

State News
KARNATAKA

BIG NEWS : ಇನ್ಮುಂದೆ ದಸರಾ ಮಹೋತ್ಸವದಲ್ಲಿ ಕಂಜನ್ ಆನೆ ಬಳಸುವಂತಿಲ್ಲ : ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ

By ಸುರೇಶ್‌ KARNATAKA 2 Mins Read

ಕೊಡಗು: ಜಿಲ್ಲೆಯ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಶಿಬಿರದ ಸಾಕಾನೆಗಳಾದ ಕಂಜನ್ ಮತ್ತು ಮಾರ್ತಂಡ ನಡುವೆ…

ಶಿವಮೊಗ್ಗದ ಹೊಸನಗರದಲ್ಲಿ ‘ಅರಣ್ಯಾಧಿಕಾರಿ’ಗಳ ಭರ್ಜರಿ ಕಾರ್ಯಾಚರಣೆ: ನೆಲದಲ್ಲಿ ಹೂತಿಟ್ಟಿದ್ದ ’14 ಬೀಟೆ ಮರದ ತುಂಡು’ಗಳು ಜಪ್ತಿ

BREAKING : ಬಿಟ್ ಕಾಯಿನ್ ಹಗರಣ ಕೇಸ್ : ಬೆಂಗಳೂರಲ್ಲಿ ಲಾಡ್ಜ್ ಮೇಲೆ ‘ED’ ರೇಡ್ : ಲ್ಯಾಪ್ಟಾಪ್ ಮೊಬೈಲ್ ವಶಕ್ಕೆ!

ಇದು ಪ್ರಸಿದ್ಧ ಶ್ರೀ ಭೂವರಾಹ ಸ್ವಾಮಿ ದೇವಸ್ಥಾನದ ಹಿನ್ನೆಲೆಯ ಚರಿತ್ರೆ, ಓದಿ ನಿಮ್ಮ ಕಷ್ಟಗಳೆಲ್ಲ ಪರಿಹಾರ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.