ಬೆಂಗಳೂರು : ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ ʻ ಈವರೆಗೆ ಮುರುಘಾ ಶ್ರೀಗಳು ಬಂಧನವಾಗಿಲ್ಲ, ಕಾನೂನು ಪ್ರಕಾರ ತನಿಖೆ ನಡೆಯುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ
SBI ಗ್ರಾಹಕರೇ ಎಚ್ಚರ.! ʼ PAN ಕಾರ್ಡ್ ನಕಲಿ ಎನ್ನುವ SMS ಸ್ವೀಕರಿಸಬೇಡಿʼ | SBI Fake SMS
ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಬಗ್ಗೆ ದೂರು ಪ್ರತಿ ದೂರು ದಾಖಲಾಗಿದೆ. ಕಾನೂನು ಪ್ರಕಾರ ತನಿಖೆ ನಡೆಸಲಾಗುತ್ತಿದೆ . ಈವರೆಗೆ ಮುರುಘಾ ಶ್ರೀಗಳು ಬಂಧನವಾಗಿಲ್ಲ. ಕಾನೂನುಸಲಹೆ ಪಡೆಯಲು ತೆರಳಿದ್ದಾರೆ. ತನಿಖೆಗೆ ಯಾವುದೇ ವಿಳಂಬವಾಗುತ್ತಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ
SBI ಗ್ರಾಹಕರೇ ಎಚ್ಚರ.! ʼ PAN ಕಾರ್ಡ್ ನಕಲಿ ಎನ್ನುವ SMS ಸ್ವೀಕರಿಸಬೇಡಿʼ | SBI Fake SMS