ಚಿಕ್ಕಮಗಳೂರು : ಮಂಗಳೂರಿನಲ್ಲಿ ಸರಣಿ ಹತ್ಯೆ ನಡೆಯುತ್ತಿರುವ ಹಿನ್ನೆಲೆ ಚಿಕ್ಕಮಗಳೂರಿನಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರಿಗೆ ಬರುವ ಪ್ರವಾಸಿಗರು, ಹೊರ ಜಿಲ್ಲಾ ವಾಹನಗಳ ಪರಿಶೀಲನೆ ನಡೆಸಲಾಗುತ್ತಿದೆ. ಹೋಂ ಸ್ಟೇ, ರೆಸಾರ್ಟ್ ಮಾಲೀಕರಿಗೆ ಖಡಕ್ ಸೂಚನೆ ನೀಡಲಾಗಿದೆ. ದಾಖಲಾತಿ ಕಡ್ಡಾಯಗೊಳಿಸಬೇಕೆಂದು ಜಿಲ್ಲಾ ಪೊಲೀಸರಿಗೆ ಅದೇಶ ನೀಡಲಾಗಿದೆ.
BIGG NEWS : ಧರೆಗುರುಳಿದ ವಿಕ್ರಾಂತ್ ರೋಣ ಕಟೌಟ್ : ಲಾಲ್ಬಾಗ್ ರಸ್ತೆಯಲ್ಲಿ ʻ ತಪ್ಪಿದ ಭಾರೀ ಅನಾಹುತ ʼ