ನವದೆಹಲಿ: 2022 ರ ಟಿ 20 ವಿಶ್ವಕಪ್ 2022 ಅಕ್ಟೋಬರ್ 16 ರಿಂದ ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾಗಲಿದೆ. ಅಕ್ಟೋಬರ್ 22 ರಂದು ಪಾಕಿಸ್ತಾನ ವಿರುದ್ಧ ಭಾರತ ಈ ವಿಶ್ವಕಪ್ ಅಭಿಯಾನವನ್ನು ಶುರುಮಾಡಲಿದೆ.
ಐಸಿಸಿ ಟಿ20 ವಿಶ್ವಕಪ್ 2022ರ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಈಗಾಗಲೇ ಪ್ರಕಟಿಸಿದೆ. ಇದು ಅಕ್ಟೋಬರ್ 16ರಂದು ಪ್ರಾರಂಭವಾಗಲಿದೆ. ಆಸ್ಟ್ರೇಲಿಯಾ, ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳು ಸೂಪರ್ 12ರ ಅರ್ಹತಾ ಸುತ್ತಿನಲ್ಲಿವೆ. ಯುಎಇ, ನೆದರ್ಲ್ಯಾಂಡ್ಸ್, ನಮೀಬಿಯಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಐರ್ಲೆಂಡ್, ಸ್ಕಾಟ್ಲೆಂಡ್ ಮತ್ತು ಜಿಂಬಾಬ್ವೆ ಸೂಪರ್ 12 ರಲ್ಲಿ ಸ್ಥಾನಕ್ಕಾಗಿ ಸ್ಪರ್ಧಿಸಲಿವೆ.
ಟಿ20 ವಿಶ್ವಕಪ್ 2022 ತಂಡಗಳು ; ರೌಂಡ್ 1.!
ಎ ಗುಂಪು: ಯುಎಇ, ನೆದರ್ಲ್ಯಾಂಡ್ಸ್, ನಮೀಬಿಯಾ ಮತ್ತು ಶ್ರೀಲಂಕಾ
ಬಿ ಗುಂಪು: ವೆಸ್ಟ್ ಇಂಡೀಸ್, ಐರ್ಲೆಂಡ್, ಸ್ಕಾಟ್ಲೆಂಡ್ ಮತ್ತು ಜಿಂಬಾಬ್ವೆ
ಸೂಪರ್ 12.!
ಗುಂಪು 1: ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಗ್ರೂಪ್ ಎ ವಿಜೇತರು ಮತ್ತು ಗ್ರೂಪ್ ಬಿ ರನ್ನರ್ಸ್ ಅಪ್ಗುಂಪು 2: ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಗ್ರೂಪ್ ಎ ರನ್ನರ್ಸ್ ಅಪ್ ಮತ್ತು ಗ್ರೂಪ್ ಬಿ ವಿಜೇತರು
ರೌಂಡ್ 1 ವೇಳಾಪಟ್ಟಿ.!
ಅಕ್ಟೋಬರ್ 16, ಶ್ರೀಲಂಕಾ ವಿರುದ್ಧ ನಮೀಬಿಯಾ, ಮಧ್ಯಾಹ್ನ 3:00
ಅಕ್ಟೋಬರ್ 16, ಕ್ವಾಲಿಫೈಯರ್ 2 ವಿರುದ್ಧ ಕ್ವಾಲಿಫೈಯರ್ 3, ಸಂಜೆ 7:00
ಅಕ್ಟೋಬರ್ 17, ವೆಸ್ಟ್ ಇಂಡೀಸ್ ವಿರುದ್ಧ ಸ್ಕಾಟ್ಲೆಂಡ್, ಮಧ್ಯಾಹ್ನ 3:00
ಅಕ್ಟೋಬರ್ 17, ಕ್ವಾಲಿಫೈಯರ್ 1 ವಿರುದ್ಧ ಕ್ವಾಲಿಫೈಯರ್ 4, ಸಂಜೆ 7:00
ಅಕ್ಟೋಬರ್ 18, ನಮೀಬಿಯಾ ವಿರುದ್ಧ ಕ್ವಾಲಿಫೈಯರ್ 3, ಮಧ್ಯಾಹ್ನ 3:00
ಅಕ್ಟೋಬರ್ 18, ಶ್ರೀಲಂಕಾ ವಿರುದ್ಧ ಕ್ವಾಲಿಫೈಯರ್ 2, ಸಂಜೆ 7:00
ಅಕ್ಟೋಬರ್ 19, ಸ್ಕಾಟ್ಲೆಂಡ್ ವಿರುದ್ಧ ಕ್ವಾಲಿಫೈಯರ್, ಮಧ್ಯಾಹ್ನ 3:00
ಅಕ್ಟೋಬರ್ 19, ವೆಸ್ಟ್ ಇಂಡೀಸ್ ವಿರುದ್ಧ ಕ್ವಾಲಿಫೈಯರ್ 1, ಸಂಜೆ 7:00
ಅಕ್ಟೋಬರ್ 20, ಶ್ರೀಲಂಕಾ ವಿರುದ್ಧ ಕ್ವಾಲಿಫೈಯರ್ 3, ಮಧ್ಯಾಹ್ನ 3:00
ಅಕ್ಟೋಬರ್ 20, ನಮೀಬಿಯಾ ವಿರುದ್ಧ ಕ್ವಾಲಿಫೈಯರ್ 2, ಸಂಜೆ 7:00
ಅಕ್ಟೋಬರ್ 21, ವೆಸ್ಟ್ ಇಂಡೀಸ್ ವಿರುದ್ಧ ಕ್ವಾಲಿಫೈಯರ್ 4, ಮಧ್ಯಾಹ್ನ 3:00
ಅಕ್ಟೋಬರ್ 21, ಸ್ಕಾಟ್ಲೆಂಡ್ ವರ್ಸಸ್ ಕ್ವಾಲಿಫೈಯರ್ 1, ಸಂಜೆ 7:00…
ಸೂಪರ್ 12 ಶೆಡ್ಯೂಲ್..!
ಅಕ್ಟೋಬರ್ 22, ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ಸಿಡ್ನಿ ಕ್ರಿಕೆಟ್ ಗ್ರೌಂಡ್, ಸಂಜೆ 6:00
ಅಕ್ಟೋಬರ್ 22, ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ ಪರ್ತ್ ಸ್ಟೇಡಿಯಂ, ಸಂಜೆ 7:00
ಅಕ್ಟೋಬರ್ 23, ಗ್ರೂಪ್ ಎ ವಿಜೇತರ ವಿರುದ್ಧ ಬಿ ಗುಂಪಿನ ರನ್ನರ್ ಅಪ್ ಬೆಲ್ಲರಿವ್ ಓವಲ್, ಮಧ್ಯಾಹ್ನ 3:00
ಅಕ್ಟೋಬರ್ 23, ಭಾರತ ವಿರುದ್ಧ ಪಾಕಿಸ್ತಾನ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಸಂಜೆ 7:00
ಅಕ್ಟೋಬರ್ 24, ಬಾಂಗ್ಲಾದೇಶ ವರ್ಸಸ್ ಗ್ರೂಪ್ ಎ ರನ್ನರ್ ಅಪ್ ಬೆಲ್ಲರಿವ್ ಓವಲ್, ಮಧ್ಯಾಹ್ನ 3:00
ಅಕ್ಟೋಬರ್ 24, ದಕ್ಷಿಣ ಆಫ್ರಿಕಾ ವಿರುದ್ಧ ಬಿ ಗುಂಪಿನ ವಿಜೇತರು ಬೆಲ್ಲರಿವ್ ಓವಲ್, ಸಂಜೆ 7:00
ಅಕ್ಟೋಬರ್ 25, ಆಸ್ಟ್ರೇಲಿಯಾ ವರ್ಸಸ್ ಗ್ರೂಪ್ ಎ ವಿಜೇತರು ಪರ್ತ್ ಸ್ಟೇಡಿಯಂ, ಸಂಜೆ 7:00
ಅಕ್ಟೋಬರ್ 26, ಇಂಗ್ಲೆಂಡ್ ವರ್ಸಸ್ ಗ್ರೂಪ್ ಬಿ ರನ್ನರ್ಸ್ ಅಪ್ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಮಧ್ಯಾಹ್ನ 3:00
ಅಕ್ಟೋಬರ್ 26, ನ್ಯೂಜಿಲೆಂಡ್ ವಿರುದ್ಧ ಅಫ್ಘಾನಿಸ್ತಾನ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಸಂಜೆ 7:00
ಅಕ್ಟೋಬರ್ 27, ದಕ್ಷಿಣ ಆಫ್ರಿಕಾ ವಿರುದ್ಧ ಬಾಂಗ್ಲಾದೇಶ ಸಿಡ್ನಿ ಕ್ರಿಕೆಟ್ ಗ್ರೌಂಡ್, ಮಧ್ಯಾಹ್ನ 2:00
ಅಕ್ಟೋಬರ್ 27, ಭಾರತ ವರ್ಸಸ್ ಗ್ರೂಪ್ ಎ ರನ್ನರ್ಸ್ ಅಪ್ ಸಿಡ್ನಿ ಕ್ರಿಕೆಟ್ ಗ್ರೌಂಡ್, ಸಂಜೆ 6:00
ಅಕ್ಟೋಬರ್ 27, ಪಾಕಿಸ್ತಾನ ವಿರುದ್ಧ ಗ್ರೂಪ್ ಬಿ ವಿಜೇತರು ಪರ್ತ್ ಸ್ಟೇಡಿಯಂ, ಸಂಜೆ 7:00
ಅಕ್ಟೋಬರ್ 28, ಅಫ್ಘಾನಿಸ್ತಾನ ವಿರುದ್ಧ ಗ್ರೂಪ್ ಬಿ ರನ್ನರ್ಸ್ ಅಪ್ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಮಧ್ಯಾಹ್ನ 3:00
ಅಕ್ಟೋಬರ್ 28, ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಸಂಜೆ 7:00
ಅಕ್ಟೋಬರ್ 29, ನ್ಯೂಜಿಲೆಂಡ್ ವಿರುದ್ಧ ಗ್ರೂಪ್ ಎ ವಿಜೇತರು ಸಿಡ್ನಿ ಕ್ರಿಕೆಟ್ ಗ್ರೌಂಡ್, ಸಂಜೆ 7:00
ಅಕ್ಟೋಬರ್ 30, ಭಾನುವಾರ ಬಾಂಗ್ಲಾದೇಶ ವಿರುದ್ಧ ಗ್ರೂಪ್ ಬಿ ವಿಜೇತರು ಗಬ್ಬಾ, ಬ್ರಿಸ್ಬೇನ್ ಮಧ್ಯಾಹ್ನ 1:00
ಅಕ್ಟೋಬರ್ 30, ಪಾಕಿಸ್ತಾನ ವಿರುದ್ಧ ಗ್ರೂಪ್ ಎ ರನ್ನರ್ಸ್ ಅಪ್ ಪರ್ತ್ ಸ್ಟೇಡಿಯಂ, ಮಧ್ಯಾಹ್ನ 3:00
ಅಕ್ಟೋಬರ್ 30, ಪರ್ತ್ ಸ್ಟೇಡಿಯಂನಲ್ಲಿ ಭಾರತ-ದಕ್ಷಿಣ ಆಫ್ರಿಕಾ, ಸಂಜೆ 7:00
ಅಕ್ಟೋಬರ್ 31, ಆಸ್ಟ್ರೇಲಿಯಾ ವಿರುದ್ಧ ಬಿ ಗುಂಪಿನ ರನ್ನರ್ಸ್ ಅಪ್ ಗಬ್ಬಾ, ಸಂಜೆ 6:00
ನವೆಂಬರ್ 1, ಅಫ್ಘಾನಿಸ್ತಾನ ವಿರುದ್ಧ ಗ್ರೂಪ್ ಎ ವಿಜೇತರು ಗಬ್ಬಾ, ಬ್ರಿಸ್ಬೇನ್, ಮಧ್ಯಾಹ್ನ 2:00
ನವೆಂಬರ್ 1, ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ದಿ ಗಬ್ಬಾ, ಬ್ರಿಸ್ಬೇನ್, ಸಂಜೆ 6:00
ನವೆಂಬರ್ 2, ಗ್ರೂಪ್ ಬಿ ವಿನ್ನರ್ ವರ್ಸಸ್ ಗ್ರೂಪ್ ಎ ರನ್ನರ್ ಅಪ್ ಅಡಿಲೇಡ್ ಓವಲ್, ಮಧ್ಯಾಹ್ನ 2:30
ನವೆಂಬರ್ 2, ಭಾರತ ವಿರುದ್ಧ ಬಾಂಗ್ಲಾದೇಶ ಅಡಿಲೇಡ್ ಓವಲ್, ಸಂಜೆ 6:30
ನವೆಂಬರ್ 3, ಪಾಕಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ ಸಿಡ್ನಿ ಕ್ರಿಕೆಟ್ ಗ್ರೌಂಡ್, ಸಂಜೆ 7:00
ನವೆಂಬರ್ 4, ನ್ಯೂಜಿಲೆಂಡ್ ವಿರುದ್ಧ ಗ್ರೂಪ್ ಬಿ ರನ್ನರ್ ಅಪ್ ಅಡಿಲೇಡ್ ಓವಲ್, ಮಧ್ಯಾಹ್ನ 2:30
ನವೆಂಬರ್ 4, ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ ಅಡಿಲೇಡ್ ಓವಲ್, ಸಂಜೆ 6:30
ನವೆಂಬರ್ 5, ಇಂಗ್ಲೆಂಡ್ ವರ್ಸಸ್ ಗ್ರೂಪ್ ಎ ವಿಜೇತರು ಸಿಡ್ನಿ ಕ್ರಿಕೆಟ್ ಗ್ರೌಂಡ್, ಸಂಜೆ 7:00
ನವೆಂಬರ್ 6, ದಕ್ಷಿಣ ಆಫ್ರಿಕಾ ವಿರುದ್ಧ ಎ ಗುಂಪಿನ ರನ್ನರ್ಸ್ ಅಪ್ ಅಡಿಲೇಡ್ ಓವಲ್, ಬೆಳಿಗ್ಗೆ 10:30
ನವೆಂಬರ್ 6, ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ ಅಡಿಲೇಡ್ ಓವಲ್, ಮಧ್ಯಾಹ್ನ 2:30
ನವೆಂಬರ್ 6, ಭಾರತ ಮತ್ತು ಬಿ ಗುಂಪಿನ ವಿಜೇತರು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಸಂಜೆ 7:00
ನವೆಂಬರ್ 9, ಟಿಬಿಎ ವರ್ಸಸ್ ಟಿಬಿಎ ಸಿಡ್ನಿ ಕ್ರಿಕೆಟ್ ಗ್ರೌಂಡ್, ಸಂಜೆ 7:00
ನವೆಂಬರ್ 10, ಟಿಬಿಎ ವರ್ಸಸ್ ಟಿಬಿಎ ಅಡಿಲೇಡ್ ಓವಲ್, ಸಂಜೆ 6:30
ನವೆಂಬರ್ 13, ಟಿಬಿಎ ವರ್ಸಸ್ ಟಿಬಿಎ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಸಂಜೆ 7:00 (ಫೈನಲ್).