Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೇ 1ರಿಂದ ಶಿವಮೊಗ್ಗದಲ್ಲಿ ಇಂಡಿಗೋ ವಿಮಾನ ಸೇವೆ ಸ್ಥಗಿತ? ಆತಂಕದಲ್ಲಿ ಪ್ರಯಾಣಿಕರು

14/03/2026 4:02 PM

BREAKING : ಹಾರ್ಮುಜ್ ಜಲಸಂಧಿಯ ಮೂಲಕ ‘ಭಾರತೀಯ ತೈಲ’ ಸಾಗಿಸಲು ಅನುಮತಿ ; ಇರಾನ್ ರಾಯಭಾರಿ

14/03/2026 3:57 PM

‘ಭಾರತವನ್ನ ಬೆದರಿಸಿದ್ದಾಯ್ತು, ಈಗ ಜಗತ್ತನ್ನೇ ಬೇಡಿಕೊಳ್ತಿದೆ’ : ರಷ್ಯಾದ ತೈಲದ ವಿಚಾರದಲ್ಲಿ ಟ್ರಂಪ್ ಕೆಣಕಿದ ಇರಾನ್

14/03/2026 3:42 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮ್ಮ ಜನ್ಮ ಕುಂಡಲಿ ರಚನೆ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ
KARNATAKA

ನಿಮ್ಮ ಜನ್ಮ ಕುಂಡಲಿ ರಚನೆ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ

By kannadanewsnow0903/06/2025 9:41 AM
ಒಬ್ಬ ವ್ಯಕ್ತಿಯು ಜನಿಸಿದ ಸಮಯದಲ್ಲಿ ಗ್ರಹಗಳ ಸ್ಥಾನಗಳು ಮತ್ತು ನಕ್ಷತ್ರಪುಂಜಗಳ ಆಧಾರದ ಮೇಲೆ ಜನ್ಮ ಕುಂಡಲಿ ರಚನೆಯಾಗುತ್ತದೆ. ಈ ಜಾತಕವನ್ನು ಆಧರಿಸಿ, ಪ್ರಸ್ತುತ ಮತ್ತು ಭವಿಷ್ಯದ ಮಾಹಿತಿ ಸಿಗುತ್ತದೆ.ಜನ್ಮಕುಂಡಲಿ ಸಾಮಾನ್ಯವಾಗಿ ಚೌಕಾಕಾರದಲ್ಲಿ ಇರುತ್ತದೆ. ಜಾತಕ ಕುಂಡಲಿಯಲ್ಲಿ ಒಟ್ಟು 12 ಮನೆಗಳಿರುತ್ತವೆ. ಇದನ್ನು ನಾವು ಅರ್ಥ ಮಾಡಿಕೊಂಡು ಅದರಲ್ಲಿನ ವಿವರ ತಿಳಿದುಕೊಳ್ಳಲು ಸಾಧ್ಯವಿದೆ. ಜನ್ಮರಾಶಿಗಳು ಯಾವ ಮನೆಯಿಂದ ಪ್ರಾರಂಭವಾಗಿ ಎಲ್ಲಿಗೆ ಕೊನೆಯಾಗುತ್ತವೆ.ಅದರಲ್ಲಿ ಜನ್ಮರಾಶಿಗಳ ಸ್ಥಾನ ಬದಲಾಗುವುದೇ ಇಲ್ಲ. ಕುಂಡಲಿಯಲ್ಲಿ ಒಳಗೆ ಇರುವ ಗ್ರಹಗಳು ಮಾತ್ರ ಎಲ್ಲರಿಗೂ ವ್ಯತ್ಯಾಸ ಕಂಡುಬರುತ್ತದೆ.ಕುಟುಂಬದಲ್ಲಿ ನಮ್ಮ ನಮ್ಮಲ್ಲೇ ಹೇಗೆ ವಿಶ್ವಾಸಗಳು ಅಥವಾ ಮನಸ್ತಾಪಗಳು ಇರುತ್ತವೆಯೋ ಹಾಗೆ ಗ್ರಹಗಳಲ್ಲಿಯೂ ಮಿತ್ರತ್ವ , ಸ್ನೇಹತ್ವ ಅಥವಾ ತಟಸ್ಥ ಸ್ವಭಾವವು ಇರುತ್ತದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
 ಹೀಗಾಗಿ ಗ್ರಹಗಳ ಸಂಬಂಧ ತಿಳಿಯೋಣ;
ರವಿ ಗ್ರಹವು ತಂದೆಯ ಗುಣ ಹೊಂದಿರುತ್ತದೆ ಮತ್ತು ಇದರ ದಿಕ್ಕು ಪೂರ್ವ.
ಚಂದ್ರ ಗ್ರಹವು ತಾಯಿಯ ಗುಣ ಮತ್ತು ಮನಸ್ಸನ್ನು ಪ್ರತಿನಿಧಿಸುತ್ತದೆ. ಇದರ ದಿಕ್ಕು ವಾಯುವ್ಯ.
ಕುಜ ಅಥವಾ ಮಂಗಳವು ಸೋದರ ಸೋದರಿ ಗುಣವನ್ನು ಪ್ರತಿನಿಧಿಸುತ್ತದೆ. ಇದರ ದಿಕ್ಕು ದಕ್ಷಿಣ.
ಬುಧ ಗ್ರಹವು ವಿದ್ಯೆ, ವಾಕ್ಚಾತುರ್ಯ ಮತ್ತು ಬಂಧುತ್ವ ಗುಣವನ್ನು ಹೊಂದಿರುತ್ತದೆ, ಇದರದ್ದು ಉತ್ತರ ದಿಕ್ಕು.
ಗುರು ಗ್ರಹವು ಪುತ್ರ, ಜ್ಞಾನ, ಸದ್ಗುಣ, ಸಂತಾನ, ಹಣಕಾಸು ಸ್ಥಿತಿಗತಿಯನ್ನು ಸೂಚಿಸುತ್ತದೆ. ಇದರದ್ದು ಈಶಾನ್ಯ ದಿಕ್ಕು.
ಶುಕ್ರ ಗ್ರಹವು ಪತ್ನಿ ಮತ್ತು ವಾಹನ ಮಾದರಿಯ ಸಂಬಂಧವನ್ನು ಹೊಂದಿರುತ್ತದೆ. ಇದರದ್ದು ಆಗ್ನೇಯ ದಿಕ್ಕು.
ಶನಿ ಗ್ರಹವು ಆಯುಶ್ಯಮತ್ತು ಸೇವಕರ ಸ್ವಭಾವವನ್ನು ಪ್ರತಿನಿಧಿಸುವುದಾಗಿದ್ದು, ಇದರದ್ದು ಪಶ್ಚಿಮ ದಿಕ್ಕು.
ರಾಹು ಗ್ರಹವು ತಾಯಿಯ ತಾಯಿಯ ಸ್ವಭಾವವನ್ನು ಪ್ರತಿನಿಧಿಸುವುದಾಗಿದ್ದು, ಇದರದ್ದು ನೈರುತ್ಯ ದಿಕ್ಕಾಗಿದೆ.
ಉಳಿದಂತೆ ಕೇತು ಗ್ರಹವು ಪಿತಾಮಹರ ಸ್ವಭಾವವನ್ನು ಒಳಗೊಂಡಿದ್ದು, ಇದರದ್ದು ಈಶಾನ್ಯ ದಿಕ್ಕಾಗಿದೆ.
ಇನ್ನೂ ಕೆಲ ಉದಾಹರಣೆಗಳೊಂದಿಗೆ ಎಲ್ಲ ಒಂಬತ್ತು ಗ್ರಹಗಳು ಜನ್ಮಕುಂಡಲಿ ಮುಖಾಂತರ ನಮ್ಮ ಜೀವನದ ಭವಿಷ್ಯದಲ್ಲಿ ಮತ್ತೆ ಏನೇನು ಪ್ರಭಾವಗಳನ್ನು ಬೀರಬಹುದು. ನಮ್ಮ ಜನ್ಮ ಕುಂಡಲಿಗೂ ನಾವು ನಡೆಸುತ್ತಿರುವ ಜೀವನ ಚರಿತ್ರೆಗೂ ಅಲ್ಪ ಸ್ವಲ್ಪ ಸಂಬಂಧಗಳನ್ನು ಕಾಣಬಹುದೇ? ನಮ್ಮ ಆಹಾರಕ್ರಮ. ಕಾಡಬಹುದಾದ ಕಾಯಿಲೆಗಳು, ನಾವು ನಡೆಯುತ್ತಿರುವ ದಾರಿ, ನಮ್ಮ ಸ್ಥಾನಮಾನ, ಆರೋಗ್ಯ, ನಡತೆ, ವಿದ್ಯಾಭ್ಯಾಸ ಇತ್ಯಾದಿಗಳನ್ನು ತಿಳಿದುಕೊಳ್ಳಬಹುದಾಗಿದೆ.
Share. Facebook Twitter LinkedIn WhatsApp Email

Related Posts

ಮೇ 1ರಿಂದ ಶಿವಮೊಗ್ಗದಲ್ಲಿ ಇಂಡಿಗೋ ವಿಮಾನ ಸೇವೆ ಸ್ಥಗಿತ? ಆತಂಕದಲ್ಲಿ ಪ್ರಯಾಣಿಕರು

14/03/2026 4:02 PM1 Min Read

ರಾಜ್ಯದಲ್ಲಿ 4,824 ಕೋಟಿ ಬಂಡವಾಳ ಹೂಡಿಕೆಗೆ ಸಮ್ಮತಿ: 14,525 ಉದ್ಯೋಗ ಅವಕಾಶ ಸೃಷ್ಟಿ

14/03/2026 3:24 PM2 Mins Read

ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : ನಾಳೆ ಖಾದಿ ಬಟ್ಟೆ ಖರೀದಿಗೆ ಅವಕಾಶ

14/03/2026 3:11 PM1 Min Read
Recent News

ಮೇ 1ರಿಂದ ಶಿವಮೊಗ್ಗದಲ್ಲಿ ಇಂಡಿಗೋ ವಿಮಾನ ಸೇವೆ ಸ್ಥಗಿತ? ಆತಂಕದಲ್ಲಿ ಪ್ರಯಾಣಿಕರು

14/03/2026 4:02 PM

BREAKING : ಹಾರ್ಮುಜ್ ಜಲಸಂಧಿಯ ಮೂಲಕ ‘ಭಾರತೀಯ ತೈಲ’ ಸಾಗಿಸಲು ಅನುಮತಿ ; ಇರಾನ್ ರಾಯಭಾರಿ

14/03/2026 3:57 PM

‘ಭಾರತವನ್ನ ಬೆದರಿಸಿದ್ದಾಯ್ತು, ಈಗ ಜಗತ್ತನ್ನೇ ಬೇಡಿಕೊಳ್ತಿದೆ’ : ರಷ್ಯಾದ ತೈಲದ ವಿಚಾರದಲ್ಲಿ ಟ್ರಂಪ್ ಕೆಣಕಿದ ಇರಾನ್

14/03/2026 3:42 PM

ರಾಜ್ಯದಲ್ಲಿ 4,824 ಕೋಟಿ ಬಂಡವಾಳ ಹೂಡಿಕೆಗೆ ಸಮ್ಮತಿ: 14,525 ಉದ್ಯೋಗ ಅವಕಾಶ ಸೃಷ್ಟಿ

14/03/2026 3:24 PM
State News
KARNATAKA

ಮೇ 1ರಿಂದ ಶಿವಮೊಗ್ಗದಲ್ಲಿ ಇಂಡಿಗೋ ವಿಮಾನ ಸೇವೆ ಸ್ಥಗಿತ? ಆತಂಕದಲ್ಲಿ ಪ್ರಯಾಣಿಕರು

By kannadanewsnow0914/03/2026 4:02 PM KARNATAKA 1 Min Read

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಜನತೆಗೆ ವಿಮಾನಯಾನ ಸಂಸ್ಥೆ ಇಂಡಿಗೋ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ಬೆಂಗಳೂರು ಮತ್ತು ಹುಬ್ಬಳ್ಳಿ ಸೇರಿದಂತೆ…

ರಾಜ್ಯದಲ್ಲಿ 4,824 ಕೋಟಿ ಬಂಡವಾಳ ಹೂಡಿಕೆಗೆ ಸಮ್ಮತಿ: 14,525 ಉದ್ಯೋಗ ಅವಕಾಶ ಸೃಷ್ಟಿ

14/03/2026 3:24 PM

ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : ನಾಳೆ ಖಾದಿ ಬಟ್ಟೆ ಖರೀದಿಗೆ ಅವಕಾಶ

14/03/2026 3:11 PM

BIG NEWS: ರಾಜ್ಯದಲ್ಲೊಂದು ಅಮಾನುಷ ಘಟನೆ: ವಿದ್ಯಾರ್ಥಿ ಮೇಲೆ ‘ಮೂವರು ಶಿಕ್ಷಕ’ರು ಹಲ್ಲೆ

14/03/2026 3:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.