ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
.1 . ಹಿರಿಯರ ಕಾರ್ಯ ಮಾಡದೇ ಇರುವುದು .2 . ಹರಕೆ ಮಾಡಿ ನೆನಪಿದ್ದರೂ ಕೂಡ ತೀರಿಸದೇ ಮುಂದಕ್ಕೆ ಹಾಕುವುದು ಅಥವಾ ಪರಿಗಣಿಸುವುದು .
3 . ಮಲಗಿ ಎದ್ದಾಗ ತಾಳಿ ಸರ ಬೆನ್ನಿಗೆ ಇದ್ದರೂ ಗಮನಿಸದೇ ಹಾಗೇ ಇರುವುದು .4 . ಹೆಣ್ಣು ಮಕ್ಕಳನ್ನು ಕೀಳಾಗಿ ನಡೆಸಿಕೊಳ್ಳುವ ಮನೆಯಲ್ಲಿ ಏಳಿಗೆ ಇರಲು ಸಾಧ್ಯವಿಲ್ಲ . ಇದ್ದರೂ ಸಹ ಖಂಡಿತವಾಗಿಯೂ ನೆಮ್ಮದಿ ಇರುವುದಿಲ್ಲ.5 . ಕಾಲು ಒರೆಸುವ ಮ್ಯಾಟ್ ಗಳು ಕೊಳಕಾಗಿ ಇದ್ದರೂ ಒಗೆಯದೇ ಅದನ್ನೇ ಬಳಸುವುದು .
6 . ಹಾಲು ನೀರನ್ನು ಒಟ್ಟಿಗೆ ತರುವುದು .7 . ಮಂಗಳಾರತಿ ಮಾಡುವಾಗ ಆರತಿ ತಟ್ಟೆಯಲ್ಲಿ ಒಂದು ಹೂವು ಜೊತೆಯಲ್ಲಿ ಇಟ್ಟು ಆರತಿ ಮಾಡದೇ ಇರುವುದು .8 . ಹಾಲು ಕಾಯಿಸುವ ಪಾತ್ರೆ ಸ್ವಚ್ಚವಾಗಿ ಇಲ್ಲದೆ ಇರುವುದು .
9 . ಮನೆಯ ಮುಂದೆ ಹೂವು ಬಂದರೆ ಬೇಡ ಎನ್ನುವುದು ಅದರ ಬದಲು ನಾಳೆ ಕೊಳ್ಳುತ್ತೇನೆ ಎಂದು ಹೇಳಿ .10 . ಮೊಂಡು ಪೊರಕೆಯನ್ನು ಬಳಸುವುದು .11 . ವರ್ಷಕ್ಕೆ ಒಮ್ಮೆಯಾದರೂ ನಿಮ್ಮ ಕೈಯಲ್ಲಿ ಆಗುವಂತದ್ದು ಯಾವುದಾದರೂ ಸಿಹಿ ಊಟ ಬಟ್ಟೆ ದಾನ ಮಾಡದೇ ಇರುವುದು .
12 . ದೇವರ ಮನೆಯಲ್ಲಿ ಅಥವಾ ದೇವರ ಫೋಟೋ ಪಕ್ಕದಲ್ಲಿ ಪೂರ್ವಜರ ಫೋಟೋ ಅಥವಾ ಸತ್ತವರ ಫೋಟೋ ಹಾಕುವುದು .13 . ರೊಟ್ಟಿಯ ಹಂಚನ್ನು ಅಥವಾ ಹಾಲು ಪಾತ್ರೆಯನ್ನು ಬೋರಲು ಹಾಕಬಾರದು .
14 . ಹಾಸಿಗೆಯನ್ನು ಪೂರಕೆಯಿಂದ ಕ್ಲೀನ್ ಮಾಡುವುದು .15 . ತುದಿ ಮುರಿಯದೆ ಹಣ್ಣುಗಳನ್ನು ನೈವೇದ್ಯ ಮಾಡುವುದು . ದೇವರಿಗೆ ನೈವೇದ್ಯವನ್ನು ಪೇಪರ್ ಅಥವಾ ಪ್ಲಾಸ್ಟಿಕ್ ನಲ್ಲಿ ಇಡುವುದು .16 . ಅಂತ್ಯಕ್ರಿಯೆ ಮೆರವಣಿಗೆಯ ಮುಂದೆ ನಡೆಯುವುದು .
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
17 . ಟವೆಲ್, ಚಿಕ್ಕ ಚಾಪೆ , ಮಣಿ . ಯಾವುದೂ ಹಾಕಿಕೊಳ್ಳದೆ ನೆಲದ ಮೇಲೆ ಕುಳಿತು ಪೂಜೆ ಮಾಡುವುದು.18 . ದೇವರ ದರ್ಶನ ಪಡೆದು ಮನೆಗೆ ಬಂದ ತಕ್ಷಣ ಕುಣಿದಾಡುವುದು ಪಾದಗಳನ್ನು ತೊಳೆಯುವುದು . 19 . ಹಸಿದವರಿಗೆ ಊಟ ಕೊಡದೆ ಕಳುಹಿಸುವುದು .20 . ಮುರಿದ ಬಾಚಣಿಕೆಯಿಂದ ತಲೆ ಬಾಚುವುದು . ಇದು ರಾಹುವಿನ ತತ್ವ ಹೊಂದಿರುತ್ತದೆ. ಅದು ಬಡತನ ತರುತ್ತದೆ.
21 . ಪರ್ಸ್ ನಲ್ಲಿ ಚಿಲ್ಲರೆ ಹಣ ಮತ್ತು ನೋಟುಗಳನ್ನು ಒಟ್ಟಿಗೆ ಇಡುವುದು . 22 . ದೇವಸ್ಥಾನಲ್ಲಿ ದಾನ ಮಾಡದೇ ಊಟ ಮಾಡಿ ಬರುವುದು. 23 . ವಯಸ್ಸಾದ ವ್ಯಕ್ತಿ ಅಥವಾ ಮಗುವಿನಿಂದ ಖರೀದಿಸುವಾಗ ಅತಿಯಾಗಿ ಬೆಲೆ ಕಡಿಮೆ ಮಾಡುವುದು .
24 . ಬಾಗಿಲುಗಳ ಮೇಲೆ ಸಿಕ್ಕಸಿಕ್ಕ ಫೋಟೋಗಳನ್ನು ಸ್ಟಿಕರ್ ಗಳನ್ನು ಅಂಟಿಸುವುದು . 25 . ಮನೆ ಒಳಗೆ ರಾತ್ರಿ ಇಡೀ ಕಸ ಅಥವಾ ಮುಸುರೆ ಮಾಡುವುದು . 26 . ಆಫೀಸ್ ಬ್ಯಾಗ್ ಅಥವಾ ಪರ್ಸ್ ಇಡಲು ಮನೆಯಲ್ಲಿ ನಿಗದಿತ ಸ್ಥಳ ಇಲ್ಲದೇ ಇರುವುದು .
27 . ಮುಸ್ಸಂಜೆ ಹೊತ್ತು ಮಲಗುವುದು , ಹಲ್ಲನ್ನು ಕಡಿಯುವುದು . 28 . ಮನೆಗೆ ಬಂದ ಅತಿಥಿಗಳ ಮೇಲೆ ಕಿರಿಕಿರಿ ಆಗುವುದು ಅಥವಾ ಅವರ ಮುಂದೆ ಕುಣಿದಾಡುವುದು . 29 . ಊಟ ಇರುವ ತಟ್ಟೆಯನ್ನು ದಾಟುವುದು .
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
30 . ಹೊಸ್ತಿಲ ಒಳಗೆ ಒಂದು ಕಾಲು ಹೊರಗೆ ಕಾಲು ಹಾಕಿ ನಿಲ್ಲುವುದು . ಅಥವಾ ಏನನ್ನಾದರೂ ಕೊಡುವುದು ಅಥವಾ ತೆಗೆದುಕೊಳ್ಳುವುದು . 31 . ಮನೆಯಲ್ಲಿ ಬೇಧ ಭಾವ ಮಾಡುವುದು .
32 . ಊಟದ ತುತ್ತನ್ನು ತೂಕ ಹಾಕುತ್ತ ತಿನ್ನುವುದು . ಉಂಡೆ ಕಟ್ಟುವುದು ಅಥವಾ ಕುಣಿದಾಡಿ ತಿನ್ನುವುದು . 33 . ಮನೆಯಲ್ಲಿ ಶಾಪ ಹಾಕುವುದು . 34 . ಕೆಲಸವನ್ನು ಮುಂದೂಡುವ ಅಭ್ಯಾಸ .
35 . ಮಲಗುವ ಹಾಸಿಗೆ ವಾಸನೆ ಬರುತ್ತಿದ್ದರೆ ಹಾಗೆಯೇ ಉಪಯೋಗಿಸುವುದು, 36 . ದೇವರ ಪೂಜಾ ಸಾಮಗ್ರಿಗಳು ಮೊಂಡಾಗಿ ಇದ್ದರೆ, ಮುಕ್ಕಾಗಿ ಇದ್ದರೆ, ಒಡೆದು ಹೋಗಿದ್ದರೆ ಅಥವಾ ಸವೆದಿದ್ದರೂ ಅದನ್ನೇ ಬಳಸುವುದು .
37 . ದೇವರ ಮನೆಯಲ್ಲಿ ಒಣಗಿದ ಹೂವುಗಳನ್ನು ಹಾಗೆ ಬಿಡುವುದು . 38 . ಮಕ್ಕಳ ಬಟ್ಟೆಯನ್ನು ಮಸಿ ಬಟ್ಟೆಯಾಗಿ ಬಳಸುವುದು
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559