Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Valentine’s Day: ಗುಲಾಬಿಗಳ ಅಗತ್ಯವಿಲ್ಲ: ಪ್ರಣಯವು ಪ್ರತಿದಿನ ಬೆಳೆಯುವ ಸೂಕ್ಷ್ಮ ವಿಧಾನಗಳಿವು

09/02/2026 3:01 PM

ವಯಸ್ಕರು ತಮ್ಮ ಜೀವನ ಸಂಗಾತಿ ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರು, ಪೋಷಕರು ಮಧ್ಯಪ್ರವೇಶಿಸುವಂತಿಲ್ಲ ; ಹೈಕೋರ್ಟ್ ಮಹತ್ವದ ತೀರ್ಪು

09/02/2026 2:54 PM

ನಿಮ್ಮ ಮೊಬೈಲ್ ನ `ಎಕ್ಸ್ ಪೈರಿ’ ಡೇಟ್ ಮುಗಿದಿದೆಯಾ? ಜಸ್ಟ್ ಹೀಗೆ ಚೆಕ್ ಮಾಡಿಕೊಳ್ಳಿ

09/02/2026 2:52 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕರ್ನಾಟಕದಲ್ಲಿ ಗುಣಮಟ್ಟವಲ್ಲದ ಕಾಂತಿವರ್ಧಕ ಹಾಗೂ ಔಷಧಿಗಳ ನಿಷೇಧಗಳ ವಿವರ ಹೀಗಿದೆ..!
KARNATAKA

ಕರ್ನಾಟಕದಲ್ಲಿ ಗುಣಮಟ್ಟವಲ್ಲದ ಕಾಂತಿವರ್ಧಕ ಹಾಗೂ ಔಷಧಿಗಳ ನಿಷೇಧಗಳ ವಿವರ ಹೀಗಿದೆ..!

By kannadanewsnow0728/08/2025 9:53 AM

ಬೆಂಗಳೂರು: ಗುಜರಾತಿನ ಆಹಮದಬಾದ್‍ನಲ್ಲಿರುವ ಮೆ. ಪ್ಯಾಭಿಯಾನ್ ಲೈಫ್ ಸೈನ್ಸ್‍ಸ್‍ನ ಯುನಿ-ನಿಮ್ ಆ್ಯಂಟಿ-ಬ್ಯಾಕ್ಟೀರಿಯಲ್ ಸೋಪ್ (ನೀಮ್ ಸೋಪ್), ಗುಜರಾತಿನ ಮುಂಜ್ಮಹುದಾ ವಡೋದರಾದ ಸಹಜಾನಂದ್ ಇಂಡಸ್ಟ್ರಿಯಲ್ ಎಸ್ಟೇಟ್ ನ ಮೆ. ವೇಗಾ ಬಯೋಟೆಕ್ ಪ್ರೈ. ಲಿಮಿಟೆಡ್‍ನ ಲೆವಿಟಿರಾಸೆಟಮ್ ಟ್ಯಾಬ್ಲೆಟ್ಸ್, ಉತ್ತರಖಾಂಡ್ ಕಾಸಿಪುರ್‍ನ ಮೋರದಬಾದ್ ರೋಡ್ ಸರ್ವೇರ್ಖೇರಾದ ಮೆ. ಅಗ್ರೋನ್ ರೆಮಿಡಿಸ್ ಪ್ರೈ.ಲಿಮಿಟೆಡ್‍ನ ಸೆಪ್ಟ್ರಿಯಾಕ್ಷೋನ್ ಮತ್ತು ಸಲ್ಬ್ಯಾಕ್ಟಮ್ ಇನ್‍ಜೆಕ್ಷನ್ (ವೆಟ್) (ಸನ್ಸೇಪ್-ಎಸ್‍ಬಿ), ಹಿಮಾಚಲ ಪ್ರದೇಶದ ಸೋಲನ್ ಸುಬತು ರೋಡ್‍ನ ವಿಲೇಜ್ ಭಾನತ್‍ನ ಮೆ. ಜೆ.ಎಂ. ಲ್ಯಾಬೋರೇಟರಿಸ್‍ನ ಅಪ್ಸೋನಾಕ್ ಎಸ್‍ಪಿ ಟ್ಯಾಬ್ಲೆಟ್ಸ್ (ಅಸೇಕ್ಲೋಫೆನಕ್, ಪ್ಯಾರಸೆಟಿಮೋಲ್ ಮತ್ತು ಸೆರಾಟಿಯೋಪೆಪ್ಟಿಡೇಸ್ ಟ್ಯಾಬ್ಲೆಟ್ಸ್), ಹಿಮಾಚಲ ಪ್ರದೇಶ ಸೋಲನ್ ಬಡ್ಡಿ ಡಿಸ್ಟ್ ಇಪಿಐಪಿ ಫೆಸ್-11 ರ ಆಟ್ ಪ್ಲಾಟ್ ನಂ. 769-ಎ ಮತ್ತು 79-ಬಿ ನ ಮೆ. ಲೀಫೋರ್ಡ್ ಹೆಲ್ತ್‍ಕೇರ್ ಲಿಮಿಟೆಡ್‍ನ ವನ್‍ಪ್ರೆಸ್-40ಹೆಚ್ (ಟೆಲ್ಮಿಸರ್‍ಟನ್ ಅಂಡ್ ಹೈಡ್ರೋಕ್ಲೋರೋಥೈಜಡ್ ಟ್ಯಾಬ್ಲೆಟ್ಸ್ ಐಪಿ), ಉತ್ತರ್‍ಖಾಂಡ್ ಭಗ್ವಾನ್ಪುರ್‍ನ ರಾಯ್‍ಪುರ್ ನಲ್ಲಿರುವ ಮೆ. ಶೈನ್ ಪಾರ್ಮಾದ ಕ್ಲಿನ್ಸೆಪ್-200(ಸಿಫಿಕ್ಸಿಮ್ ಐಪಿ 200 ಎಂಜಿ ಟ್ಯಾಬ್ಲೆಟ್ಸ್), ಆಂಧ್ರ ಪ್ರದೇಶದ ನೆಲ್ಲೂರು ಡಿಸ್ಟ್ರಿಕ್ಟ್‍ನ ಎಸ್.ಪಿ.ಎಸ್.ಆರ್. ನ ಕೋವೋರ್ ಪಿ.ಆರ್ ಪಾಲಿಮ್ ಸರ್ವೇ ನಂ. 263/1, 264/1ರ ಮೆ. ಡಾಕ್ಟರ್ಸ್ ವೆಟ್ ಫಾರ್ಮ್ ಪ್ರೈ.ಲಿಮಿಟೆಡ್‍ನ ಡಾಕ್ಸಿಸೈಕ್ಲಿನ್ ಚಿವಬಲ್ ಟ್ಯಾಬ್ಲೆಟ್ಸ್ (ಡಾಕ್ಸೆನ್-200), ಗುಜರಾತ್‍ನ ದಾಹೋದ್ ಖರೇಡಿ, ಮೇಗಾ ಜಿಐಡಿಸಿ, ಪ್ಲಾಟ್ ಸಂ. 611, 612ರ ಮೆ. ಗಿಡ್ಯಾ ಫಾರ್ಮಾಸ್ಯುಟಿಕಲ್ಸ್ ನ ಡಿ-50, (ಡೈಕ್ಲೋಫೆನಕ್ ಸೋಡಿಯಂ ಟ್ಯಾಬ್ಲೆಟ್ಸ್ ಐ.ಪಿ 50 ಎಂಜಿ), ಹಿಮಾಚಲ ಪ್ರದೇಶದ ಸೋಲನ್ ಡಿಸ್ಟ್ರಿಕ್ಟ್‍ನ ಜರ್ಮಜ್ರಿ ವಿಲೇಜ್‍ನ ಮೆ. ಬಯೋಜೆನಟಿಕ್ ಡ್ರಗ್ಸ್ ಪ್ರೈ.ಲಿಮಿಟೆಡ್‍ನ ಐಬುಫ್ರೋಫೆನ್ ಟ್ಯಾಬ್ಲೆಟ್ಸ್ ಐಪಿ 400 ಎಂಜಿ, ಹಿಮಚಲ ಪ್ರದೇಶದ ಸಿರ್‍ಮೋರ್ ಡಿಸ್ಟ್ರಿಕ್ಟ್‍ನ ಪೌಂಟಾ ಸಾಹಿಬ್ ರಾಮ್‍ಪುರ್ ಘಾಟ್‍ನ ಮೆ.ನಾನ್ಜ್ ಮೆಡ್ ಸೈನ್ಸ್‍ಸ್ ಫಾರ್ಮಾ ಪ್ರೈ ಲಿಮಿಟೆಡ್‍ನ ಮುಪಿರೋಸಿನ್ ಮುಲಾಮ್ ಐಪಿ 2% ಡಬ್ಲ್ಯೂ/ಡಬ್ಲ್ಯೂ (ಮುಪಿಸಿಪ್ ಮುಲಾಮ್) ಹರಿಯಾಣದ ಯಮುನ ನಗರದ ಬಡ್ಡಿ ಮಜ್ರಾ ಆಸ್ಕಾರ್ ಹೌಸ್‍ನ ಮೆ. ರೆಮಿಡಿಸ್ ಪ್ರೈಲಿಮಿಟೆಡ್‍ನ ಪ್ಯಾಟೊಫ್ರಜೋಲ್ ಫರ್ ಇನ್‍ಜೆಕ್ಷನ್ (ಜೋಪನ್ 40) ಮತ್ತು ಮಧ್ಯಪ್ರದೇಶದ ಇಂದೋರ್‍ನ ದೇವಾಸ್ ನಾಕಾ ಲಸೂಡಿಯ ಮೋರಿ ಎಸ್.ಡಿ.ಎ ಕಾಂಪೌಂಡ್ 25/1/3/25 ನಲ್ಲಿರುವ ಮೆ. ಸೈಮರ್ ಫಾರ್ಮಾದ ಕಾಪೌಂಡ್ ಬನೆಜೋನ್ ಟಿಂಚರ್ ಐ.ಪಿ ಔಷಧಿ / ಕಾಂತಿವರ್ಧಕಗಳು ಉತ್ತಮ ಗುಣಮಟ್ಟದಲ್ಲ ಎಂದು ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು ಘೋಷಿಸಿರುತ್ತಾರೆ.

ಈ ಔಷಧಿ / ಕಾಂತಿವರ್ಧಕಗಳನ್ನು ಔಷಧಿ ವ್ಯಾಪರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್‍ಹೋಂನವರು ದಾಸ್ತಾನು ಮಾಡುವುದಾಗಲಿ, ಮಾರಾಟ ಮಾಡುವುದಾಗಲಿ ಅಥವಾ ಉಪಯೋಗಿಸುವುದಾಗಲಿ ಮಾಡಬಾರದು. ಯಾರಾದರೂ ಈ ಔಷಧಿಗಳ ದಾಸ್ತಾನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅತವಾ ಔಷಧ ನಿಯಂತ್ರಕರ ಗಮನಕ್ಕೆ ತರುವುದು. ಸಾರ್ವಜನಿಕರು ಈ ಔಷಧಗಳು / ಕಾಂತಿವರ್ಧಗಳನ್ನು ಉಪಯೋಗಿಸಬಾರದೆಂದು ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಅಪರ ಔಷಧ ನಿಯಮತ್ರಕರು ಮತ್ತು ನಿಯಂತ್ರಣಾಧಿಕಾರಿಗಳಾದ ಡಾ. ಉಮೇಶ್ ಎಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Here are the details of the bans on substandard beauty products and medicines in Karnataka..! ಕರ್ನಾಟಕದಲ್ಲಿ ಗುಣಮಟ್ಟವಲ್ಲದ ಕಾಂತಿವರ್ಧಕ ಹಾಗೂ ಔಷಧಿಗಳ ನಿಷೇಧಗಳ ವಿವರ ಹೀಗಿದೆ..!
Share. Facebook Twitter LinkedIn WhatsApp Email

Related Posts

ನಿಮ್ಮ ಮೊಬೈಲ್ ನ `ಎಕ್ಸ್ ಪೈರಿ’ ಡೇಟ್ ಮುಗಿದಿದೆಯಾ? ಜಸ್ಟ್ ಹೀಗೆ ಚೆಕ್ ಮಾಡಿಕೊಳ್ಳಿ

09/02/2026 2:52 PM2 Mins Read

BREAKING: ನಮ್ಮ ಮೆಟ್ರೋ ದರ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂಸದ ತೇಜಸ್ವಿ ಸೂರ್ಯ ಪೊಲೀಸರು ವಶಕ್ಕೆ

09/02/2026 2:47 PM1 Min Read

ಫೆ.10ರ ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕರೆಂಟ್ ಇರಲ್ಲ | Power Cut

09/02/2026 2:24 PM2 Mins Read
Recent News

Valentine’s Day: ಗುಲಾಬಿಗಳ ಅಗತ್ಯವಿಲ್ಲ: ಪ್ರಣಯವು ಪ್ರತಿದಿನ ಬೆಳೆಯುವ ಸೂಕ್ಷ್ಮ ವಿಧಾನಗಳಿವು

09/02/2026 3:01 PM

ವಯಸ್ಕರು ತಮ್ಮ ಜೀವನ ಸಂಗಾತಿ ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರು, ಪೋಷಕರು ಮಧ್ಯಪ್ರವೇಶಿಸುವಂತಿಲ್ಲ ; ಹೈಕೋರ್ಟ್ ಮಹತ್ವದ ತೀರ್ಪು

09/02/2026 2:54 PM

ನಿಮ್ಮ ಮೊಬೈಲ್ ನ `ಎಕ್ಸ್ ಪೈರಿ’ ಡೇಟ್ ಮುಗಿದಿದೆಯಾ? ಜಸ್ಟ್ ಹೀಗೆ ಚೆಕ್ ಮಾಡಿಕೊಳ್ಳಿ

09/02/2026 2:52 PM

BREAKING: ನಮ್ಮ ಮೆಟ್ರೋ ದರ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂಸದ ತೇಜಸ್ವಿ ಸೂರ್ಯ ಪೊಲೀಸರು ವಶಕ್ಕೆ

09/02/2026 2:47 PM
State News
KARNATAKA

ನಿಮ್ಮ ಮೊಬೈಲ್ ನ `ಎಕ್ಸ್ ಪೈರಿ’ ಡೇಟ್ ಮುಗಿದಿದೆಯಾ? ಜಸ್ಟ್ ಹೀಗೆ ಚೆಕ್ ಮಾಡಿಕೊಳ್ಳಿ

By kannadanewsnow5709/02/2026 2:52 PM KARNATAKA 2 Mins Read

ಇಂದು ನಮ್ಮ ಮೊಬೈಲ್ ಫೋನ್ ಕೇವಲ ಕರೆಗಳನ್ನು ಮಾಡುವ ಸಾಧನವಲ್ಲ. ಬ್ಯಾಂಕಿಂಗ್‌ನಿಂದ ಹಿಡಿದು UPI ಪಾವತಿಗಳು, ಆನ್‌ಲೈನ್ ಅಧ್ಯಯನಗಳು, ಕಚೇರಿ…

BREAKING: ನಮ್ಮ ಮೆಟ್ರೋ ದರ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂಸದ ತೇಜಸ್ವಿ ಸೂರ್ಯ ಪೊಲೀಸರು ವಶಕ್ಕೆ

09/02/2026 2:47 PM

ಫೆ.10ರ ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕರೆಂಟ್ ಇರಲ್ಲ | Power Cut

09/02/2026 2:24 PM

ಕೋಳಿ -ಕುರಿ ಮಾಂಸಕ್ಕಿಂತ ಶಕ್ತಿಶಾಲಿ : ಮೀನಿನ ಈ ಭಾಗ ತಿನ್ನುವುದರಿಂದ ಸಿಗಲಿವೆ ಹಲವು ಪ್ರಯೋಜನಗಳು.!

09/02/2026 2:24 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.