ಗೃಹಣಿಯರಿಗೆ ಅಡುಗೆ ಮನೆಯಲ್ಲಿ ಉಪಯುಕ್ತವಾಗುವ ಸೂಪರ್ ಟಿಪ್ಸ್ ಗಳು.!
● ನೀವು ಮಾಡುವ ದೋಸೆ ಗರಿ ಗರಿಯಾಗಿ ಬರಬೇಕು ಎಂದರೆ ಹೆಚ್ಚು ಟೇಸ್ಟಿಯಾಗಿರಬೇಕು ಎಂದರೆ ದೋಸೆಗೆ ಅಕ್ಕಿ ಹಾಗೂ ಉದ್ದಿನಬೇಳೆ ನೆನಸುವಾಗ ಅದರ ಜೊತೆಗೆ ಒಂದು ಹಿಡಿಯಷ್ಟು ಅವಲಕ್ಕಿ ಕೂಡ ನೆನಸಿ ರುಬ್ಬಿ.
● ನಿಮ್ಮ ಮನೆಯಲ್ಲಿ ನೀವು ರುಬ್ಬಿಡುತ್ತಿರುವ ದೋಸೆ ಹಿಟ್ಟು ಬೇಗ ಹುಳಿ ಬರುತ್ತಿದೆ ಎಂದರೆ ನೀವು ದೋಸೆಗೆ ಹಿಟ್ಟು ರುಬ್ಬಿದ ತಕ್ಷಣವೇ ಅದಕ್ಕೆ ಒಂದು ಚಮಚದಷ್ಟು ಸಕ್ಕರೆಯನ್ನು ಹಾಕಿಡಿ, ದೋಸೆ ಹಿಟ್ಟು ಹೆಚ್ಚು ಹುಳಿಯಾಗುವುದಿಲ್ಲ ದೋಸೆ ಟೇಸ್ಟ್ ಕೂಡ ಚೆನ್ನಾಗಿರುತ್ತೆ.
ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ
ನಂ:- 9686268564.
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಇಲ್ಲಿ ಪರಿಹಾರ ಶತಸಿದ್ಧ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564
● ತಾಮ್ರ ಅಥವಾ ಹಿತ್ತಾಳೆ ಪಾತ್ರೆಗಳನ್ನು ತೊಳೆಯುವಾಗ ನಿಮ್ಮ ಮನೆಯಲ್ಲಿ ನೀವು ಬಳಸಿರುವ ಹುಣಿಸೆ ಹಣ್ಣಿನ ಅಥವಾ ನಿಂಬೆಹಣ್ಣಿನ ಸಿಪ್ಪೆಯಿಂದ ತಿಕ್ಕಿ ತೊಳೆದರೆ ಪಾತ್ರೆಗಳಿಗೆ ಹೊಸ ಹೊಳಪು ಬರುತ್ತದೆ
● ಕೆಲವೊಮ್ಮೆ ಕುಕ್ಕರ್ ನಲ್ಲಿ ನಾವು ಪಾತ್ರೆ ಅಥವಾ ಅಕ್ಕಿ ಬೇಯಿಸುವಾಗ ನೀರು ಹೆಚ್ಚಾಗಿ ಅದು ಕುಕ್ಕರ್ ಮುಚ್ಚಳದ ಮೇಲೆ, ವಿಶಲ್ ಮೇಲೆ ಉಕ್ಕಿರುತ್ತದೆ. ಈ ರೀತಿ ಆಗುವುದನ್ನು ತಪ್ಪಿಸಬೇಕು ಎಂದರೆ ನೀವು ಕುಕ್ಕರ್ ಒಳಗೆ ಏನೇ ಹಾಕಿದರು ಕೂಡ ಅದರ ಜೊತೆಗೆ ಒಂದು ಸ್ಟೀಲ್ ಸ್ಪೂನ್ ಕೂಡ ಹಾಕಿಡಿ, ಆಗ ಈ ರೀತಿ ನೀರು ಆಚೆ ಬರುವುದಿಲ್ಲ.
● ಮನೆಗೆ ಸೊಪ್ಪುಗಳನ್ನು ತಂದಾಗ ಫ್ರಿಡ್ಜ್ ನಲ್ಲಿ ಇಟ್ಟರೂ ಕೂಡ ಅದು ಎರಡೇ ದಿನಕ್ಕೆ ಬಾಡಿ ಹೋಗುತ್ತಿದೆ ಎಂದರೆ ಸೊಪ್ಪು ಹೆಚ್ಚು ದಿನ ಫ್ರೆಶ್ ಆಗಿರಬೇಕು, ಬೇಗ ಬಾಡಿ ಹೋಗಬಾರದು, ಕೆಟ್ಟು ಹೋಗಬಾರದು ಎಂದರೆ ನೀವು ಮನೆಗೆ ತಂದ ಸೊಪ್ಪನ್ನು ಚೆನ್ನಾಗಿ ಸೋಸಿ ಕ್ಲೀನ್ ಮಾಡಿ ಒಂದು ಟಿಶ್ಯೂ ಪೇಪರ್ ನಲ್ಲಿ ಸುತ್ತಿಡಿ, ಇಲ್ಲವಾದರೆ ಒಂದು ಡಬ್ಬದಲ್ಲಿ ಹಾಕಿ ಮುಚ್ಚಿಡಿ.
● ಮಳೆಗಾಲ ಹಾಗೂ ಚಳಿಗಾಲದಲ್ಲಿ ಉಪ್ಪಿಗೆ ತೇವಾಂಶ ಸೇರಿ ಉಪ್ಪು ಗಂಟಾಗುತ್ತದೆ ಅಥವಾ ನೀರಾಗುತ್ತದೆ. ಈ ರೀತಿ ಆಗಬಾರದು ಎಂದರೆ ಉಪ್ಪಿನ ಡಬ್ಬದ ಒಳಗೆ ತೆಂಗಿನ ಚಿಪ್ಪಿನ ನಾಲ್ಕೈದು ಪೀಸ್ ಗಳನ್ನು ಇಡಿ.
● ಮಿಕ್ಸಿ ಜಾರಿನ ಮಧ್ಯೆ ಇರುವ ಗಲೀಜನ್ನು ಸುಲಭವಾಗಿ ಕ್ಲೀನ್ ಮಾಡಲು ಆಗುವುದಿಲ್ಲ, ಆಗ ಜಾರ್ ನಲ್ಲಿ ಏನಾದರೂ ರುಬ್ಬಿದ ತಕ್ಷಣ ಅದನ್ನು ತೆಗೆದುಕೊಂಡು ಸ್ವಲ್ಪ ನೀರಾಕಿ ಅದರ ಜೊತೆ ವಿಮ್ ಜಲ್ ಹಾಕಿ ಅರ್ಧ ನಿಮಿಷ ಗ್ರೈಂಡ್ ಮಾಡಿದರೆ ಒಳಗಿರುವ ಗಲೀಜೆಲ್ಲಾ ವಾಷ್ ಆಗುತ್ತದೆ ನಂತರ ಅದನ್ನು ಚೆಲ್ಲಿಬಿಡಿ.
● ಮನೆಯಲ್ಲಿರುವ ಚಾಕು ಶಾರ್ಪ್ ಆಗಬೇಕೆಂದರೆ ನಿಮ್ಮ ಮನೆಯಲ್ಲಿ ಹಳೆಯ ಕಾಫಿ ಕಪ್ ಹಿಂದಕ್ಕೆ ಚಾಕುವನ್ನು ಮೇಲಿಂದ ಕೆಳಕ್ಕೆ ಚೆನ್ನಾಗಿ ಉಜ್ಜಬೇಕು, ಆಗ ಚಾಕು ಶಾರ್ಪ್ ಆಗುತ್ತದೆ.
● ದಿಢೀರ್ ಜಾಮೂನು ಹಿಟ್ಟು ಬಳಸಿ ಜಾಮೂನು ಮಾಡುವವರು ಅದನ್ನು ಕಲಸುವಾಗ ಸ್ವಲ್ಪ ಬೆಣ್ಣೆ ಮಿಕ್ಸ್ ಮಾಡಿಕೊಂಡರೆ ಕರಿದ ನಂತರ ಜಾಮೂನು ಬಹಳ ಸಾಫ್ಟ್ ಆಗಿ ಬರುತ್ತದೆ.
● ಕೊಬ್ಬರಿ ಮಿಠಾಯಿ ತಯಾರು ಮಾಡುವಾಗ ತೆಂಗಿನಕಾಯಿಯ ತುರಿಯನ್ನು ಸ್ವಲ್ಪ ಹಾಲಿನೊಂದಿಗೆ ಮಿಕ್ಸಿಯಲ್ಲಿ ಹಾಕಿ ಗ್ರೈಂಡ್ ಮಾಡಿ ನಂತರ ಮಿಠಾಯಿ ಮಾಡಿದರೆ ತಯಾರದ ಮೇಲೆ ಬಿಳಿ ಬಣ್ಣದಲ್ಲಿರುತ್ತದೆ.
● ಸೆಂಡಿಗೆ ಹಿಟ್ಟು ತಯಾರು ಮಾಡುವಾಗ ಆ ಹಿಟ್ಟಿಗೆ ಎರಡು ಚಮಚ ಶಾವಿಗೆಯನ್ನು ಹಾಕಿ ತಯಾರು ಮಾಡಿದರೆ ಆ ಹಿಟ್ಟಿನಿಂದ ಮಾಡಿದ ಸೆಂಡಿಗೆ ಗರಿಗರಿಯಾಗಿ ಬರುತ್ತದೆ.
● ಉಪ್ಪಿನಕಾಯಿ ಜಾಡಿಯಲ್ಲಿ ಚಮಚವನ್ನು ಹಾಕಿಡಬಾರದು, ಆ ರೀತಿ ಮಾಡಿದರೆ ಅದು ಬೇಗ ಕೆಟ್ಟು ಹೋಗುತ್ತದೆ.
ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ
ನಂ:- 9686268564.
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಇಲ್ಲಿ ಪರಿಹಾರ ಶತಸಿದ್ಧ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564
● ನಿಂಬೆಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿ ಅದನ್ನು ಪುಡಿ ಮಾಡಿ ಇಟ್ಟುಕೊಂಡು ಸಾಸ್ ಹಾಗೂ ಸಲಾಡ್ ಗಗಳಿಗೆ ಬಳಸಿದರೆ ಹೆಚ್ಚು ರುಚಿಯಾಗಿರುತ್ತದೆ.
● ಫ್ರಿಡ್ಜ್ ಇಲ್ಲದಿದ್ದಾಗ ಕಾಯಿ ಚಟ್ನಿಯನ್ನು ಹಸಿರು ಬಾಳೆ ಎಲೆಯಲ್ಲಿ ಕಟ್ಟಿ ಇಟ್ಟರೆ ಎರಡು ದಿನ ವರೆಗೂ ಅದು ಫ್ರೆಶ್ ಆಗಿರುತ್ತದೆ.
● ಬೆಣ್ಣೆಯನ್ನು ಉಪ್ಪು ನೀರಲ್ಲಿ ಇಟ್ಟರೆ ಮೂರು ದಿನದ ವರೆಗೆ ಕೆಡದೇ ಚೆನ್ನಾಗಿರುತ್ತದೆ. ಪ್ರತಿದಿನವೂ ಕೂಡ ನೀರು ಬದಲಾಯಿಸಿ ಇಟ್ಟರೆ ಒಂದು ವಾರದವರೆಗೂ ಇಡಬಹುದು.