ಕೆಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನ ದಿನದಲ್ಲಿ ಥೈರಾಯಿಡ್ ಸಾಮಾನ್ಯವಾಗಿದೆ. ಈ ಕಾಯಿಲೆ ಶೇಕಡ 70 ರಷ್ಟು ಜನರನ್ನು ಕಾಡುತ್ತಿದೆ. ಈ ಕಾಯಿಲೆಗೆ ಕಾರಣ ಅವರ ಆಹಾರಪದ್ಧತಿಯ ಹಾಗೂ ಜೀವನ ಶೈಲಿ ಅದರಲ್ಲೂ ಥೈರಾಯಿಡ್ ಮೂಲಕಾರಣ. ಜೊತೆಗೆ ಒತ್ತಡ ಆತಂಕ ಹಾಗೂ ಚಿಂತೆಗಳು. ದೇಹದ ಎಲ್ಲಾ ಭಾಗದ ಚಟುವಟಿಕೆಗಳು ಮಾಮೂಲಿಯಾಗಿ ಇರಬೇಕು ಎಂದರೆ ಪ್ರಮುಖ ಅಂಗವಾದ ಥೈರಾಯಿಡ್ ಸೇವಿಸುವ ಹಾರ್ಮೋನ್ ಗಳು ಚೆನ್ನಾಗಿರಬೇಕು. ಥೈರಾಯ್ಡ್ ಹೆಚ್ಚಾದರೆ ಹೈಪರ್ ಥೈರಾಯ್ಡ್ ಹಾಗೂ ಕಡಿಮೆಯಾದರೆ ಹೈಪೋ ಥೈರಾಯ್ಡ್ ಸಮಸ್ಯೆಗಳು ಉಂಟಾಗುತ್ತವೆ.
BIGG NEWS: ಕೋಳಿ ಕದಿಯಲು ಬಂದಿದ್ದ ವ್ಯಕ್ತಿಗೆ ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ
ಇದಕ್ಕೆ ಕಾರಣ ದೇಹದಲ್ಲಿ ಕ್ಯಾಲ್ಸಿಯಂ ಅಯೋಡಿನ್ ಕೊರತೆ ಇದ್ದರೆ ಹೆಚ್ಚಾಗಿ ಈ ಸಮಸ್ಯೆಯು ಕಂಡುಬರುತ್ತದೆ .ಹಾಗಾಗಿ ಅಣಬೆಯಿಂದ ಥೈರಾಯಿಡ್ ಸಮಸ್ಯೆಯನ್ನು ನಿಯಂತ್ರಿಸಬಹುದು ಎಂದು ಸಂಶೋಧನೆಯ ಪ್ರಕಾರ ತಜ್ಞರು ತಿಳಿಸಿದ್ದಾರೆ. ಥೈರಾಯ್ಡ್ ಸಮಸ್ಯೆಗೆ ಕಾರಣ ಒಂದು ದೇಹದಲ್ಲಿ ಸೆಲಿನಿಯಂ ಗುರಿಗೆ ಆಗುವುದು ಹೀಗಾಗಿ ಈ ಸೆಲೆನಿಯಮ್ ಅಣಬೆಯಲ್ಲಿ ಹೇರಳವಾಗಿರುವುದರಿಂದ ಇದನ್ನು ಆಹಾರದಲ್ಲಿ ಹೆಚ್ಚು ಬಳಸಬೇಕು ಎಂದು ಹೆಳಿದ್ದಾರೆ.
BIGG NEWS: ಕೋಳಿ ಕದಿಯಲು ಬಂದಿದ್ದ ವ್ಯಕ್ತಿಗೆ ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ
ಬೆಳ್ಳುಳ್ಳಿ ಸೆಲಿನಿಯಂ ಬೆಳ್ಳುಳ್ಳಿಯಲ್ಲಿ ಸಹ ಹೆಚ್ಚಾಗಿರುತ್ತದೆ. ಇದು ಕೇವಲ ಥೈರಾಯಿಡ್ ಗೆ ಮಾತ್ರ ಉಪಯೋಗ ವಲ್ಲ. ಹೃದಯ ಸಂಬಂಧಿ ಕಾಯಿಲೆಗೆ ಕೂಡ ತುಂಬಾನೇ ಒಳ್ಳೆಯದು.ಇನ್ನೊಂದು ವಿಚಾರ ಏನೆಂದರೆ ಥೈರಾಯಿಡ್ ಸಮಸ್ಯೆಯನ್ನು ನಿಯಂತ್ರಿಸಲು ಎಲೆ ಹಸಿರಿನ ಹೂಕೋಸಿನ ರೀತಿಯಲ್ಲಿ ಇರುವ ಗ್ರೀನ್ಲೀಫ್ ವೆಜಿಟೇಬಲ್ ಬ್ರೊಕೋಲಿಯ ತೆಗೆದುಕೊಂಡರೂ ಸಹ ಗುಣವಾಗುತ್ತದೆ.
BIGG NEWS: ಕೋಳಿ ಕದಿಯಲು ಬಂದಿದ್ದ ವ್ಯಕ್ತಿಗೆ ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ
ಥೈರಾಯಿಡನಿಂದ ಕುತ್ತಿಗೆ ದಪ್ಪವಾಗುವುದು ಶುರುವಾಗುತ್ತದೆ. ಹಾಗಾಗಿ ಕೆಂಪಕ್ಕಿಯನ್ನು ಬಾರ್ಲಿ ವಿಟಮಿನ್ ಬಿ ಅಧಿಕವಾಗಿ ಇರುವುದರಿಂದ ಇದನ್ನು ಸೇವಿಸುವುದರಿಂದ ಕುತ್ತಿಗೆ ದಪ್ಪ ವಾಗುವುದನ್ನು ತಡೆಯುತ್ತದೆ. ಹಾಗೆ ಇವುಗಳ ಜೊತೆಗೆ ಈ ಸಮಸ್ಯೆಗೆ ಮೊಟ್ಟೆ ಸ್ಟ್ರಾಬೆರಿ ಟೊಮ್ಯಾಟೋ ಕೊಬ್ಬರಿ ಗೋಧಿ ಇದನ್ನು ಸೇವಿಸಿದರು ಕೂಡ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.