Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: RCB ತಂಡಕ್ಕೆ ದೊಡ್ಡ ಶಾಕ್: ಡೆಲ್ಲಿ ವಿರುದ್ಧದ ಪಂದ್ಯದಿಂದ ಫಿಲ್ ಸಾಲ್ಟ್ ಔಟ್!

26/04/2026 9:21 PM

ದಾವೂದ್ ಇಬ್ರಾಹಿಂ ಬಲಗೈ ಬಂಟ, ಮೋಸ್ಟ್ ವಾಂಟೆಡ್ ಡ್ರಗ್ ಮಾಫಿಯಾ ಕಿಂಗ್ ಸಲೀಂ ಡೋಲಾ ಟರ್ಕಿಯಲ್ಲಿ ಬಂಧನ!

26/04/2026 8:49 PM

ಇರಾನ್‌ನ ನೂತನ ಸರ್ವೋಚ್ಚ ನಾಯಕನೂ ಸತ್ತಿದ್ದಾರೆಯೇ? ಮೃತ ನಾಯಕರ ಸಾಲಿನಲ್ಲಿ ಮೊಜ್ತಬಾ ಚಿತ್ರ: ಹೆಚ್ಚಿದ ಅನುಮಾನ!

26/04/2026 8:41 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೊಣಕಾಲು ನೋವಿನಿಂದ ಮುಕ್ತಿ ಪಡೆಯಲು ಇಲ್ಲಿದೆ ಸರಳ ಮನೆ ಮದ್ದುಗಳು!
LIFE STYLE

ಮೊಣಕಾಲು ನೋವಿನಿಂದ ಮುಕ್ತಿ ಪಡೆಯಲು ಇಲ್ಲಿದೆ ಸರಳ ಮನೆ ಮದ್ದುಗಳು!

By kannadanewsnow0901/03/2026 3:36 PM

ಕೆಎನ್ಎನ್ ಡಿಜಿಟಲ್ ಡೆಸ್ಕ್: ಇತ್ತೀಚಿನ ದಿನಗಳಲ್ಲಿ ವಯಸ್ಸಾದವರು ಮಾತ್ರವಲ್ಲದೆ ಯುವಜನತೆಯಲ್ಲೂ ಮೊಣಕಾಲು ನೋವು ಸಾಮಾನ್ಯ ಸಮಸ್ಯೆಯಾಗಿ ಕಾಡುತ್ತಿದೆ. ದೀರ್ಘಕಾಲ ಒಂದೇ ಕಡೆ ಕುಳಿತು ಕೆಲಸ ಮಾಡುವುದು, ಸರಿಯಾದ ವ್ಯಾಯಾಮದ ಕೊರತೆ ಮತ್ತು ಆಹಾರ ಪದ್ಧತಿ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಮನೆಯಲ್ಲಿರುವ ಕೆಲವು ನೈಸರ್ಗಿಕ ಪದಾರ್ಥಗಳನ್ನು ಬಳಸಿಕೊಂಡು ಈ ನೋವಿನಿಂದ ಪರಿಹಾರ ಪಡೆಯಬಹುದು.

ಮೊಣಕಾಲು ನೋವಿಗೆ ಪರಿಣಾಮಕಾರಿ ಮನೆ ಮದ್ದುಗಳು:

  • ಶುಂಠಿ ಬಳಕೆ: ಶುಂಠಿಯಲ್ಲಿ ಉರಿಯೂತ ನಿವಾರಕ ಗುಣಗಳಿದ್ದು (Anti-inflammatory), ಇದು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶುಂಠಿ ಚಹಾ ಸೇವಿಸುವುದು ಅಥವಾ ಶುಂಠಿ ಎಣ್ಣೆಯಿಂದ ಮೊಣಕಾಲಿಗೆ ಮಸಾಜ್ ಮಾಡುವುದು ಉತ್ತಮ ಫಲಿತಾಂಶ ನೀಡುತ್ತದೆ.

  • ಅರಿಶಿನದ ಹಾಲು: ಅರಿಶಿನವು ಅದ್ಭುತ ಆಂಟಿಸೆಪ್ಟಿಕ್ ಗುಣಗಳನ್ನು ಹೊಂದಿದೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿಗೆ ಸ್ವಲ್ಪ ಅರಿಶಿನ ಬೆರೆಸಿ ಕುಡಿಯುವುದರಿಂದ ಮೊಣಕಾಲು ನೋವು ಮತ್ತು ಬಾವು ಕಡಿಮೆಯಾಗುತ್ತದೆ.

  • ಬೆಳ್ಳುಳ್ಳಿ: ಬೆಳ್ಳುಳ್ಳಿಯನ್ನು ಸಾಸಿವೆ ಎಣ್ಣೆಯಲ್ಲಿ ಬಿಸಿ ಮಾಡಿ, ಆ ಎಣ್ಣೆಯನ್ನು ನೋವಿರುವ ಜಾಗಕ್ಕೆ ಹಚ್ಚುವುದರಿಂದ ರಕ್ತ ಸಂಚಾರ ಸುಗಮಗೊಂಡು ನೋವು ನಿವಾರಣೆಯಾಗುತ್ತದೆ.

  • ಬಿಸಿ ಮತ್ತು ತಣ್ಣನೆಯ ಶಾಖ: ಸ್ನಾಯುಗಳ ಸೆಳೆತವಿದ್ದರೆ ಬಿಸಿ ನೀರಿನ ಶಾಖ ಅಥವಾ ಮೊಣಕಾಲಿನಲ್ಲಿ ಬಾವು ಇದ್ದರೆ ಐಸ್ ಪ್ಯಾಕ್‌ನಿಂದ ಶಾಖ ನೀಡುವುದು ತಕ್ಷಣದ ಪರಿಹಾರ ನೀಡುತ್ತದೆ.

  • ಮೆಂತ್ಯ ಕಾಳು: ರಾತ್ರಿ ಮೆಂತ್ಯ ಕಾಳುಗಳನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿದು ಮೆಂತ್ಯವನ್ನು ಜಗಿದು ತಿನ್ನುವುದರಿಂದ ಕೀಲು ನೋವು ಕಡಿಮೆಯಾಗುತ್ತದೆ.

ಗಮನಿಸಬೇಕಾದ ಅಂಶ:

ಈ ಮನೆ ಮದ್ದುಗಳು ಆರಂಭಿಕ ಹಂತದ ನೋವಿಗೆ ಬಹಳ ಸಹಕಾರಿ. ಒಂದು ವೇಳೆ ನೋವು ಅತಿಯಾಗಿದ್ದರೆ ಅಥವಾ ಕೀಲುಗಳಲ್ಲಿ ಗಂಭೀರ ತೊಂದರೆಗಳಿದ್ದರೆ ಕೂಡಲೇ ಮೂಳೆ ತಜ್ಞರನ್ನು (Orthopedic) ಭೇಟಿ ಮಾಡುವುದು ಅವಶ್ಯಕ. ಅವರಿಂದ ಸಲಹೆಯನ್ನು ಪಡೆದು ಚಿಕಿತ್ಸೆ ಪಡೆಯೋದು ಮರೆಯಬೇಡಿ..

ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರವನ್ನು ಸುರಕ್ಷಿತವಾಗಿ ಕರೆತನ್ನಿ: ಸಿಎಂ, ಡಿಸಿಎಂಗೆ MLC ರಮೇಶ್ ಗೂಳಿಗೌಡ ಪತ್ರ

ರಾಜ್ಯದ ಜನತೆಗೆ ಸಿಹಿ ಸುದ್ದಿ: ಸದ್ಯಕ್ಕಿಲ್ಲ ವಿದ್ಯುತ್ ದರ ಏರಿಕೆ; ಸಿಎಂ ಸ್ಪಷ್ಟನೆ

Share. Facebook Twitter LinkedIn WhatsApp Email

Related Posts

ಮೊಬೈಲ್ ಬಳಕೆ ಮೋಹ: ಮಕ್ಕಳ ನಿದ್ರೆ ಮತ್ತು ನಡವಳಿಕೆಯ ಮೇಲೆ ಗಂಭೀರ ಪರಿಣಾಮ! ಇಲ್ಲಿದೆ ಶಾಕಿಂಗ್ ಮಾಹಿತಿ

25/04/2026 6:41 PM2 Mins Read

SHOCKING: ‘ಹಣ್ಣು-ತರಕಾರಿ ಸೇವನೆ’ಯಿಂದಲೂ ಶ್ವಾಸಕೋಶದ ‘ಕ್ಯಾನ್ಸರ್ ಅಪಾಯ’ ಹೆಚ್ಚು: ಅಧ್ಯಯನ

24/04/2026 6:04 PM2 Mins Read

ಬಿಸಿಲಿನಿಂದ ಸುರಕ್ಷಿತರಾಗಿರಲು ಈ ಕ್ರಮಗಳನ್ನು ತಪ್ಪದೆ ಅನುಸರಿಸಿ!

22/04/2026 8:16 PM1 Min Read
Recent News

BREAKING: RCB ತಂಡಕ್ಕೆ ದೊಡ್ಡ ಶಾಕ್: ಡೆಲ್ಲಿ ವಿರುದ್ಧದ ಪಂದ್ಯದಿಂದ ಫಿಲ್ ಸಾಲ್ಟ್ ಔಟ್!

26/04/2026 9:21 PM

ದಾವೂದ್ ಇಬ್ರಾಹಿಂ ಬಲಗೈ ಬಂಟ, ಮೋಸ್ಟ್ ವಾಂಟೆಡ್ ಡ್ರಗ್ ಮಾಫಿಯಾ ಕಿಂಗ್ ಸಲೀಂ ಡೋಲಾ ಟರ್ಕಿಯಲ್ಲಿ ಬಂಧನ!

26/04/2026 8:49 PM

ಇರಾನ್‌ನ ನೂತನ ಸರ್ವೋಚ್ಚ ನಾಯಕನೂ ಸತ್ತಿದ್ದಾರೆಯೇ? ಮೃತ ನಾಯಕರ ಸಾಲಿನಲ್ಲಿ ಮೊಜ್ತಬಾ ಚಿತ್ರ: ಹೆಚ್ಚಿದ ಅನುಮಾನ!

26/04/2026 8:41 PM

BREAKING: ಮಾಲಿ ದೇಶದಲ್ಲಿ ಭೀಕರ ಉಗ್ರರ ದಾಳಿ: ರಕ್ಷಣಾ ಸಚಿವ ಸಾದಿಯೊ ಕಾಮರಾ ಹತ್ಯೆ!

26/04/2026 8:31 PM
State News
KARNATAKA

ಶಿವಮೊಗ್ಗ: ಸೊರಬದ ಉಳವಿಯಲ್ಲಿ ಬಿರುಗಾಳಿ ಸಹಿತ ಮಳೆಗೆ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿ, ಮುರಿದು ಬಿದ್ದ ವಿದ್ಯುತ್ ಕಂಬಗಳು

By kannadanewsnow0926/04/2026 7:26 PM KARNATAKA 4 Mins Read

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯಲ್ಲಿ ಕಳೆದ ರಾತ್ರಿ ಸುರಿದಂತ ಭಾರೀ ಮಳೆಯಿಂದಾಗಿ ತೀವ್ರ ತರಹದ ಹಾನಿ ಉಂಟಾಗಿದೆ. ಉಳವಿಯ…

SHOCKING : ಮಡಿಕೇರಿಯಲ್ಲಿ ತಲೆಗೆ ಗುಂಡು ಹಾರಿಸಿಕೊಂಡು, ಸರ್ಕಾರಿ ಶಿಕ್ಷಕಿ ಆತ್ಮಹತ್ಯೆಗೆ ಶರಣು!

26/04/2026 1:34 PM

ಬೆಂಗಳೂರಲ್ಲಿ ನಡೆದುಕೊಂಡು ಹೋಗುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ, ಸ್ಥಳದಲ್ಲೇ ಸಾವು!

26/04/2026 1:20 PM

SHOCKING : ಬೆಂಗಳೂರಲ್ಲಿ ಅಮಾನವೀಯ ಕೃತ್ಯ : ಮಚ್ಚಿನಿಂದ ಬೀದಿ ನಾಯಿಯ ಮೇಲೆ ದಾಳಿ ಮಾಡಿದ ವ್ಯಾಪಾರಿ!

26/04/2026 1:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.