ಚಿಕ್ಕಮಗಳೂರು : ಮಳೆಯ ಅರ್ಭಟಕ್ಕೆ ಕಳಸ ತಾಲೂಕಿನ ಹೆಬ್ಬಾಳ ಸೇತುವೆ ಮೂರನೇ ಬಾರಿಗೆ ಮುಳುಗಡೆಗೊಂಡಿದ್ದು, ಅಪಾಯ ಲೆಕ್ಕಿಸದೇ ಸಂಚರಿಸಿದ ಕೆಆರ್ಟಿಸಿ ಬಸ್ ಚಾಲಕ ದುಸ್ಸಾಹಸ ಮೆರೆದಿದ್ದಾನೆ.
BIGG NEWS: ಡಿಕೆಶಿ ಮೇಕೆದಾಟು ಪಾದಯಾತ್ರೆಗೆ ಪ್ರತ್ಯುತ್ತರ ಕೊಡಲು ಸಿದ್ದರಾಮೋತ್ಸವ ಮಾಡಿದ್ದಾರೆ- ಬಿ.ವೈ. ವಿಜಯೇಂದ್ರ
ಸೇತುವೆ ಮೇಲೆ ಉಕ್ಕಿ ಹರಿಯುತ್ತಿರುವ ಭದ್ರಾನದಿ ನೀರು ಹೆಚ್ಚಾಗಿದ್ದು, ಸ್ಥಳೀಯ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನೂ ಹೊರನಾಡು- ಕಳಸ ಸಂಪರ್ಕ ಕಡಿತಗೊಂಡಿದೆ. ಸ್ಥಳೀಯ ಜನರು ಓಡಾಡೋದಕ್ಕೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.
BIGG NEWS: ಡಿಕೆಶಿ ಮೇಕೆದಾಟು ಪಾದಯಾತ್ರೆಗೆ ಪ್ರತ್ಯುತ್ತರ ಕೊಡಲು ಸಿದ್ದರಾಮೋತ್ಸವ ಮಾಡಿದ್ದಾರೆ- ಬಿ.ವೈ. ವಿಜಯೇಂದ್ರ