ದಕ್ಷಿಣಕನ್ನಡ : ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯ ಉಳ್ಳಾಲ, ಮುಲ್ಕಿ, ಮೂಡಬಿದಿರೆ ಮತ್ತು ಬಂಟ್ವಾಳ ತಾಲೂಕಿನಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಿಂದಾಗಿ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಶನಿವಾರ ಇಂದು ಮಂಗಳೂರು ಉಪ ವಿಭಾಗದಾದ್ಯಂತ ರಜೆ ಘೋಷಣೆ ಮಾಡಲಾಗಿದೆ.
BIGG NEWS : ಚಿಕ್ಕಮಗಳೂರಿನಲ್ಲಿ ‘ ಹೈಅಲರ್ಟ್ ಘೋಷಣೆ ‘ : ಪ್ರವಾಸಿಗರು, ಹೊರ ಜಿಲ್ಲಾ ವಾಹನಗಳ ಪರಿಶೀಲನೆ
ನಗರ ಪಾಲಿಕೆ, ಮುಲ್ಕಿ, ಮೂಡಬಿದಿರೆ, ಉಳ್ಳಾಲ, ಬಂಟ್ವಾಳ ಎಲ್ಲಾ ಅಂಗನವಾಡಿ ಕೇಂದ್ರಗಳು, ಫ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಪುತ್ತೂರು ತಾಲೂಕಿನ ಶಾಲೆಗಳಿಗೆ ರಜೆ ನೀಡಲಾಗಿದೆ.
BIGG NEWS : ಚಿಕ್ಕಮಗಳೂರಿನಲ್ಲಿ ‘ ಹೈಅಲರ್ಟ್ ಘೋಷಣೆ ‘ : ಪ್ರವಾಸಿಗರು, ಹೊರ ಜಿಲ್ಲಾ ವಾಹನಗಳ ಪರಿಶೀಲನೆ