ಕೊಪ್ಪಳ: ಜಿಲ್ಲೆಯಲ್ಲಿ ಭಾರಿ ಮಳೆ ಮುಂದವರೆದಿದೆ. ಈ ಹಿನ್ನೆಲೆಯಲ್ಲಿ ತುಂಗಭದ್ರ ಜಲಾಶಯ ಭರ್ತಿಯಾಗಿದೆ.
ಜಲಾಶಯದಿಂದ 1 ಲಕ್ಷ 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾಗಿದೆ. ತುಂಗಭದ್ರಾ ಭೋರ್ಗರೆತಕ್ಕೆ ರಾಜ್ಯ ಹೆದ್ದಾರಿ ಸೇತುವೆ ಮುಳುಗಡೆ ಆಗಿದೆ.
HEALTH TIPS : ಏಲಕ್ಕಿ ಬಾಳೆಹಣ್ಣು ತಿನ್ನವುದರಿಂದ ಹೃದಯಾಘಾತವನ್ನ ತಡೆಯಲು ಸಹಕಾರಿ! ತಜ್ಞರ ಸಲಹೆ
ಬಳ್ಳಾರಿ- ಕೊಪ್ಪಳ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಗಂಗಾವತಿ- ಕಂಪ್ಲಿ ಸೇತುವ ಮುಳುಗಡೆಯಾಗಿದೆ. ಸೇತುವೆ ಮುಳುಗಡೆಯ ಹಾಗೂ ನದಿಯ ಭೋರ್ಗರೆಯುತ್ತಿದೆ.
HEALTH TIPS : ಏಲಕ್ಕಿ ಬಾಳೆಹಣ್ಣು ತಿನ್ನವುದರಿಂದ ಹೃದಯಾಘಾತವನ್ನ ತಡೆಯಲು ಸಹಕಾರಿ! ತಜ್ಞರ ಸಲಹೆ