ವಿಜಯಪುರ : ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದ ಡೋಣಿ ನದಿಯೂ ತುಂಬಿ ಹರಿಯುತ್ತಿದೆ. ರಾಜ್ಯ ಹೆದ್ದಾರೊ 61ರ ಕೆಳಸೇತುವೆ ಮೇಲೆ ನೀರು ಹರಿಯುತ್ತಿದೆ. ನದಿಯಲ್ಲಿ ಮತ್ತಷ್ಟು ನೀರು ಏರಿಕೆಯಾದರೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಬಳಿ ಇರುವ ಕೆಳಸೇತುವೆ ಮುಳುಗಡೆಯಾಗಿದೆ.
BIGG NEWS : ಗೃಹ ಸಚಿವರ ನಿವಾಸದಲ್ಲೇ ಭುಗಿಲೆದ್ದ ಎಬಿವಿಪಿ ಪ್ರತಿಭಟನೆ : 40ಕ್ಕೂ ಹೆಚ್ಚು ಕಾರ್ಯಕರ್ತರ ಬಂಧನ
ರಾಜ್ಯ ಹೆದ್ದಾರಿ ಮೇಲಿನ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ ಇದೆ ನದಿಗೆ ನಿರ್ಮಿಸಿರುವ ಮುಖ್ಯ ಸೇತುವೆ ಶಿಥಿಲಗೊಂಡ ಕಾರಣ ಪ್ರಮುಖ ಸೇತುವೆ ಮೇಲೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಹಳೇ ಕೆಳಸೇತುವೆ ದುರಸ್ತಿಗೊಳಿಸಿ ತಾತ್ಕಾಲಿಕ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಬ್ರಿಡ್ಜ್ ಮುಳುಗಿದ್ರೆ ವಿಜಯಪುರ -ತಾಳಿಕೋಟೆ ಸಂಪರ್ಕ ಕಟ್ ಆಗಲಿದೆ
BIGG NEWS : ಗೃಹ ಸಚಿವರ ನಿವಾಸದಲ್ಲೇ ಭುಗಿಲೆದ್ದ ಎಬಿವಿಪಿ ಪ್ರತಿಭಟನೆ : 40ಕ್ಕೂ ಹೆಚ್ಚು ಕಾರ್ಯಕರ್ತರ ಬಂಧನ