ಬೆಂಗಳೂರು : ಕಾನೂನಿನ ಅರಿವಿಲ್ಲದಿರುವುದರಿಂದ ಯುವಕನೊಬ್ಬ ಅಪ್ರಾಪ್ತ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ ಆರೋಪ ಮೇಲೆ 20 ವರ್ಷದ ಯುವಕನ ವಿರುದ್ಧ ಪೋಕೋ ಮತ್ತು ಬಾಲ್ಯ ವಿವಾಹ ತಡೆ ಕಾಯ್ದೆಯಡಿ ದಾಖಲಿಸಲಾಗಿದ್ದ ಕ್ರಿಮಿನಲ್ ಪ್ರಕರಣ ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.
ರಾಜ್ಯ ಸರ್ಕಾರದಿಂದ ʻಯುವನಿಧಿʼ ಯೋಜನೆ ಫಲಾನುಭವಿಗಳಿಗೆ ಮಹತ್ವದ ಮಾಹಿತಿ : ಕೂಡಲೇ ಈ ಕೆಲಸ ಮಾಡುವಂತೆ ಸೂಚನೆ!
WATCH VIDEO: ಸಾಮಾನ್ಯರಂತೆ ‘ಪುಸ್ತಕ’ ಕೊಳ್ಳುತ್ತಿರುವ ಬ್ರಿಟನ್ನ ಪ್ರಥಮ ಮಹಿಳೆ ‘ಅಕ್ಷತಾ ಮೂರ್ತಿ’! ವಿಡಿಯೋ ವೈರಲ್
ಕಾನೂನಿನ ಅರಿವಿಲ್ಲದೆ ಅಪ್ರಾಪ್ತೆಯೊಂದಿಗೆ ಯುವ ದೈಹಿಕ ಸಂಪರ್ಕ ಬೆಳೆಸಿದ್ದಾರೆ ಈ ವೇಳೆ ಅಪ್ರಾಪ್ತೆಗೆ ಗಂಡು ಮಗು ಜನಿಸಿದೆ. ಪ್ರಾಪ್ತ ವಯಸ್ಸಿಗೆ ಬಂದ ನಂತರ ವಿವಾಹವನ್ನು ನೋಂದಾಯಿಸಲಾಗುವುದು. ತಾನು ಮತ್ತು ತನ್ನ ಪುತ್ರನ ಜೀವನ ಆರೋಪಿಯ ಮೇಲೆ ಅವಲಂಬಿತವಾಗಿದೆ ಎಂದು ತಿಳಿಸಿ 16 ವರ್ಷದ ಅಪ್ರಾಪ್ತೆ ಸಲ್ಲಿಸಿದ್ದ ಪ್ರಮಾಣ ಪತ್ರ ಪರಿಗಣಿಸಿದ ನ್ಯಾ. ಹೇಮಂತ ಚಂದನ ಗೌಡರ್ ಅವರ ಪೀಠ ಈ ಆದೇಶ ಮಾಡಿದೆ.
BREAKING: ಗಗನಯಾನಕ್ಕೆ ನಾಲ್ವರು ಗಗನಯಾತ್ರಿಗಳ ಹೆಸರು ಬಹಿರಂಗಪಡಿಸಿದ ಪ್ರಧಾನಿ ಮೋದಿ!