ಬೆಂಗಳೂರು: ಸಾಕು ಪ್ರಾಣಿಗಳ ಕಡಿತಕ್ಕೆ ಒಳಗಾಗೋದು, ಪರಚುವಿಕೆಗೆ ಒಳಗಾದಾಗ ನೀವು ನಿರ್ಲಕ್ಷ್ಯಿಸಿದ್ರೇ, ಸಾವು ಗ್ಯಾರಂಟಿಯೇ. ಹೀಗಾಗಿ ನೀವು ಯಾವುದೇ ಪ್ರಾಣಿಯಿಂದ ಕಡಿತಕ್ಕೆ, ಪರಚುವಿಕೆಗೆ ಒಳಗಾಗಿದ್ದರೇ ನಿರ್ಲಕ್ಷ್ಯಿಸ ಬೇಡಿ. ಏನು ಮಾಡಬೇಕು ಅಂತ ಮುಂದೆ ಓದಿ.
ನೀವು ಯಾವುದೇ ಪ್ರಾಣಿಯಿಂದ (ಸಾಕು ಪ್ರಾಣಿಗಳೂ ಸಹ) ಕಡಿತಕ್ಕೆ ಅಥವಾ ಪರಚುವಿಕೆಗೆ ಒಳಗಾದರೆ ನಿರ್ಲಕ್ಷಿಸಬೇಡಿ. ಸಾಬೂನನ್ನು ಬಳಸಿ 15 ನಿಮಿಷಗಳ ಕಾಲ ಗಾಯವನ್ನು ನಿರಂತರವಾಗಿ ನೀರಿನಿಂದ ತೊಳೆಯಿರಿ.
ಬಳಿಕ ನಿಮ್ಮ ಹತ್ತಿರದ ಆಸ್ಪತ್ರೆಗೆ ತೆರಳಿ ರೇಬಿಸ್ ನಿರೋಧಕ ಚುಚ್ಚುಮದ್ದು ಮತ್ತು ಇಮ್ಯುನೋಗ್ಲೋಬಲಿನ್ ಪಡೆದುಕೊಳ್ಳಿ.
ನೆನಪಿಡಿ : ಯಾವುದೇ ರೀತಿಯ ಪ್ರಾಣಿಗಳು ಕಚ್ಚಿದಾಗ ತಕ್ಷಣವೇ ಮಕ್ಕಳು ತಮ್ಮ ಪೋಷಕರಿಗೆ / ಶಿಕ್ಷಕರಿಗೆ ತಿಳಿಸುವಂತೆ ಮಕ್ಕಳಲ್ಲಿ ಅರಿವು ಮೂಡಿಸಿ.
ನೀವು ಯಾವುದೇ ಪ್ರಾಣಿಯಿಂದ (ಸಾಕು ಪ್ರಾಣಿಗಳೂ ಸಹ) ಕಡಿತಕ್ಕೆ ಅಥವಾ ಪರಚುವಿಕೆಗೆ ಒಳಗಾದರೆ ನಿರ್ಲಕ್ಷಿಸಬೇಡಿ. ಸಾಬೂನನ್ನು ಬಳಸಿ 15 ನಿಮಿಷಗಳ ಕಾಲ ಗಾಯವನ್ನು ನಿರಂತರವಾಗಿ ನೀರಿನಿಂದ ತೊಳೆಯಿರಿ.
ಬಳಿಕ ನಿಮ್ಮ ಹತ್ತಿರದ ಆಸ್ಪತ್ರೆಗೆ ತೆರಳಿ ರೇಬಿಸ್ ನಿರೋಧಕ ಚುಚ್ಚುಮದ್ದು ಮತ್ತು ಇಮ್ಯುನೋಗ್ಲೋಬಲಿನ್ ಪಡೆದುಕೊಳ್ಳಿ.
ನೆನಪಿಡಿ : ಯಾವುದೇ… pic.twitter.com/r7xNxPx9r0
— DIPR Karnataka (@KarnatakaVarthe) September 28, 2024
BREAKING : ಮುಸ್ಲಿಂರು ‘ಹಮ್ ಪಾಂಚ್ ಹಮಾರಾ ಪಂಚಿಸ್’ ಅಂತಾರೆ : ಶಾಸಕ ಯತ್ನಾಳ್ ವಿವಾದಾತ್ಮಕ ಹೇಳಿಕೆ