ಅಂಬಾಲ (ಹರಿಯಾಣ): ಒಂದೇ ಕುಟುಂಬದ ಆರು ಮಂದಿ ಶವವಾಗಿ ಪತ್ತೆಯಾಗಿರುವ ಘಟನೆ ಹರಿಯಾಣದ ಬಾಲಾನಾ ಗ್ರಾಮದಲ್ಲಿ ನಡೆದಿದೆ.
ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದ ಒಂದೇ ಕುಟುಂಬದ ಆರು ಮಂದಿ ಬೆಳಗ್ಗೆ ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಸಂಗತ್ ರಾಮ್ (65), ಸುಖ್ವಿಂದರ್ ಸಿಂಗ್ (34), ಮಹೀಂದ್ರಾ ಕೌರ್ , ರೀನಾ ಹಾಗೂ ಸಿಂಗ್ ಅವರ ಇಬ್ಬರು ಪುತ್ರಿಯರಾದ ಅಶು (5) ಮತ್ತು ಜಸ್ಸಿ (7) ಎಂದು ಗುರುತಿಸಲಾಗಿದೆ. ಘಟನಾ ಸ್ಥಳದಲ್ಲಿ ಆತ್ಮಹತ್ಯೆ ಪತ್ರ ಸಿಕ್ಕಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Haryana | Six members including two children of the same family found dead. Crime team has been called to the scene. Suicide note recovered. Further investigation underway: Joginder Sharma, DSP Ambala https://t.co/yFvASC1J5Z pic.twitter.com/cAo1yISNjq
— ANI (@ANI) August 26, 2022
ಟಕ್ಸನ್ ಅಪಾರ್ಟ್ಮೆಂಟ್ನಲ್ಲಿ ಗುಂಡಿನ ದಾಳಿ… ಸ್ಥಳೀಯ ಕಾನೂನು ಜಾರಿ ಅಧಿಕಾರಿ ಸೇರಿ ನಾಲ್ವರು ಸಾವು
ಸೋನಾಲಿ ಫೋಗಟ್ ಪ್ರಕರಣ: 14 ವರ್ಷಗಳ ನಂತ್ರ ಮತ್ತೆ ಸುದ್ದಿಯಾದ ಗೋವಾದ ‘ಕರ್ಲೀಸ್’ ರೆಸ್ಟೋರೆಂಟ್… ಯಾಕೆ ಗೊತ್ತಾ?
Video: ಉರಿ ಸೆಕ್ಟರ್ನಿಂದ ಭಾರತದೊಳಗೆ ನುಸುಳಲು ಯತ್ನ… ಮೂವರು ಪಾಕ್ ಉಗ್ರರು ಉಡೀಸ್