ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಭಾರತ್ ಜೋಡೋ ಪಾದಯಾತ್ರೆಯ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರನ್ನು ಓಡಿಸುವಂತೆ ಮಾಡಿದ್ದು, ಅದರ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಪಾದಯಾತ್ರೆ ವೇಳೆ ಸಿದ್ದರಾಮಯ್ಯ ಅವರ ಕೈ ಹಿಡಿದುಕೊಂಡ ರಾಹುಲ್ ಗಾಂಧಿ ಸ್ವಲ್ಪ ದೂರ ಓಡುವುದನ್ನು ನೋಡಬಹುದು. ಈ ವೇಳೆ ಸುತ್ತಮುತ್ತಲಿದ್ದ ಜನರ ಹರ್ಷೋದ್ಗಾರ ಕೇಳಿಬಂದಿದೆ.
Remarkable to see the 75 year old @siddaramaiah matching the stride of @RahulGandhi during #BharatJodoYatra today. He still has a distance to go to match the other 75 year old in the Yatra… Field Marshal @digvijaya_28! pic.twitter.com/dllwvrKI4q
— Jairam Ramesh (@Jairam_Ramesh) October 6, 2022
ಏತನ್ಮಧ್ಯೆ, ಸುದೀರ್ಘ ಅಂತರದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗುರುವಾರ ಮಂಡ್ಯದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡು ಮಗ ರಾಹುಲ್ ಗಾಂಧಿ ಜೊತೆ ಸೇರಿ ಪಾದಯಾತ್ರೆ ಮಾಡಿದ್ದಾರೆ.
BIG NEWS: ನವೆಂಬರ್ 12 ರಂದು ʻರಾಷ್ಟ್ರೀಯ ಲೋಕ ಅದಾಲತ್ʼ: ಗ್ರಾಹಕ ವ್ಯವಹಾರಗಳ ಸಚಿವಾಲಯ ಮಾಹಿತಿ