ಬೆಂಗಳೂರು : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್ 13ನೇ ತಾರೀಕಿನಂದು ಸಿಬ್ಬಂದಿಗಳು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಟಿಪ್ಪು ಸುಲ್ತಾನ್ ಮತ್ತು ರಾಣಿ ಚೆನ್ನಮ್ಮ ದ್ವಾರಕ್ಕೆ ಫೈಂಟ್ ಬಳಿದು ಎಡವಟ್ಟು ಕೆಲಸ ಮಾಡಿದ್ದಾರೆ. ಈಗಾಗಲೇ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಭಾರೀ ಚರ್ಚೆಗೆ ಗ್ರಾಸವಾಗಿದ್ದು ವಿರೋಧ ವ್ಯಕ್ತಪಡಿಸಲಾಗುತ್ತಿದೆ.
BIGG NEWS : ಶಿವಮೊಗ್ಗದ ಗಲಾಟೆಗೆ ರಾಜ್ಯ ರಾಜಕಾರಣವೇ ಕಾರಣ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ
ಈ ಬಗ್ಗೆ ಮಾಜಿ ಸಚಿವ ಯು.ಟಿ ಖಾದರ್ ಮಾತನಾಡಿ ಟಿಪ್ಪು ಸುಲ್ತಾನ್ ಮತ್ತು ರಾಣಿ ಚೆನ್ನಮ್ಮ ಹೋರಾಟಗಾರರ ದ್ವಾರಕ್ಕೆ ಬಣ್ಣ ಬಳಿದಿದ್ದು, ಬಿಜೆಪಿ ಸರ್ಕಾರದ ಮನಸ್ಥಿತಿ ತಿಳಿಸುತ್ತದೆ. ದೇಶಕ್ಕಾಗಿ ಹೋರಾಡಿದ ವೀರಹೋರಾಗಾರರಿಗೆ ಅಪಮಾನ ಮಾಡಿದ್ದಾರೆ. ಎಂದು ಕಾಂಗ್ರೆಸ್ ಮಾಜಿ ಸಚಿವ ಖಾದರ್ ಈ ಬಗ್ಗೆ ಕಿಡಿಕಾಡಿದ್ದಾರೆ.
BIGG NEWS : ಶಿವಮೊಗ್ಗದ ಗಲಾಟೆಗೆ ರಾಜ್ಯ ರಾಜಕಾರಣವೇ ಕಾರಣ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ