Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಂಗಾರದ ಬೆಲೆಯಲ್ಲಿ ಭಾರಿ ಕುಸಿತ: 10 ದಿನದಲ್ಲಿ 2,800 ರೂಪಾಯಿ ಇಳಿಕೆ | Gold Price Drop

BIG NEWS: ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ 13,000 ಜನರಿಗೆ ಕೋಟ್ಯಂತರ ವಂಚನೆ: ತಮಿಳುನಾಡು ಮೂಲದ ಕಿಂಗ್‌ಪಿನ್ ದಾವಣಗೆರೆಯಲ್ಲಿ ಅರೆಸ್ಟ್

BREAKING : ನಾಳೆ ಬೆಳಿಗ್ಗೆ 10:30ಕ್ಕೆ ಸಿಎಂ ರಾಜೀನಾಮೆ : ಟ್ವೀಟ್ ನಲ್ಲಿ ರಾಜ್ಯದ ಜನತೆಗೆ ವಿದಾಯ ಸಂದೇಶ ತಿಳಿಸಿದ ಸಿದ್ದರಾಮಯ್ಯ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS : ರಾಜ್ಯದಲ್ಲಿ 1,861 ದೈಹಿಕ ಶಿಕ್ಷಕರು ಸೇರಿ 15 ಸಾವಿರ ಶಿಕ್ಷಕರ ನೇಮಕಾತಿ !
KARNATAKA

GOOD NEWS : ರಾಜ್ಯದಲ್ಲಿ 1,861 ದೈಹಿಕ ಶಿಕ್ಷಕರು ಸೇರಿ 15 ಸಾವಿರ ಶಿಕ್ಷಕರ ನೇಮಕಾತಿ !

By kannadanewsnow57

ಬೆಂಗಳೂರು: ರಾಜ್ಯ ಸರ್ಕಾರವು ಶೀಘ್ರದಲ್ಲೇ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಿದ್ದು, ಈ ಬಾರಿ ದೈಹಿಕ ಶಿಕ್ಷಣ ಶಿಕ್ಷಕರ (Physical Education Teachers) ನೇಮಕಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.

ವಿಧಾನ ಪರಿಷತ್ನಲ್ಲಿ ಬಿಜೆಪಿಯ ಚಿದಾನಂದ ಎಂ. ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಒಟ್ಟು 15,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಪ್ರಸ್ತುತ ಪ್ರಾಥಮಿಕ ಶಾಲೆಗಳಲ್ಲಿ 3,361 ಹಾಗೂ ಪ್ರೌಢಶಾಲೆಗಳಲ್ಲಿ 1,861 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದರು.

ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಒತ್ತು: ಕಳೆದ ಬಜೆಟ್ನಲ್ಲಿ ಘೋಷಿಸಿದಂತೆ, ಕಲ್ಯಾಣ ಕರ್ನಾಟಕ ಭಾಗದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ 5,267 ಹುದ್ದೆಗಳ ಭರ್ತಿ ಪ್ರಕ್ರಿಯೆ ಈಗಾಗಲೇ ಚಾಲನೆಯಲ್ಲಿದೆ.

ನೇರ ನೇಮಕಾತಿ: ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡುವ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿದೆ.

ಮೌಲ್ಯ ಶಿಕ್ಷಣಕ್ಕೆ ಪ್ರತ್ಯೇಕ ಅವಧಿ: ದೈಹಿಕ ಶಿಕ್ಷಣದ ಅವಧಿಯಲ್ಲಿ (PE Period) ಮೌಲ್ಯ ಶಿಕ್ಷಣವನ್ನು ಬೋಧಿಸುತ್ತಿಲ್ಲ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಸಚಿವರು, “ಮೌಲ್ಯ ಶಿಕ್ಷಣವನ್ನು ದೈಹಿಕ ಶಿಕ್ಷಣದ ಅವಧಿಯಲ್ಲಿ ನೀಡುವ ಬದಲಿಗೆ, ಅದಕ್ಕಾಗಿಯೇ ಪ್ರತ್ಯೇಕ ಪಿರಿಯಡ್ ಮೀಸಲಿಟ್ಟು ಬೋಧಿಸಲಾಗುವುದು” ಎಂದು ತಿಳಿಸಿದರು.

GOOD NEWS: Recruitment of 15000 teachers In the state including 1861 physical education teachers
Share. Facebook Twitter LinkedIn WhatsApp Email

Related Posts

BIG NEWS: ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ 13,000 ಜನರಿಗೆ ಕೋಟ್ಯಂತರ ವಂಚನೆ: ತಮಿಳುನಾಡು ಮೂಲದ ಕಿಂಗ್‌ಪಿನ್ ದಾವಣಗೆರೆಯಲ್ಲಿ ಅರೆಸ್ಟ್

2 Mins Read

BREAKING : ನಾಳೆ ಬೆಳಿಗ್ಗೆ 10:30ಕ್ಕೆ ಸಿಎಂ ರಾಜೀನಾಮೆ : ಟ್ವೀಟ್ ನಲ್ಲಿ ರಾಜ್ಯದ ಜನತೆಗೆ ವಿದಾಯ ಸಂದೇಶ ತಿಳಿಸಿದ ಸಿದ್ದರಾಮಯ್ಯ!

1 Min Read

EPFO ಬಿಗ್ ಅಪ್ ಡೇಟ್ : `PF’ ಹಣ ಡ್ರಾ ಮಾಡುವಾಗ ಸಮಸ್ಯೆ ಆಗ್ತಿದ್ಯಾ? ತಕ್ಷಣ ಈ ಕೆಲಸ ಮಾಡಿ!

2 Mins Read
Recent News

ಬಂಗಾರದ ಬೆಲೆಯಲ್ಲಿ ಭಾರಿ ಕುಸಿತ: 10 ದಿನದಲ್ಲಿ 2,800 ರೂಪಾಯಿ ಇಳಿಕೆ | Gold Price Drop

BIG NEWS: ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ 13,000 ಜನರಿಗೆ ಕೋಟ್ಯಂತರ ವಂಚನೆ: ತಮಿಳುನಾಡು ಮೂಲದ ಕಿಂಗ್‌ಪಿನ್ ದಾವಣಗೆರೆಯಲ್ಲಿ ಅರೆಸ್ಟ್

BREAKING : ನಾಳೆ ಬೆಳಿಗ್ಗೆ 10:30ಕ್ಕೆ ಸಿಎಂ ರಾಜೀನಾಮೆ : ಟ್ವೀಟ್ ನಲ್ಲಿ ರಾಜ್ಯದ ಜನತೆಗೆ ವಿದಾಯ ಸಂದೇಶ ತಿಳಿಸಿದ ಸಿದ್ದರಾಮಯ್ಯ!

EPFO ಬಿಗ್ ಅಪ್ ಡೇಟ್ : `PF’ ಹಣ ಡ್ರಾ ಮಾಡುವಾಗ ಸಮಸ್ಯೆ ಆಗ್ತಿದ್ಯಾ? ತಕ್ಷಣ ಈ ಕೆಲಸ ಮಾಡಿ!

State News
KARNATAKA

BIG NEWS: ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ 13,000 ಜನರಿಗೆ ಕೋಟ್ಯಂತರ ವಂಚನೆ: ತಮಿಳುನಾಡು ಮೂಲದ ಕಿಂಗ್‌ಪಿನ್ ದಾವಣಗೆರೆಯಲ್ಲಿ ಅರೆಸ್ಟ್

By ವಸಂತ ಬಿ ಈಶ್ವರಗೆರೆ KARNATAKA 2 Mins Read

ದಾವಣಗೆರೆ: ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ನಕಲಿ ಆ್ಯಪ್ ಸೃಷ್ಟಿಸಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಅಂತರರಾಜ್ಯ ಸೈಬರ್ ವಂಚಕರ ಜಾಲದ…

BREAKING : ನಾಳೆ ಬೆಳಿಗ್ಗೆ 10:30ಕ್ಕೆ ಸಿಎಂ ರಾಜೀನಾಮೆ : ಟ್ವೀಟ್ ನಲ್ಲಿ ರಾಜ್ಯದ ಜನತೆಗೆ ವಿದಾಯ ಸಂದೇಶ ತಿಳಿಸಿದ ಸಿದ್ದರಾಮಯ್ಯ!

EPFO ಬಿಗ್ ಅಪ್ ಡೇಟ್ : `PF’ ಹಣ ಡ್ರಾ ಮಾಡುವಾಗ ಸಮಸ್ಯೆ ಆಗ್ತಿದ್ಯಾ? ತಕ್ಷಣ ಈ ಕೆಲಸ ಮಾಡಿ!

ಧಾರವಾಡದಲ್ಲಿ ಜಮೀನು ವಿವಾದಕ್ಕೆ ಗುಂಡಿನ ದಾಳಿ: ಐವರು ಆರೋಪಿಗಳ ಬಂಧನ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.