ನವದೆಹಲಿ : ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಹೆಚ್ಚಿನ ಪಿಂಚಣಿಯನ್ನು ಆರಿಸಿಕೊಳ್ಳುವ ಉದ್ಯೋಗಿಗಳ ವೇತನ ವಿವರಗಳನ್ನ ಅಪ್ಲೋಡ್ ಮಾಡಲು ಉದ್ಯೋಗದಾತರಿಗೆ ಗಡುವನ್ನ 2024ರ ಮೇ 31 ರವರೆಗೆ ವಿಸ್ತರಿಸಲು ಇಪಿಎಫ್ಒ ನಿರ್ಧರಿಸಿದೆ.
ಅಂದ್ಹಾಗೆ, ಈ ಮೊದಲು ಗಡುವು ಡಿಸೆಂಬರ್ 31, 2023 ಆಗಿತ್ತು. ಆದ್ರೆ, ಸಧ್ಯ ಗಡುವನ್ನು ವಿಸ್ತರಿಸುವ ನಿರ್ಧಾರವನ್ನ ಸರ್ಕಾರ ತೆಗೆದುಕೊಂಡಿದ್ದು, ಮೇ 31ರವರೆಗೆ ವಿಸ್ತರಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಹಣಕಾಸು ಸಚಿವಾಲಯ ಹೆಚ್ಚಿನ ಪಿಂಚಣಿಯನ್ನು ಆರಿಸಿಕೊಳ್ಳುವ ಉದ್ಯೋಗಿಗಳ ವೇತನ ವಿವರಗಳನ್ನ ಅಪ್ಲೋಡ್ ಮಾಡಲು ಉದ್ಯೋಗದಾತರಿಗೆ ಗಡುವನ್ನ 2024ರ ಮೇ 31 ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.
OMG : ವಿಜ್ಞಾನಿಗಳಿಂದ ಹಸಿವು ನೀಗಿಸುವ ಮಾತ್ರೆ ‘ಆಂಟಿ-ಹಂಗರ್ ಕ್ಯಾಪ್ಸುಲ್’ ಆವಿಷ್ಕಾರ
BREAKING: RSS ಮುಖಂಡ ‘ಕಲ್ಲಡ್ಕ ಪ್ರಭಾಕರ ಭಟ್’ ವಿರುದ್ಧ ನ್ಯಾಯಾಲಯಕ್ಕೆ ‘ಚಾರ್ಜ್ ಶೀಟ್’ ಸಲ್ಲಿಕೆ