Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಿಮಾನ ಪ್ರಯಾಣಿಕರ ಜೇಬಿಗೆ ಕತ್ತರಿ: ಏರ್ ಇಂಡಿಯಾ ಟಿಕೆಟ್ ದರ ಏರಿಕೆ ಫಿಕ್ಸ್; ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಭಾರಿ ಹೊಡೆತ!

07/04/2026 6:10 PM

ಇಸ್ತಾಂಬುಲ್‌ನ ಇಸ್ರೇಲ್ ರಾಯಭಾರ ಕಚೇರಿ ಬಳಿ ಗುಂಡಿನ ದಾಳಿ: ಇಬ್ಬರು ಬಂದೂಕುಧಾರಿಗಳ ಹತ್ಯೆ, ಇಬ್ಬರು ಪೊಲೀಸರಿಗೆ ಗಾಯ!

07/04/2026 6:05 PM

ಇರಾನ್‌ಗೆ ನೀಡಿದ್ದ ಗಡುವನ್ನು 48 ಗಂಟೆಗಳಿಂದ 408 ಗಂಟೆಗಳಿಗೆ ವಿಸ್ತರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

07/04/2026 5:59 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS : ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : `IT’ ಕಂಪನಿಗಳಿಂದ 72,000 ಫ್ರೆಶರ್ಸ್ ಗಳ ನೇಮಕಾತಿ
INDIA

GOOD NEWS : ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : `IT’ ಕಂಪನಿಗಳಿಂದ 72,000 ಫ್ರೆಶರ್ಸ್ ಗಳ ನೇಮಕಾತಿ

By kannadanewsnow5720/04/2025 6:31 AM

ಬೆಂಗಳೂರು : ಪ್ರಸಕ್ತ ಹಣಕಾಸು ವರ್ಷದಲ್ಲಿ ಟಿಸಿಎಸ್ 42,000 ಹೊಸಬರ ನೇಮಕ ಮಾಡಿಕೊಳ್ಳುವ ನಿರ್ಧಾರವನ್ನು ಪ್ರಕಟಿಸಿದ ಬೆನ್ನಲ್ಲೇ, ಐಟಿ ದೈತ್ಯ ಸಂಸ್ಥೆಗಳಾದ ಇನ್ಫೋಸಿಸ್, ವಿಪ್ರೊ ಕೂಡ ಹೊಸಬರನ್ನು ನೇಮಕ ಮಾಡಿಕೊಳ್ಳುವುದಾಗಿ ಹೇಳಿವೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಇನ್ಫೋಸಿಸ್ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಜಯೇಶ್ ಸಂಘರಾಜ್ಯ ಅವರು, ಈ ಹಣಕಾಸು ವರ್ಷದಲ್ಲಿ 20,000ಕ್ಕೂ ಅಧಿಕ ಪ್ರಶರ್‌ಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ. 2025-26ನೇ ಸಾಲಿಗೆ ಒಟ್ಟು 20 ಸಾವಿರ ಅಭ್ಯರ್ಥಿಗಳು ಸಂಸ್ಥೆಗೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಐಟಿ ದೈತ್ಯ ಕಂಪನಿಗಳಲ್ಲಿ ಒಂದಾಗಿರುವ ವಿಪ್ರೊ ಕೂಡ ಪ್ರಸಕ್ತ ವರ್ಷ 10,000 ನೇಮಕ ನಡೆಸುವುದಾಗಿ ಹೇಳಿದೆ.

ಐಟಿ ಸೇವೆಗಳ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) 2026 ರ ಹಣಕಾಸು ವರ್ಷದಲ್ಲಿ 42,000 ಫ್ರೆಶರ್ಗಳನ್ನು ನೇಮಿಸಿಕೊಳ್ಳುವ ಯೋಜನೆಯನ್ನು ಘೋಷಿಸಿದೆ.

ಮಾರ್ಚ್ 31, 2025 ರ ವೇಳೆಗೆ ಕಂಪನಿಯ ಉದ್ಯೋಗಿಗಳ ಸಂಖ್ಯೆ 6,07,979 ರಷ್ಟಿದ್ದು, ನಾಲ್ಕನೇ ತ್ರೈಮಾಸಿಕದಲ್ಲಿ 625 ನಿವ್ವಳ ಸೇರ್ಪಡೆಯಾಗಿದೆ. ಟಿಸಿಎಸ್ 2025ರ ಹಣಕಾಸು ವರ್ಷದಲ್ಲಿ 42,000 ಫ್ರೆಶರ್ಗಳನ್ನು ನೇಮಿಸಿಕೊಳ್ಳಲಿದೆ.

GOOD NEWS: Good news for job seekers: `IT' companies to recruit 72000 freshers
Share. Facebook Twitter LinkedIn WhatsApp Email

Related Posts

ವಿಮಾನ ಪ್ರಯಾಣಿಕರ ಜೇಬಿಗೆ ಕತ್ತರಿ: ಏರ್ ಇಂಡಿಯಾ ಟಿಕೆಟ್ ದರ ಏರಿಕೆ ಫಿಕ್ಸ್; ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಭಾರಿ ಹೊಡೆತ!

07/04/2026 6:10 PM1 Min Read

ಇಸ್ತಾಂಬುಲ್‌ನ ಇಸ್ರೇಲ್ ರಾಯಭಾರ ಕಚೇರಿ ಬಳಿ ಗುಂಡಿನ ದಾಳಿ: ಇಬ್ಬರು ಬಂದೂಕುಧಾರಿಗಳ ಹತ್ಯೆ, ಇಬ್ಬರು ಪೊಲೀಸರಿಗೆ ಗಾಯ!

07/04/2026 6:05 PM1 Min Read

BREAKING: ಪಂಚ ರಾಜ್ಯಗಳ ಚುನಾವಣೆ: ಏ.೯ರಿಂದ 29 ರವರೆಗೆ ಎಕ್ಸಿಟ್ ಪೋಲ್ ಸಮೀಕ್ಷೆ ನಿಷೇಧಿಸಿ ಚುನಾವಣಾ ಆಯೋಗ ಆದೇಶ

07/04/2026 5:51 PM1 Min Read
Recent News

ವಿಮಾನ ಪ್ರಯಾಣಿಕರ ಜೇಬಿಗೆ ಕತ್ತರಿ: ಏರ್ ಇಂಡಿಯಾ ಟಿಕೆಟ್ ದರ ಏರಿಕೆ ಫಿಕ್ಸ್; ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಭಾರಿ ಹೊಡೆತ!

07/04/2026 6:10 PM

ಇಸ್ತಾಂಬುಲ್‌ನ ಇಸ್ರೇಲ್ ರಾಯಭಾರ ಕಚೇರಿ ಬಳಿ ಗುಂಡಿನ ದಾಳಿ: ಇಬ್ಬರು ಬಂದೂಕುಧಾರಿಗಳ ಹತ್ಯೆ, ಇಬ್ಬರು ಪೊಲೀಸರಿಗೆ ಗಾಯ!

07/04/2026 6:05 PM

ಇರಾನ್‌ಗೆ ನೀಡಿದ್ದ ಗಡುವನ್ನು 48 ಗಂಟೆಗಳಿಂದ 408 ಗಂಟೆಗಳಿಗೆ ವಿಸ್ತರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

07/04/2026 5:59 PM

BREAKING: ಇಂದು ರಾತಿಯೊಳಗೆ ‘ಇರಾನ್’ನಲ್ಲಿ ಎಲ್ಲರೂ ಹತ್ಯೆಯಾಗುತ್ತಾರೆ: ಕೊನೆಯ ಎಚ್ಚರಿಕೆ ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್

07/04/2026 5:56 PM
State News
KARNATAKA

ಆಟೋ ಎಲ್‌ಪಿಜಿ, ಸಿಎನ್‌ಜಿ ದರ ಏರಿಕೆ ಮಾಡೋ ಎಚ್ಚರ! ನಿಮ್ಮ ವಿರುದ್ಧ ಕೇಸ್ ಫಿಕ್ಸ್!

By kannadanewsnow0907/04/2026 5:33 PM KARNATAKA 1 Min Read

ಶಿವಮೊಗ್ಗ: ಜಿಲ್ಲೆಯಾದ್ಯಂತ ಇರುವ ಆಟೋ ಎಲ್‌ಪಿಜಿ (LPG) ಮತ್ತು ಸಿಎನ್‌ಜಿ (CNG) ಬಂಕ್‌ಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ…

ಶಿವಮೊಗ್ಗ ಜಿಲ್ಲಾಧಿಕಾರಿಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರ, ವಿದ್ಯಾರ್ಥಿನಿಲಯಕ್ಕೆ ದಿಢೀರ್ ಭೇಟಿ

07/04/2026 5:28 PM

ನಾಳೆಯಿಂದ ‘ತಾಳಗುಪ್ಪ–ಮೈಸೂರು ಎಕ್ಸ್ ಪ್ರೆಸ್ ರೈಲಿಗೆ ಆಧುನಿಕ ಎಲ್ಎಚ್’ಬಿ ಬೋಗಿಗಳ ಅಳವಡಿಕೆ

07/04/2026 5:23 PM

BIG NEWS: ಬಾಗಲಕೋಟೆ, ದಾವಣಗೆರೆ ಉಪಚುನಾವಣೆ ಹಿನ್ನಲೆ: ಏಪ್ರಿಲ್.9ರಂದು ‘ಸರ್ಕಾರಿ ರಜೆ’ ಘೋಷಣೆ

07/04/2026 5:14 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.