ಬೆಂಗಳೂರು : ಪ್ರಸಕ್ತ ಸಾಲಿನಲ್ಲಿ ಆಯ್ಕೆಯಾದ ಅತಿಥಿ ಉಪನ್ಯಾಸಕರಿಗೆ 2022 ರ ಆಗಸ್ಟ್ ತಿಂಗಳ ಗೌರವಧನವನ್ನು ಪಾವತಿ ಮಾಡಲು ರಾಜ್ಯ ಸರ್ಕಾರವು ಅನುದಾನ ಬಿಡುಗಡೆ ಮಾಡಿದೆ.
BIGG NEWS : ಅಖಂಡವಾಗಿದ್ದ ಭಾರತವನ್ನು ತುಂಡು ಮಾಡಿದ ಕಾಂಗ್ರೆಸ್ ನಿಂದ ಈಗ ಭಾರತ್ ಜೋಡೋ ಬೃಹನ್ನಾಟಕ : ಬಿಜೆಪಿ ಟೀಕೆ
ಅತಿಥಿ ಉಪನ್ಯಾಸಕರುಗಳ ಆಗಸ್ಟ್ 2022ರ ಮಾಹೆ, ಆರು ಸಂಜೆ ಕಾಲೇಜುಗಳು, ಎರಡು ಸಂಸ್ಕೃತ ಕಾಲೇಜುಗಳು ಹಾಗೂ ಹಿಂದಿನ ಸಾಲಿನ ಮಾಹೆಗಳಿಗೆ ಕೊರತೆಯಾಗಿರುವ ಮಾಹೆಗಳಿಗೆ ಕಾಲೇಜುಗಳಲ್ಲಿ ಪ್ರಾಂಶುಪಾಲರುಗಳ ಹಂತದಲ್ಲಿ ಉಳಿಕೆಯಾಗಿರುವ ಅನುದಾನದೊಂದಿಗೆ ಹೊಂದಾಣಿಕೆ ಮಾಡಿ ಉಳಿಕೆ ವ್ಯತ್ಯಾಸದ ಮೊತ್ತ 20,30,01,51 ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲು ಆದೇಶ ಹೊರಡಿಸಲಾಗಿದೆ.
BREAKING NEWS : ಸ್ವಗ್ರಾಮಕ್ಕೆ ಕತ್ತಿ ಪಾರ್ಥೀವ ಶರೀರ ಏರ್ ಲಿಫ್ಟ್ : ಬೆಲ್ಲದ ಬಾಗೇವಾಡಿಯಲ್ಲಿ ಅಂತಿಮ ಸಂಸ್ಕಾರ