ನವದೆಹಲಿ: ‘ಟ್ವಿಟರ್ ಬಳಕೆ’ದಾರರಿಗೆ ಸಿಹಿ ಸುದ್ದಿಯಾಗಿದ್ದು, ಟ್ಟಿಟರ್ ಬಳಕೆದಾರರು ಇನ್ಮುಂದೆ ಕೂ ಆ್ಯಪ್ ಡೌನ್ಲೋಡ್ ಮಾಡಿದ್ರೆ ತಮ್ಮ ಹಳೆಯ ಎಲ್ಲ ಟ್ವೀಟ್ಗಳನ್ನು ಕೂಗೆ ವರ್ಗಾಯಿಸಬಹುದು
BREAKING NEWS : ಬಳ್ಳಾರಿಯಲ್ಲಿ ಭೀಕರ ರಸ್ತೆ ಅಪಘಾತ : ಸಾರಿಗೆ ಬಸ್ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿಗಳು ಸಾವು
ಕೂ ಸಹ ಸಂಸ್ಥಾಪಕ, ಸಿಇಒ ಅಪ್ರಮೇಯ ರಾಧಾಕೃಷ್ಣ ಮಾತನಾಡಿ, ʻಕೂ’ ಬಳಕೆದಾರರು ವೆರಿಫಿಕೇಶನ್ ಬ್ಯಾಡ್ಜ್ ಪಡೆಯಲು ಯಾವುದೇ ರೀತಿಯ ಶುಲ್ಕ ವಿಧಿಸದೇ ಇರುವ ಕ್ರಮ ಮುಂದುವರಿಯಲಿದೆ . ಟ್ವಿಟರ್ಗೆ ಪರ್ಯಾಯವಾಗಿ ಅಭಿವೃದ್ಧಿಪಡಿಸಿರುವ “ಕೂ’ ಭಾರತೀಯ ಕಂಪನಿಯಾಗಿದೆ. “ಕೂ ಬಳಕೆದಾರರು ಭಾರತೀಯ ಭಾಷೆಗಳಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಬಹುದು.ಈಗಾಗಲೇ 5 ಕೋಟಿ ಮಂದಿ ಕೂ ಆ್ಯಪ್ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಬಳಕೆದಾರರು ಸ್ವಯಂ ತಮ್ಮ ಖಾತೆಯನ್ನು ಪರಿಶೀಲನೆಗೆ ಒಳಪಡಿಸಬಹುದು. ಅಲ್ಲದೇ ಗಣ್ಯ ವ್ಯಕ್ತಿಗಳು ಯೆಲ್ಲೊ ಬ್ಯಾಡ್ಜ್ ಪಡೆಯಲು ಯಾವುದೇ ಶುಲ್ಕ ಇರುವುದಿಲ್ಲ,’ ಎಂದು ವಿವರಿಸಿದ್ದಾರೆ.
BREAKING NEWS : ಬಳ್ಳಾರಿಯಲ್ಲಿ ಭೀಕರ ರಸ್ತೆ ಅಪಘಾತ : ಸಾರಿಗೆ ಬಸ್ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿಗಳು ಸಾವು