Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಟ ವಿಜಯ್‌ಗೆ ಮತ್ತೊಂದು ಶಾಕ್: ರಾಜ್ಯಪಾಲರನ್ನು ಭೇಟಿಯಾದ ದಿನಕರನ್; ಇಪಿಎಸ್ ಸರ್ಕಾರಕ್ಕೆ ಎಂಎಂಕೆ ಬೆಂಬಲ!

ರಾಜ್ಯದಲ್ಲಿ ವಾಹನ ನೋಂದಣಿಗೆ ಆಧಾರ್ ಇ-ಕೆವೈಸಿ ಕಡ್ಡಾಯ: ಸಚಿವ ಕೃಷ್ಣಬೈರೇಗೌಡ

​AI-171 ವಿಮಾನ ದುರಂತ: ಅಂತಿಮ ಹಂತದಲ್ಲಿ ತನಿಖೆ; ಒಂದು ತಿಂಗಳಲ್ಲಿ ಪೂರ್ಣ ವರದಿ ಸಾಧ್ಯತೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS: ರಾಜ್ಯದಲ್ಲಿ ‘ಹೊಸ PU ಕಾಲೇಜು’ ತೆರೆಯುವ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಅರ್ಜಿ ಆಹ್ವಾನ
KARNATAKA

GOOD NEWS: ರಾಜ್ಯದಲ್ಲಿ ‘ಹೊಸ PU ಕಾಲೇಜು’ ತೆರೆಯುವ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಅರ್ಜಿ ಆಹ್ವಾನ

By kannadanewsnow09

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಖಾಸಗಿ ಶಾಶ್ವತ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಮೂಲಕ ಹೊಸದಾಗಿ ಪಿಯು ಕಾಲೇಜು ತೆರೆಯಲು ಇಚ್ಚೆ ಇದ್ದವರಿಗೆ ಗುಡ್ ನ್ಯೂಸ್ ನೀಡಲಾಗಿದೆ.

ಈ ಕುರಿತಂತೆ ಪದವಿ ಪೂರ್ವದ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು ಪತ್ರಿಕಾ ಪ್ರಕಟಣೆಲ್ಲಿ ಮಾಹಿತಿ ನೀಡಿದ್ದು, ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ನಿಯಮಗಳು 2024ರ ನಿಯಮ 5 ರನ್ವಯ 2025-26ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದಲ್ಲಿ ಹೊಸ ಖಾಸಗಿ ಶಾಶ್ವತ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಇಚ್ಛಿಸುವ ಅರ್ಹ ಖಾಸಗಿ ಶಿಕ್ಷಣ ಸಂಸ್ಥೆ/ಟ್ರಸ್ಟಕಂಪನಿ/ non-profit motive limited-liability partnership ರವರುಗಳು ಅರ್ಜಿಗಳನ್ನು ಆನ್-ಲೈನ್ (online)ಮೂಲಕ “ಅರ್ಜಿ ನಮೂನೆ” (Form-1 ಮತ್ತು Form-lll) ರಲ್ಲಿ ದಿನಾಂಕ:30-12-2024 ಸಂಜೆ 05:00 ರಿಂದ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿನಮೂನೆ ಮತ್ತು ಹೆಚ್ಚಿನ ವಿವರಗಳನ್ನು ಇಲಾಖೆಯ ವೆಬ್‌ಸೈಟ್ https://pue.karnataka.gov.in/ ಇಲ್ಲಿಗೆ ಭೇಟಿ ನೀಡಿ ಪಡೆಯಬಹುದಾಗಿದೆ.

2023-24 ಮತ್ತು 2024-25ನೇ ಶೈಕ್ಷಣಿಕ ಸಾಲಿನಲ್ಲಿ ಹೊಸ ಖಾಸಗಿ ಶಾಶ್ವತ ಅನುದಾನ ರಹಿತ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸಲು ಆನ್‌-ಲೈನ್ ಮೂಲಕ ಈಗಾಗಲೇ ಅರ್ಜಿ ಸಲ್ಲಿಸಿರುವ ಖಾಸಗಿ ಶಿಕ್ಷಣ ಸಂಸ್ಥೆ/ಟ್ರಸ್ಟಕಂಪನಿ/ non-profit motive limited-liability partnership ಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ ಎಂಬುದಾಗಿ ತಿಳಿಸಿದೆ.

BREAKING: ಎರಡು ಕುಟುಂಬಗಳ ನಡುವೆ ಮಾರಾಮಾರಿ: ಜಗಳ ಬಿಡಿಸಲು ಹೋದ ಮಹಿಳೆಯನ್ನೇ ಕೊಲೆ

ಆಂದೋಲ ಶ್ರೀಗಳು ವೀರಶೈವ ಲಿಂಗಾಯತ ರಲ್ಲವೇ?: ಸಮಾಜದ ಮುಖಂಡ ರಾಜಕುಮಾರ ಪಾಟೀಲ್ ತೇಲ್ಕೂರ ಪ್ರಶ್ನೆ

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ವಾಹನ ನೋಂದಣಿಗೆ ಆಧಾರ್ ಇ-ಕೆವೈಸಿ ಕಡ್ಡಾಯ: ಸಚಿವ ಕೃಷ್ಣಬೈರೇಗೌಡ

1 Min Read

ಯಡಿಯೂರಪ್ಪ ರಾಜಕೀಯ ಪಯಣಕ್ಕೆ 50 ವರ್ಷ, ಚಿತ್ರದುರ್ಗದಲ್ಲಿ ಇಂದು ಬಿಎಸ್ ವೈ ‘ಅಭಿಮಾನೋತ್ಸಾಹ’ : 10 ಲಕ್ಷ ಮಂದಿ ಭಾಗಿ.!

1 Min Read

ಎಲ್ಲಾ ವಸತಿ ನಿಲಯಗಳ ನೋಂದಣಿ ಕಡ್ಡಾಯ : ನಿಯಮ ಮೀರಿದರೆ ಮಾನ್ಯತೆ ರದ್ದು.!

2 Mins Read
Recent News

ನಟ ವಿಜಯ್‌ಗೆ ಮತ್ತೊಂದು ಶಾಕ್: ರಾಜ್ಯಪಾಲರನ್ನು ಭೇಟಿಯಾದ ದಿನಕರನ್; ಇಪಿಎಸ್ ಸರ್ಕಾರಕ್ಕೆ ಎಂಎಂಕೆ ಬೆಂಬಲ!

ರಾಜ್ಯದಲ್ಲಿ ವಾಹನ ನೋಂದಣಿಗೆ ಆಧಾರ್ ಇ-ಕೆವೈಸಿ ಕಡ್ಡಾಯ: ಸಚಿವ ಕೃಷ್ಣಬೈರೇಗೌಡ

​AI-171 ವಿಮಾನ ದುರಂತ: ಅಂತಿಮ ಹಂತದಲ್ಲಿ ತನಿಖೆ; ಒಂದು ತಿಂಗಳಲ್ಲಿ ಪೂರ್ಣ ವರದಿ ಸಾಧ್ಯತೆ!

ಪೆಂಟಗನ್ ರಹಸ್ಯ ದಾಖಲೆ ಬಿಡುಗಡೆ: ಅಪ್ಪೋಲೋ ಚಂದಿರನ ಫೋಟೋಗಳಲ್ಲಿ ಕಂಡವು ನಿಗೂಢ ವಸ್ತುಗಳು!

State News
KARNATAKA

ರಾಜ್ಯದಲ್ಲಿ ವಾಹನ ನೋಂದಣಿಗೆ ಆಧಾರ್ ಇ-ಕೆವೈಸಿ ಕಡ್ಡಾಯ: ಸಚಿವ ಕೃಷ್ಣಬೈರೇಗೌಡ

By kannadanewsnow57 KARNATAKA 1 Min Read

ಬೆಂಗಳೂರು: ವಾಹನಗಳ ನೋಂದಣಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ವೇಗವನ್ನು ತರುವ ನಿಟ್ಟಿನಲ್ಲಿ ಆಧಾರ್ ಇ-ಕೆವೈಸಿ (e-KYC) ಕಡ್ಡಾಯ ಮಾಡುವುದು ಸೂಕ್ತ…

ಯಡಿಯೂರಪ್ಪ ರಾಜಕೀಯ ಪಯಣಕ್ಕೆ 50 ವರ್ಷ, ಚಿತ್ರದುರ್ಗದಲ್ಲಿ ಇಂದು ಬಿಎಸ್ ವೈ ‘ಅಭಿಮಾನೋತ್ಸಾಹ’ : 10 ಲಕ್ಷ ಮಂದಿ ಭಾಗಿ.!

ಎಲ್ಲಾ ವಸತಿ ನಿಲಯಗಳ ನೋಂದಣಿ ಕಡ್ಡಾಯ : ನಿಯಮ ಮೀರಿದರೆ ಮಾನ್ಯತೆ ರದ್ದು.!

ರಾಜ್ಯದ ಸೂರ್ಯಕಾಂತಿ ಬೆಳೆಗಾರರಿಗೆ ಗುಡ್ ನ್ಯೂಸ್: ₹7,721 ಬೆಂಬಲ ಬೆಲೆಯಲ್ಲಿ ಖರೀದಿಗೆ ಸರ್ಕಾರದ ಆದೇಶ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.