Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಅಲಿ ಲಾರಿಜಾನಿ ಹತ್ಯೆಯ ಬಳಿಕ ಇರಾನ್ ಹೊಸ ಭದ್ರತಾ ಮುಖ್ಯಸ್ಥರಾಗಿ ‘ಮೊಹಮ್ಮದ್ ಬಘರ್ ಜೊಲ್ಘಾದರ್’ ನೇಮಕ

24/03/2026 6:04 PM

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆಗಿನ ಮಾತುಕತೆ ಸಕ್ಸಸ್; ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ವಾಪಾಸ್

24/03/2026 5:55 PM

BIG NEWS : ಕೇವಲ ಕ್ಷಮಾಪಣೆ ಕೇಳುವುದಲ್ಲ ನೈಜ ಪಶ್ಚಾತಾಪ ಇರಬೇಕು : ರಣವೀರ್ ಸಿಂಗ್ ಗೆ ವಕೀಲರ ಸಲಹೆ

24/03/2026 5:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್ : ‘ವಿಶೇಷ ರೈಲು’ಗಳು ಸಂಚಾರ | South Western Railway
KARNATAKA

ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್ : ‘ವಿಶೇಷ ರೈಲು’ಗಳು ಸಂಚಾರ | South Western Railway

By kannadanewsnow5705/09/2024 6:12 AM

ಬೆಂಗಳೂರು: ಗೌರಿ ಗಣೇಶ ಹಬ್ಬಕ್ಕೆ ಊರಿಗೆ ಹೋಗುವಂತ ಜನರಿಗೆ ಗುಡ್ ನ್ಯೂಸ್ ಎನ್ನುವಂತೆ ರೈಲ್ವೆ ಇಲಾಖೆಯಿಂದ 22 ವಿಶೇಷ ರೈಲುಗಳ ಸಂಚಾರದ ವ್ಯವಸ್ಥೆಯನ್ನು ಮಾಡಲಾಗಿದೆ.

ಈ ಕುರಿತಂತೆ ನೈರುತ್ಯ ರೈಲ್ವೆ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಗಣೇಶ ಚತುರ್ಥಿ, ದೀಪಾವಳಿ ಮತ್ತು ದಸರಾ ಹಬ್ಬದ ವೇಳೆ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ನೈಋತ್ಯ ರೈಲ್ವೆಯು ವಿವಿಧ ಸ್ಥಳಗಳ ನಡುವೆ ಇಪ್ಪತ್ತೆರಡು ಹಬ್ಬದ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಅವುಗಳು ಈ ಕೆಳಗಿನಂತಿವೆ ಎಂದಿದೆ.

  • ಗಣೇಶ ಚತುರ್ಥಿ ಹಬ್ಬದ ವಿಶೇಷ ರೈಲುಗಳು:
ಕ್ರ ಸಂ ರೈಲು ಸಂಖ್ಯೆ ಯಿಂದ ನಿರ್ಗಮನ ಗೆ ಆಗಮನ ದಿನಾಂಕ ಟ್ರಿಪ್ಸ್
1. 06589 SMVT ಬೆಂಗಳೂರು 09:15 pm ಕಲಬುರಗಿ 07:40 am 05.09.24 to 07.09.24 3
2. 06590 ಕಲಬುರಗಿ 09:35 am SMVT ಬೆಂಗಳೂರು 08:00 pm 06.09.24 to 08.09.24
  • ದೀಪಾವಳಿ ಹಬ್ಬದ ವಿಶೇಷ ರೈಲುಗಳು:
ಕ್ರ ಸಂ ರೈಲು ಸಂಖ್ಯೆ ಯಿಂದ ನಿರ್ಗಮನ ಗೆ ಆಗಮನ ದಿನಾಂಕ ಟ್ರಿಪ್ಸ್
1. 06567 ಮೈಸೂರು 06:00 pm ವಿಜಯಪುರ 02:05 pm 30.10.24 & 02.11.24 2
2. 06568 ವಿಜಯಪುರ 07:00 pm ಮೈಸೂರು 02:20 pm 31.10.24 & 03.11.24
3. 06547 ಯಶವಂತಪುರ 07:30 pm ಬೆಳಗಾವಿ 07:15 am 30.10.24 1
4. 06548 ಬೆಳಗಾವಿ 05:30 pm ಯಶವಂತಪುರ 04:30 am 31.10.24
5. 06549 ಯಶವಂತಪುರ 07:30 pm ಬೆಳಗಾವಿ 07:15 am 01.11.24 1
6. 06550 ಬೆಳಗಾವಿ 05:30 pm ಯಶವಂತಪುರ 04:30 am 03.11.24
  • ದಸರಾ ಹಬ್ಬದ ವಿಶೇಷ ರೈಲುಗಳು:
ಕ್ರ ಸಂ ರೈಲು ಸಂಖ್ಯೆ ಯಿಂದ ನಿರ್ಗಮನ ಗೆ ಆಗಮನ ದಿನಾಂಕ ಟ್ರಿಪ್ಸ್
1. 06501 SMVT ಬೆಂಗಳೂರು 07:00 pm ವಿಜಯಪುರ 10:30 am 09.10.24 & 12.10.24 2
2. 06502 ವಿಜಯಪುರ 07:00 pm SMVT ಬೆಂಗಳೂರು 11:15 am 10.10.24 & 13.10.24
3. 06505 ಯಶವಂತಪುರ 06:15 pm ಬೆಳಗಾವಿ 05:00 am 09.10.24 1
4. 06506 ಬೆಳಗಾವಿ 05:30 pm ಯಶವಂತಪುರ 04:30 am 10.10.24
5. 06507 ಯಶವಂತಪುರ 06:15 pm ಬೆಳಗಾವಿ 05:00 am 12.10.24 1
6. 06508 ಬೆಳಗಾವಿ 05:30 pm ಯಶವಂತಪುರ 04:30 am 13.10.24
7. 06279 ಮೈಸೂರು 11:15 pm KSR ಬೆಂಗಳೂರು 02:30 am 09.10.24 to 13.10.24 5
8. 06280 KSR ಬೆಂಗಳೂರು 03:00 am ಮೈಸೂರು 06:15 am 10.10.24 to 14.10.24
9. 06285 KSR ಬೆಂಗಳೂರು 12:15 pm ಮೈಸೂರು 03:20 pm 09.10.24 to 13.10.24 5
10. 06286 ಮೈಸೂರು 03:30 pm KSR ಬೆಂಗಳೂರು 07:15 pm 09.10.24 to 13.10.24
11. 06281 ಮೈಸೂರು 11:30 pm ಚಾಮರಾಜನಗರ 01:15 am 09.10.24 to 13.10.24 5
12. 06282 ಚಾಮರಾಜನಗರ 05:00 am ಮೈಸೂರು 06:50 am 10.10.24 to 14.10.24
13. 06283 ಮೈಸೂರು 09:15 pm ಚಾಮರಾಜನಗರ 11:15 pm 12.10.24 1
14. 06284 ಚಾಮರಾಜನಗರ 11:30 pm ಮೈಸೂರು 02:30 am 12.10.24

ಮುಂಗಡ ಬುಕಿಂಗ್, ನಿಲುಗಡೆ ಮತ್ತು ವೇಳಾಪಟ್ಟಿ ಸೇರಿದಂತೆ ಯಾವುದೇ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ಸಹಾಯವಾಣಿ ಸಂಖ್ಯೆ 139 ಅನ್ನು ಸಂಪರ್ಕಿಸಿ ಅಥವಾ www.enquiry.indianrail.gov.in ವೆಬ್ ಸೈಟ್ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

Good news for those going home for festival: 'Special trains' to run | South Western Railway ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್ : 'ವಿಶೇಷ ರೈಲು'ಗಳು ಸಂಚಾರ | South Western Railway
Share. Facebook Twitter LinkedIn WhatsApp Email

Related Posts

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆಗಿನ ಮಾತುಕತೆ ಸಕ್ಸಸ್; ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ವಾಪಾಸ್

24/03/2026 5:55 PM1 Min Read

BIG NEWS : ಕೇವಲ ಕ್ಷಮಾಪಣೆ ಕೇಳುವುದಲ್ಲ ನೈಜ ಪಶ್ಚಾತಾಪ ಇರಬೇಕು : ರಣವೀರ್ ಸಿಂಗ್ ಗೆ ವಕೀಲರ ಸಲಹೆ

24/03/2026 5:31 PM1 Min Read

ರಾಜ್ಯದಲ್ಲಿ ‘ಪೊಲೀಸ್ ನೇಮಕಾತಿ’ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸಿಹಿ ಸುದ್ದಿ: ವಯೋಮಿತಿಯಲ್ಲಿ 5 ವರ್ಷ ಸಡಿಲಿಕೆ!

24/03/2026 5:25 PM1 Min Read
Recent News

BREAKING : ಅಲಿ ಲಾರಿಜಾನಿ ಹತ್ಯೆಯ ಬಳಿಕ ಇರಾನ್ ಹೊಸ ಭದ್ರತಾ ಮುಖ್ಯಸ್ಥರಾಗಿ ‘ಮೊಹಮ್ಮದ್ ಬಘರ್ ಜೊಲ್ಘಾದರ್’ ನೇಮಕ

24/03/2026 6:04 PM

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆಗಿನ ಮಾತುಕತೆ ಸಕ್ಸಸ್; ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ವಾಪಾಸ್

24/03/2026 5:55 PM

BIG NEWS : ಕೇವಲ ಕ್ಷಮಾಪಣೆ ಕೇಳುವುದಲ್ಲ ನೈಜ ಪಶ್ಚಾತಾಪ ಇರಬೇಕು : ರಣವೀರ್ ಸಿಂಗ್ ಗೆ ವಕೀಲರ ಸಲಹೆ

24/03/2026 5:31 PM

ರಾಜ್ಯದಲ್ಲಿ ‘ಪೊಲೀಸ್ ನೇಮಕಾತಿ’ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸಿಹಿ ಸುದ್ದಿ: ವಯೋಮಿತಿಯಲ್ಲಿ 5 ವರ್ಷ ಸಡಿಲಿಕೆ!

24/03/2026 5:25 PM
State News
KARNATAKA

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆಗಿನ ಮಾತುಕತೆ ಸಕ್ಸಸ್; ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ವಾಪಾಸ್

By kannadanewsnow0524/03/2026 5:55 PM KARNATAKA 1 Min Read

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು…

BIG NEWS : ಕೇವಲ ಕ್ಷಮಾಪಣೆ ಕೇಳುವುದಲ್ಲ ನೈಜ ಪಶ್ಚಾತಾಪ ಇರಬೇಕು : ರಣವೀರ್ ಸಿಂಗ್ ಗೆ ವಕೀಲರ ಸಲಹೆ

24/03/2026 5:31 PM

ರಾಜ್ಯದಲ್ಲಿ ‘ಪೊಲೀಸ್ ನೇಮಕಾತಿ’ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸಿಹಿ ಸುದ್ದಿ: ವಯೋಮಿತಿಯಲ್ಲಿ 5 ವರ್ಷ ಸಡಿಲಿಕೆ!

24/03/2026 5:25 PM

BREAKING : ಗ್ರಾಪಂ. ಚುನಾವಣೆಗೆ ಮತ್ತೆ ವಿಳಂಬ : ಹೈಕೋರ್ಟ್ ಬಳಿ ಕಾಲಾವಕಾಶ ಕೇಳಿದ ರಾಜ್ಯ ಸರ್ಕಾರ

24/03/2026 4:31 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.