ಬೆಂಗಳೂರು: ನಗರದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಹೊಸದಾಗಿ ಮೆಟ್ರೋ ಫೀಡರ್ ಮಾರ್ಗದಲ್ಲಿ ಬಿಎಂಟಿಸಿ ಸಾರಿಗೆ ಬಸ್ ಸಂಚಾರ ಆರಂಭಗೊಳ್ಳುತ್ತಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಮಾಹಿತಿ ಹಂಚಿಕೊಂಡಿದ್ದು, ಬಿಎಂಟಿಸಿ ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ ಎಂದಿದೆ.
ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಣ ರಹಿತ ಸೇವೆಯಲ್ಲಿ ನೂತನ ಮೆಟ್ರೋ ಫೀಡರ್ ಮಾರ್ಗವನ್ನು ದಿನಾಂಕ 01.01.2025 ರಿಂದ ರಿಂದ ಪರಿಚಯಿಸಿದ್ದು, ವಿವರ ಕೆಳಕಂಡಂತಿದೆ:
ಮಾರ್ಗ | ಎಲ್ಲಿಂದ | ಎಲ್ಲಿಗೆ | ಮಾರ್ಗ | ಬಸ್ಸು/ ಸುತ್ತುವಳಿಗಳ
ಸಂಖ್ಯೆ |
ಎಂಎಫ್-49 | ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣ | ಆಚಾರ್ಯ ಇನ್ಸ್ಟಿಟ್ಯೂಟ್ | ತೋಟದಗುಡ್ಡದಹಳ್ಳಿ, ತಮ್ಮೇನಹಳ್ಳಿ. | 1 ಬಸ್ಸು
26 ಸುತ್ತುವಳಿಗಳು
|
ಎಂಎಫ್-50 | ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣ | ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣ | ತೋಟದಗುಡ್ಡದಹಳ್ಳಿ, ಕುದುರೆಗೆರೆ ಕಾಲೋನಿ, ಮಾದನಾಯಕನಹಳ್ಳಿ, | 2 ಬಸ್ಸು
26 ಸುತ್ತುವಳಿಗಳು
|
ಎಂಎಫ್-51 | ಮಾದಾವರ ಮೆಟ್ರೋ ನಿಲ್ದಾಣ
|
ಕಡಬಗೆರೆ ಕ್ರಾಸ್ | ಲಕ್ಷ್ಮಿಪುರ, ವಡ್ಡರಹಳ್ಳಿ, ಜನಪ್ರಿಯ ಟೌನ್ಶಿಪ್ | 2 ಬಸ್ಸು
24 ಸುತ್ತುವಳಿಗಳು
|
ಎಂಎಫ್-52 | ಮಾದಾವರ ಮೆಟ್ರೋ ನಿಲ್ದಾಣ | ತಾವರೆಕೆರೆ | ಲಕ್ಷ್ಮಿಪುರ, ಗಂಗೊಂಡನಹಳ್ಳಿ ಕ್ರಾಸ್,ಕಿತ್ತನಹಳ್ಳಿ, ಮಲ್ಲಸಂದ್ರ, ವರ್ತೂರು, | 2 ಬಸ್ಸು
18 ಸುತ್ತುವಳಿಗಳು
|
ಮಾರ್ಗ ಸಂಖ್ಯೆ ಎಂಎಫ್-49
ಬಿಡುವ ವೇಳೆ | |
ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣ | ಆಚಾರ್ಯ ಇನ್ಸ್ಟಿಟ್ಯೂಟ್ |
7:30, 8:15, 9:05, 10:20, 11:05, 11:45, 12:25, 13:30, 14:10, 14:50, 15:30, 16:10, 17:10 | 7:50, 8:40, 9:30, 10:45, 11:25, 12:05, 12:45, 13:50, 14:30, 15:10, 15:50, 16:35, 17:35 |
ಮಾರ್ಗ ಸಂಖ್ಯೆ ಎಂಎಫ್-50
ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣ |
7:40, 8:00, 8:20, 8:40, 9:05, 9:25, 9:50, 10:10, 11:00, 11:20, 11:40, 12:00, 12:20, 12:40, 13:00, 13:20, 14:05, 14:25, 14:45, 15:05, 15:25, 15:45, 16:05, 16:25, 16:50, 17:10 |
ಮಾರ್ಗ ಸಂಖ್ಯೆ ಎಂಎಫ್-51
ಬಿಡುವ ವೇಳೆ | ||
ಮಾದಾವರ ಮೆಟ್ರೋ ನಿಲ್ದಾಣ | ಕಡಬಗೆರೆ ಕ್ರಾಸ್ | |
7:15, 7:45, 8:35, 9:05, 10:20, 10:50, 11:40, 12:10, 13:00, 13:30, 14:45, 15:15, 16:05, 17:00 | 7:50, 8:20, 9:10, 9:40, 10:55, 11:25, 12:15, 12:45, 14:00, 14:30, 15:20,15:50, 16:50, 17:50 |
ಮಾರ್ಗ ಸಂಖ್ಯೆ ಎಂಎಫ್-52
ಬಿಡುವ ವೇಳೆ | ||
ಮಾದಾವರ ಮೆಟ್ರೋ ನಿಲ್ದಾಣ | ತಾವರೆಕೆರೆ | |
6:25, 8:00, 9:00, 10:40, 12:45, 14:15, 15:15, 16:20, 18:50, 21:25 | 5:30, 7:25, 9:05, 10:05, 11:40, 14:10, 15:15, 16:45, 17:40, 19:55 |