ಬೆಂಗಳೂರು: ನಗರದಲ್ಲಿ ಪ್ರಯಾಣಿಕರ ಅನುಕೂಲತೆಗಾಗಿ ಹೊಸ ಮಾರ್ಗದಲ್ಲಿ ಬಿಎಂಟಿಸಿಯಿಂದ ಹೊಸ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಈ ಮೂಲಕ ಬೆಂಗಳೂರಿನ ಜನತೆಗೆ ಗುಡ್ ನ್ಯೂಸ್ ನೀಡಲಾಗಿದೆ.
ಈ ಕುರಿತಂತೆ ಬಿಎಂಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ ಎಂದಿದೆ.
ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾ ನಿಯಂತ್ರಣ ರಹಿತ ಸೇವೆಯಲ್ಲಿ ನೂತನ ಮಾರ್ಗಗಳನ್ನು ದಿನಾಂಕ 15.08.2024 ರಿಂದ ಪರಿಚಯಿಸಿದ್ದು, ವಿವರ ಕೆಳಕಂಡಂತಿದೆ:
ಮಾರ್ಗ ಸಂಖ್ಯೆ ಎಲ್ಲಿಂದ ಎಲ್ಲಿಗೆ ಮಾರ್ಗ ಬಸ್ಸುಗಳ/ ಸುತ್ತುವಳಿಗಳ ಸಂಖ್ಯೆ
344-ಜೆ ಬೊಮ್ಮನ ಹಳ್ಳಿ ಜಿಗಣಿ ಎ.ಪಿ.ಸಿ ಸರ್ಕಲ್
ಹೊಂಗಸಂದ್ರ, ಬೇಗೂರು, ವಡ್ಡರಹಳ್ಳಿಪಾಳ್ಯ, ಜೆಲ್ಲಿ ಮಷಿನ್, ಹುಲಿಮಂಗಲ ಕ್ರಾಸ್, ಕೊಪ್ಪ, ಕೊಪ್ಪಗೇಟ್,
04 ಬಸ್ಸುಗಳು,
40 ಸುತ್ತುವಳಿಗಳು
378-ಸಿ ಜಂಬೂಸವಾರಿ ದಿಣ್ಣೆ, ಎಲೆಕ್ಟ್ರಾನಿಕ್ ಸಿಟಿ
ಗೊಟ್ಟಿಗೆರೆ, ಬಸವನಪುರಸ ಗೇಟ್, ಬಸವನಪುರ, ಸೇಂಟ್ ಮೇರಿ ಸ್ಕೂಲ್, ಜೆಲ್ಲಿ ಮಷಿನ್, ಬೆಟ್ಟದಾಸನಪುರ, ತೊಗುರು ಕ್ರಾಸ್, ಶಿಕಾರಿಪಾಳ್ಯ ಕ್ರಾಸ್/ವಿಪ್ರೋಗೇಟ್ 06 ಬಸ್ಸುಗಳು 78 ಸುತ್ತುವಳಿಗಳು
ಅನುಬಂಧ-“ಅ”
ಮಾರ್ಗ ಸಂಖ್ಯೆ 344-ಜೆ
ಬಿಡುವ ವೇಳೆ
ಬೊಮ್ಮನ ಹಳ್ಳಿ ಜಿಗಣಿ ಎ.ಪಿ.ಸಿ ಸರ್ಕಲ್
05:00, 5:55, 6:50, 7:55, 8:35, 9:00, 9:40, 10:30, 11:10, 12:05, 13:00, 14:20, 15:15, 15:45, 16:20, 16:50, 18:00, 19:05, 20:10, 21:30 5:00, 5:55, 6:50, 7:55, 8:35, 9:00, 9:40, 10:30, 11;10, 12:05, 13:00, 13:55, 15:15, 15:30, 16:15, 16:50, 18:00, 19:05, 20:10, 21:30
ಮಾರ್ಗ ಸಂಖ್ಯೆ 378-ಸಿ
ಬಿಡುವ ವೇಳೆ
ಜಂಬೂಸವಾರಿ ದಿಣ್ಣೆ ಎಲೆಕ್ಟ್ರಾನಿಕ್ ಸಿಟಿ
ಎಲೆಕ್ಟ್ರಾನಿಕ್ ಸಿಟಿ
5:10, 5:20, 5:35, 6:10, 6:25, 7:00, 7:10, 7:25, 8:15, 8:35, 9:20, 9:35, 10:35, 10:55, 11:05, 11:20, 11:35, 12:05, 13:05, 14:15, 14:25, 14:35, 14:55, 15:20, 16:15, 16:30, 16:45, 17:15, 17:20, 18:05, 18:20, 18:35, 19:20, 19:40, 20:15, 20:30, 20:45, 21:20, 21:40 5:10, 5:25, 6:00, 6:20, 6:30, 7:05, 7:20, 7:35, 8:00, 8:05, 8:20, 9:10, 10:00, 10:20, 10:35, 11:30, 11:50, 12:00, 12:15, 12:30, 14:25, 15:00, 15:20, 15:35, 16:15, 16:25, 17:10, 17:25, 17:40, 18:15, 18:35, 19:10, 19:25, 19:40, 20:25, 20:45, 21:10, 21:25, 21:40.
‘BMTC’ ಬಸ್ಸಲ್ಲಿ 5 ರೂ ಚಿಲ್ಲರೆಗಾಗಿ ಪ್ರಯಾಣಿಕನೊಂದಿಗೆ ‘ಅನುಚಿತ ವರ್ತನೆ’ ತೋರಿದ ‘ಕಂಡಕ್ಟರ್ ಅಮಾನತು’