Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದೇವೇಗೌಡರು, ಕುಮಾರಸ್ವಾಮಿ ಒಕ್ಕಲಿಗರನ್ನು ಬೆಳೆಸಿಲ್ಲವೆಂದ ಸಿದ್ಧರಾಮಯ್ಯಗೆ HDK ಈ ತಿರುಗೇಟು

22/02/2026 6:39 PM

ಗರಿಗೆದರಿದ ‘ಸಾಗರದ ಮಾರಿಕಾಂಬ ದೇವಸ್ಥಾನ ಸಮಿತಿ’ ಎಲೆಕ್ಷನ್: ಫೆ.26 ನಾಮಪತ್ರ ಸಲ್ಲಿಕೆಗೆ ಲಾಸ್ಟ್ ಡೇಟ್, ಮಾ.8ಕ್ಕೆ ವೋಟಿಂಗ್

22/02/2026 6:34 PM

ದೈವ ನಿಂದನೆ ಪ್ರಕರಣದಲ್ಲಿ ‘ಬಾಲಿವುಡ್ ನಟ ರಣವೀರ್ ಸಿಂಗ್’ಗೆ ಪೊಲೀಸರು ಮತ್ತೊಂದು ನೋಟಿಸ್

22/02/2026 6:14 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘SSLC’ ಪಾಸಾದವರಿಗೆ ಗುಡ್ ನ್ಯೂಸ್: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
KARNATAKA

‘SSLC’ ಪಾಸಾದವರಿಗೆ ಗುಡ್ ನ್ಯೂಸ್: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

By kannadanewsnow0916/09/2024 1:24 PM

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಬರುವ 07 ತಾಲೂಕುಗಳಲ್ಲಿ ಖಾಲಿಯಿರುವ 126 ಅಂಗನವಾಡಿ ಕಾರ್ಯಕರ್ತೆ ಮತ್ತು 448 ಸಹಾಯಕಿಯರ ಹುದ್ದೆಗಳಿಗೆ ಸ್ಥಳೀಯ ಕಂದಾಯ ಗ್ರಾಮ/ವಾರ್ಡ್ಗಳ ಕಾರ್ಯಕರ್ತೆಯರ ಹುದ್ದೆಗೆ ಪಿಯುಸಿ ಪಾಸಾದ ಹಾಗೂ ಸಹಾಯಕಿ ಹುದ್ದೆಗೆ ಎಸ್.ಎಸ್.ಎಲ್.ಸಿ. ಪಾಸಾದ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.

ಈ ಆಯ್ಕೆಯನ್ನು ಪಾರದರ್ಶಕವಾಗಿ ಮಾಡುವ ಸಲುವಾಗಿ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿದ್ದು, ಈ ಆಯ್ಕೆಯನ್ನು ಅರ್ಹ ಅಭ್ಯರ್ಥಿಗಳು ಗಳಿಸಿರುವ ಅಂಕಗಳ ಆಧಾರದ ಮೇಲೆ ಪಾರದರ್ಶಕವಾಗಿ ಆಯ್ಕೆ ಮಾಡಲಾಗುವುದು.

ಕೆಲವು ಮಧ್ಯವರ್ತಿಗಳು ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಸ್ವೀಕೃತವಾಗಿದ್ದು, ಯಾರೂ ಸಹ ಹಣ ನೀಡಿ ಮೋಸ ಹೋಗಬಾರದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ನಿಮಗಿದು ಗೊತ್ತೇ? ನಿಮ್ಮ ‘ಗ್ರಾಮ ಪಂಚಾಯ್ತಿ’ಯಲ್ಲೇ ಈಗ ‘ಜನನ-ಮರಣ ಪ್ರಮಾಣ ಪತ್ರ’ ಲಭ್ಯ

ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಲ ಏಕೆ ಬದುಕುತ್ತಾರೆ ಗೊತ್ತೇ.? ಇಲ್ಲಿದೆ ಮಾಹಿತಿ

Share. Facebook Twitter LinkedIn WhatsApp Email

Related Posts

ದೇವೇಗೌಡರು, ಕುಮಾರಸ್ವಾಮಿ ಒಕ್ಕಲಿಗರನ್ನು ಬೆಳೆಸಿಲ್ಲವೆಂದ ಸಿದ್ಧರಾಮಯ್ಯಗೆ HDK ಈ ತಿರುಗೇಟು

22/02/2026 6:39 PM3 Mins Read

ಗರಿಗೆದರಿದ ‘ಸಾಗರದ ಮಾರಿಕಾಂಬ ದೇವಸ್ಥಾನ ಸಮಿತಿ’ ಎಲೆಕ್ಷನ್: ಫೆ.26 ನಾಮಪತ್ರ ಸಲ್ಲಿಕೆಗೆ ಲಾಸ್ಟ್ ಡೇಟ್, ಮಾ.8ಕ್ಕೆ ವೋಟಿಂಗ್

22/02/2026 6:34 PM1 Min Read

ದೈವ ನಿಂದನೆ ಪ್ರಕರಣದಲ್ಲಿ ‘ಬಾಲಿವುಡ್ ನಟ ರಣವೀರ್ ಸಿಂಗ್’ಗೆ ಪೊಲೀಸರು ಮತ್ತೊಂದು ನೋಟಿಸ್

22/02/2026 6:14 PM1 Min Read
Recent News

ದೇವೇಗೌಡರು, ಕುಮಾರಸ್ವಾಮಿ ಒಕ್ಕಲಿಗರನ್ನು ಬೆಳೆಸಿಲ್ಲವೆಂದ ಸಿದ್ಧರಾಮಯ್ಯಗೆ HDK ಈ ತಿರುಗೇಟು

22/02/2026 6:39 PM

ಗರಿಗೆದರಿದ ‘ಸಾಗರದ ಮಾರಿಕಾಂಬ ದೇವಸ್ಥಾನ ಸಮಿತಿ’ ಎಲೆಕ್ಷನ್: ಫೆ.26 ನಾಮಪತ್ರ ಸಲ್ಲಿಕೆಗೆ ಲಾಸ್ಟ್ ಡೇಟ್, ಮಾ.8ಕ್ಕೆ ವೋಟಿಂಗ್

22/02/2026 6:34 PM

ದೈವ ನಿಂದನೆ ಪ್ರಕರಣದಲ್ಲಿ ‘ಬಾಲಿವುಡ್ ನಟ ರಣವೀರ್ ಸಿಂಗ್’ಗೆ ಪೊಲೀಸರು ಮತ್ತೊಂದು ನೋಟಿಸ್

22/02/2026 6:14 PM

ನಕಲಿ ಬ್ಯಾಂಕ್ ಖಾತೆ ತೆರೆದು ಸೈಬರ್ ವಂಚಕರಿಗೆ ಸಹಕರಿಸಿದ ಎಂಜಿನಿಯರ್ ವಿದ್ಯಾರ್ಥಿ ಸೇರಿ ಇಬ್ಬರು ಅರೆಸ್ಟ್

22/02/2026 6:08 PM
State News
KARNATAKA

ದೇವೇಗೌಡರು, ಕುಮಾರಸ್ವಾಮಿ ಒಕ್ಕಲಿಗರನ್ನು ಬೆಳೆಸಿಲ್ಲವೆಂದ ಸಿದ್ಧರಾಮಯ್ಯಗೆ HDK ಈ ತಿರುಗೇಟು

By kannadanewsnow0922/02/2026 6:39 PM KARNATAKA 3 Mins Read

ಬೆಂಗಳೂರು: ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಒಕ್ಕಲಿಗ ನಾಯಕರನ್ನು ಬೆಳೆಸಲಿಲ್ಲ ಎಂದು ಹೇಳಿರುವ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ…

ಗರಿಗೆದರಿದ ‘ಸಾಗರದ ಮಾರಿಕಾಂಬ ದೇವಸ್ಥಾನ ಸಮಿತಿ’ ಎಲೆಕ್ಷನ್: ಫೆ.26 ನಾಮಪತ್ರ ಸಲ್ಲಿಕೆಗೆ ಲಾಸ್ಟ್ ಡೇಟ್, ಮಾ.8ಕ್ಕೆ ವೋಟಿಂಗ್

22/02/2026 6:34 PM

ದೈವ ನಿಂದನೆ ಪ್ರಕರಣದಲ್ಲಿ ‘ಬಾಲಿವುಡ್ ನಟ ರಣವೀರ್ ಸಿಂಗ್’ಗೆ ಪೊಲೀಸರು ಮತ್ತೊಂದು ನೋಟಿಸ್

22/02/2026 6:14 PM

ನಕಲಿ ಬ್ಯಾಂಕ್ ಖಾತೆ ತೆರೆದು ಸೈಬರ್ ವಂಚಕರಿಗೆ ಸಹಕರಿಸಿದ ಎಂಜಿನಿಯರ್ ವಿದ್ಯಾರ್ಥಿ ಸೇರಿ ಇಬ್ಬರು ಅರೆಸ್ಟ್

22/02/2026 6:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.