Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘PIL ಈಗ ‘ಪೈಸಾ’ ಮತ್ತು ‘ರಾಜಕೀಯ’ ಹಿತಾಸಕ್ತಿ ಅರ್ಜಿಯಾಗಿದೆ’: ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ದುರುಪಯೋಗಕ್ಕೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ!

06/05/2026 8:16 AM

‘ಆಪರೇಷನ್ ಸಿಂಧೂರ್’ ಹಿಂದಿನ ಸತ್ಯ ಬಹಿರಂಗ: ಭಾರತ ಪಾಕ್ ಗಡಿಯೊಳಗೆ ನುಗ್ಗಿ ವೈರಿ ಪಡೆಯನ್ನು ಧೂಳೀಪಟ ಮಾಡಿತ್ತು.!

06/05/2026 8:05 AM

ಅಮೆರಿಕದ ಟೆಕ್ಸಾಸ್‌ನಲ್ಲಿ ಗುಂಡಿನ ಅಬ್ಬರ: ಡಲ್ಲಾಸ್ ಶಾಪಿಂಗ್ ಪ್ಲಾಜಾ ಬಳಿ ಇಬ್ಬರ ಸಾವು, ಮೂವರಿಗೆ ಗಂಭೀರ ಗಾಯ

06/05/2026 8:00 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವರ್ಗಾವಣೆಯ ನಿರೀಕ್ಷೆಯಲ್ಲಿರುವ ʻಶಾಲಾ ಶಿಕ್ಷಕರಿಗೆ ಗುಡ್‌ ನ್ಯೂಸ್‌́ : ಮೇ.31ರವರೆಗೆ ʻವರ್ಗಾವಣೆʼಗೆ ಅರ್ಜಿ ಸಲ್ಲಿಸಲು ಅವಕಾಶ
KARNATAKA

ವರ್ಗಾವಣೆಯ ನಿರೀಕ್ಷೆಯಲ್ಲಿರುವ ʻಶಾಲಾ ಶಿಕ್ಷಕರಿಗೆ ಗುಡ್‌ ನ್ಯೂಸ್‌́ : ಮೇ.31ರವರೆಗೆ ʻವರ್ಗಾವಣೆʼಗೆ ಅರ್ಜಿ ಸಲ್ಲಿಸಲು ಅವಕಾಶ

By kannadanewsnow5721/05/2024 5:41 AM

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಸಂಬಂಧ ಇಇಡಿಎಸ್ ತಂತ್ರಾಂಶದಲ್ಲಿ ಇಂದೀಕರಣ ಮಾಡಲು ಹಾಗೂ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಮೇ.31ರವರೆಗೆ ದಿನಾಂಕ ವಿಸ್ತರಣೆ ಮಾಡಿ ಆದೇಶಿಸಿದ್ದಾರೆ.

ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯಿಂದ ಜ್ಞಾಪನ ಪತ್ರ ಹೊರಡಿಸಿದ್ದು,  ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢಶಾಲಾ ಶಿಕ್ಷಕರ ಸಾಮಾನ್ಯ ವರ್ಗಾವಣೆ 2023-24 ಸಂಬಂಧ ಉಲ್ಲೇಖ 1ರ ಅಧಿಸೂಚನೆಯಲ್ಲಿ ಪ್ರಸಕ್ತ ಸಾಲಿನಲ್ಲಿ ವಲಯ ಬದಲಾವಣೆ ಸಹಿತ ಶಿಕ್ಷಕರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಗಳನ್ನು ಹಮ್ಮಿಕೊಳ್ಳಲು ವೇಳಾಪಟ್ಟಿ ಹೊರಡಿಸಲಾಗಿದ್ದು, ವರ್ಗಾವಣಾ ಕಾಯ್ದೆ ಮತ್ತು ನಿಯಮಗಳನ್ನು ಎಲ್ಲಾ ಹಂತದ ವರ್ಗಾವಣಾ ಪ್ರಾಧಿಕಾರಿಗಳು ಕಡ್ಡಾಯವಾಗಿ ಓದಿಕೊಂಡು ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ ಹಾಗೂ ಶಿಕ್ಷಕರ ವರ್ಗಾವಣೆ ಕಾಯ್ದೆ /ನಿಯಮಗಳು-2020 ಮತ್ತು ತಿದ್ದುಪಡಿ ಕಾಯ್ದೆ/ ನಿಯಮಗಳು-2022ರ ಪ್ರಕಾರ ಅಗತ್ಯ ಕ್ರಮವಹಿಸಲು ಉಲ್ಲೇಖ-2ರಂತೆ ಕ್ಷೇತ್ರಶಿಕ್ಷಣಾಧಿಕಾರಿಗಳ ಸಭೆಯಲ್ಲಿ ತಿಳಿಸಲಾಗಿರುತ್ತದೆ ಎಂದಿದೆ.

ಉಲ್ಲೇಖ-3 ರಂತ ದಿನಾಂಕ: 20.05 2024 ರಂದು ನಡೆಸಿದ ವಿಡಿಯೋ ಕಾನ್ಸರನ್ಯ ನಲ್ಲಿ ತಿಳಿಸಿರುವಂತೆ ಈ ಕೆಳಕಂಡ ಅಂಶಗಳ ಬಗ್ಗೆ ಅಗತ್ಯ ಕ್ರಮವಹಿಸಲು ತಿಳಿಸಿದ್ದಾರೆ.

ಇ.ಇ.ಡಿ.ಎಸ್, ತಂತ್ರಾಂಶದಲ್ಲಿ ಯಾವುದೇ ಇಂದೀಕರಣ ಮಾಡಲು ದಿನಾಂಕ: 23.05.2024 ವರಗೆ ಡಿ.ಡಿ.ಒ, ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್‌ನಲ್ಲಿ ಅವಕಾಶ ಕಲ್ಪಿಸಿದ್ದು, ಅದರನ್ವಯ ಸೂಕ್ತ ಕ್ರಮವಹಿಸುವುದು.

ಶಿಕ್ಷಕರು ವರ್ಗಾವಣೆಗೆ ಅರ್ಜಿ ಸಲ್ಲಿಸಲು ದಿನಾಂಕ: 31.05.2024 ವರೆಗೆ ಅವಕಾಶ ಕಲ್ಪಿಸಿದ್ದು, ತಾಲ್ಲೂಕಿನ ಎಲ್ಲಾ ಶಿಕ್ಷಕರಿಗೆ ಮತ್ತು ಸಂಘಗಳ ಗಮನಕ್ಕೆ ಪ್ರಚಾರ ಮಾಡಲು ಕ್ರಮವಹಿಸುವುದು.

ಶಿಕ್ಷಕರ ವರ್ಗಾವಣಾ ಅರ್ಜಿಯಲ್ಲಿ ಮಾಹಿತಿ ತಪ್ಪಾಗಿದ್ದಲ್ಲಿ ಸಂಭಂಧಿಸಿದ ಶಿಕ್ಷಕರು, ಲಿಖಿತ ಮನವಿ ಸಲ್ಲಿಸಿದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್‌ನಲ್ಲಿ ಡಿಲೀಟ್‌ ಮಾಡಲು ಅವಕಾಶ ಕಲ್ಪಿಸಿದ್ದು ಸೂಕ್ತ ಕ್ರಮವಹಿಸುವುದು. ಈಗಾಗಲೇ ವಲಯ ವರ್ಗಾವಣೆಗೆ ಬಿಟ್ಟಿರುವ ಪಟ್ಟಿ ಅಂತಿಮವಲ್ಲ, ಶಿಕ್ಷಕರು, ಡಿ.ಡಿ.ಒ, ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳಿಂದ ಸ್ವೀಕರಿಸಿರುವ ಆಕ್ಷೇಪಣೆಗಳನ್ವಯ ಪರಿಶೀಲಿಸಿ ಅಪ್‌ಡೇಟ್ ಮಾಡಿ ಪಟ್ಟಿಯನ್ನು ಬಿಡಲಾಗುವುದೆಂದು ತಿಳಿಸಿರುತ್ತಾರೆ. ವಲಯ ವರ್ಗಾವಣೆ ಪಟ್ಟಿಗೆ ಸೇರಿರುವ ಶಿಕ್ಷಕರಲ್ಲಿ 10 ವರ್ಷ ಪೂರ್ಣಗೊಂಡಿರುವ ಶಿಕ್ಷಕರನ್ನು ಪಟ್ಟಿಯಲ್ಲಿ ಸೇರಿಸಲಾಗುವುದೆಂದು ಹಾಗೂ ವಿನಾಯ್ತಿ ಕೋರುವ ಮಹಿಳಾ ಶಿಕ್ಷಕರಿಗೆ ಕಡ್ಡಾಯವಾಗಿ 50 ವರ್ಷ ಮತ್ತು ಪುರುಷ ಶಿಕ್ಷಕರಿಗೆ ಕಡ್ಡಾಯವಾಗಿ 55 ವರ್ಷ ಪೂರ್ಣಗೊಂಡಿರಬೇಕೆಂದು ತಿಳಿಸಿರುತ್ತಾರೆ.

ವರ್ಗಾವಣೆ ಕ್ರಮಗಳಲ್ಲಿ ಯಾವುದೇ ವ್ಯತ್ಯಯಗಳಾದಲ್ಲಿ ಸಂಬಂಧಿಸಿದ ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ಸಿಬ್ಬಂದಿಯೇ ಹೊಣೆಗಾರರೆಂದು ತಿಳಿಸುತ್ತಾ ಯಾವುದೇ ಅಡಚಣೆ, ಲೋಪವಾಗದಂತ ನಿಯಮಾನುಸಾರ ಕ್ರಮವಹಿಸಲು ಮತ್ತೂಮ್ಮೆ ಸೂಚಿಸಿದ್ದಾರೆ.

Good news for school teachers awaiting transfer: They can apply for transfer till May 31 ವರ್ಗಾವಣೆಯ ನಿರೀಕ್ಷೆಯಲ್ಲಿರುವ ಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್ : ಮಾ. 18 ರಿಂದ ʻವರ್ಗಾವಣೆʼಗೆ ಅರ್ಜಿ ಸಲ್ಲಿಕೆ ಆರಂಭ
Share. Facebook Twitter LinkedIn WhatsApp Email

Related Posts

GOOD NEWS : ರಾಜ್ಯದ ಕಾರ್ಮಿಕರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು

06/05/2026 7:57 AM1 Min Read

ಪ್ರಾಮಿಸರಿ ನೋಟ್ ಬರೆಯುವಾಗ ಈ ತಪ್ಪು ಮಾಡಿದರೆ ನಿಮ್ಮ ಹಣ ಮರಳಿ ಸಿಗುವುದು ಕಷ್ಟ.!

06/05/2026 7:39 AM2 Mins Read

`ಭಾಗ್ಯಲಕ್ಷ್ಮಿ ಬಾಂಡ್’ ಹಣ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

06/05/2026 7:33 AM2 Mins Read
Recent News

‘PIL ಈಗ ‘ಪೈಸಾ’ ಮತ್ತು ‘ರಾಜಕೀಯ’ ಹಿತಾಸಕ್ತಿ ಅರ್ಜಿಯಾಗಿದೆ’: ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ದುರುಪಯೋಗಕ್ಕೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ!

06/05/2026 8:16 AM

‘ಆಪರೇಷನ್ ಸಿಂಧೂರ್’ ಹಿಂದಿನ ಸತ್ಯ ಬಹಿರಂಗ: ಭಾರತ ಪಾಕ್ ಗಡಿಯೊಳಗೆ ನುಗ್ಗಿ ವೈರಿ ಪಡೆಯನ್ನು ಧೂಳೀಪಟ ಮಾಡಿತ್ತು.!

06/05/2026 8:05 AM

ಅಮೆರಿಕದ ಟೆಕ್ಸಾಸ್‌ನಲ್ಲಿ ಗುಂಡಿನ ಅಬ್ಬರ: ಡಲ್ಲಾಸ್ ಶಾಪಿಂಗ್ ಪ್ಲಾಜಾ ಬಳಿ ಇಬ್ಬರ ಸಾವು, ಮೂವರಿಗೆ ಗಂಭೀರ ಗಾಯ

06/05/2026 8:00 AM

GOOD NEWS : ರಾಜ್ಯದ ಕಾರ್ಮಿಕರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು

06/05/2026 7:57 AM
State News
KARNATAKA

GOOD NEWS : ರಾಜ್ಯದ ಕಾರ್ಮಿಕರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು

By kannadanewsnow5706/05/2026 7:57 AM KARNATAKA 1 Min Read

ಬೆಂಗಳೂರು: ಕರ್ನಾಟಕ ಸರ್ಕಾರದ ಅಡಿಯಲ್ಲಿ ಬರುವ ‘ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ’ಯು ರಾಜ್ಯದ ನೋಂದಾಯಿತ…

ಪ್ರಾಮಿಸರಿ ನೋಟ್ ಬರೆಯುವಾಗ ಈ ತಪ್ಪು ಮಾಡಿದರೆ ನಿಮ್ಮ ಹಣ ಮರಳಿ ಸಿಗುವುದು ಕಷ್ಟ.!

06/05/2026 7:39 AM

`ಭಾಗ್ಯಲಕ್ಷ್ಮಿ ಬಾಂಡ್’ ಹಣ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

06/05/2026 7:33 AM

BIG NEWS : ರಾಜ್ಯದಲ್ಲಿ `ಇವ ನಮ್ಮವ ಕಾಯ್ದೆ’ ಜಾರಿ : ಮರ್ಯಾದೆ ಹತ್ಯೆಗೆ 5 ವರ್ಷ ಜೈಲು ಶಿಕ್ಷೆ ಫಿಕ್ಸ್.!

06/05/2026 7:26 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.