Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತ-ಜಪಾನ್ ದೋಸ್ತಿ ಮತ್ತಷ್ಟು ಗಟ್ಟಿಯಾಗಲಿದೆ: ಜಪಾನ್‌ನ ನೂತನ ರಕ್ಷಣಾ ರಫ್ತು ನೀತಿಯನ್ನು ಸ್ವಾಗತಿಸಿದ ಭಾರತ!

23/04/2026 7:32 PM

ಪಶ್ಚಿಮ ಏಷ್ಯಾ ಸಂಘರ್ಷ: ಆತಂಕದ ನಡುವೆಯೇ ಭಾರತಕ್ಕೆ ಮರಳಿದ 12 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು!

23/04/2026 7:25 PM

Viral News: ಉದ್ಯೋಗ ಬೇಡವೆಂದ ಅಭ್ಯರ್ಥಿ: ಕೆಂಡಾಮಂಡಲವಾದ ನೇಮಕಾತಿ ಅಧಿಕಾರಿ! ಇಮೇಲ್ ಸಮರ ವೈರಲ್

23/04/2026 7:16 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರದಿಂದ `ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ’ ಗುಡ್ ನ್ಯೂಸ್ : `ವಿಮೆ ಮೊತ್ತ’ 50 ಲಕ್ಷ ರೂ.ಗೆ ಹೆಚ್ಚಳ ಮಾಡಿ ಆದೇಶ!
KARNATAKA

ರಾಜ್ಯ ಸರ್ಕಾರದಿಂದ `ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ’ ಗುಡ್ ನ್ಯೂಸ್ : `ವಿಮೆ ಮೊತ್ತ’ 50 ಲಕ್ಷ ರೂ.ಗೆ ಹೆಚ್ಚಳ ಮಾಡಿ ಆದೇಶ!

By kannadanewsnow5727/09/2024 6:17 AM
vidhana soudha
vidhana soudha

ಬೆಂಗಳೂರು : ರಾಜ್ಯ ಸರ್ಕಾರವು ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ವಿಮೆ ಮೊತ್ತ 20 ರಿಂದ 50 ಲಕ್ಷಕ್ಕೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಮೇಲೆ ಓದಲಾದ (1)ರ ಆದೇಶದಲ್ಲಿ ಫಾಲೋಯರ್ ಹುದ್ದೆಯಿಂದ ಪೊಲೀಸ್ ಇನ್ಸ್ ಪೆಕ್ಟರ್ ಹುದ್ದೆಯವರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಒಟ್ಟು 92,841 ಅಧಿಕಾರಿ/ಸಿಬ್ಬಂದಿ (ಫಾಲೋಯರ್, ಪಿ.ಸಿ. ಹೆಚ್.ಸಿ, ಎ.ಎಸ್.ಐ. ಪಿ.ಎಸ್.ಐ ಮತ್ತು ಪಿ.ಐ)ಗಳಿಗೆ ಕರ್ತವ್ಯದ ಮೇಲಿರುವಾಗ 24X7 ಆಕಸ್ಮಿಕವಾಗಿ/ಅಪಘಾತಕ್ಕೆ ಒಳಗಾಗಿ ಮೃತಪಟ್ಟಲ್ಲಿ ಅವರ ಕುಟುಂಬದವರಿಗೆ ರೂ.20.00 ಲಕ್ಷಗಳ ವಿಮೆ ಪಾವತಿಸುವ ಸಂಬಂಧ ಮೆ: ಯುನೈಟೆಡ್ ಇಂಡಿಯಾ ಇನ್‌ಶೂರೆನ್ಸ್ ಕಂಪನಿ, ಲಿಮಿಟೆಡ್, ಬೆಂಗಳೂರು ರವರಿಗೆ ಪ್ರೀಮಿಯಂ ಮೊತ್ತ ರೂ.8,21,64,285/-ಗಳನ್ನು (ಜಿ.ಎಸ್.ಟಿ) ಸೇವಾ ತೆರಿಗೆ ಸೇರಿ ಪಾವತಿಸಲು ಮಂಜೂರಾತಿ ನೀಡಿ ಆದೇಶಿಸಲಾಗಿದೆ.

ಮೇಲೆ ಓದಲಾದ (2)ರ ಪತ್ರಗಳಲ್ಲಿ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಮಾನ್ಯ ಮುಖ್ಯಮಂತ್ರಿಗಳು ದಿನಾಂಕ: 21-10-2023ರಂದು ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಸಮಾರಂಭದಲ್ಲಿ ಕರ್ತವ್ಯದ ಮೇಲಿದ್ದಾಗ ಹುತಾತ್ಮರಾಗುವ ಪೊಲೀಸ್ ಸಿಬ್ಬಂದಿಯ ಗುಂಪು ವಿಮಾ ಮೊತ್ತವನ್ನು ರೂ.20.00 ಲಕ್ಷಗಳಿಂದ ರೂ.50.00 ಲಕ್ಷಗಳಿಗೆ ಏರಿಕೆ ಮಾಡಲಾಗುವುದೆಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ, ಫಾಲೋಯರ್ ಹುದ್ದೆಯಿಂದ ಪೊಲೀಸ್ ಇನ್ಸ್ ಪೆಕ್ಟರ್ ಹುದ್ದೆಯವರೆಗೆ ಒಟ್ಟು 92.841 ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ದಿನಾಂಕ: 01-02-2024 ರಿಂದ 10-10-2024ರವರೆಗಿನ ಬಾಕಿ ಅವಧಿಗೆ (ಒಟ್ಟು 253 ದಿನಗಳು) ಪ್ರಸ್ತುತ ನೀಡುತ್ತಿರುವ ರೂ.20.00 ಲಕ್ಷಗಳ ಜೊತೆಗೆ ಹೆಚ್ಚುವರಿಯಾಗಿ ರೂ.30.00 ಲಕ್ಷಗಳನ್ನು ಸೇರಿ ಒಟ್ಟು . 2.50.00 ಲಕ್ಷಗಳನ್ನು ಪಾವತಿಸಲು ವಿಮಾ ಕಂಪನಿಯವರು ಈಗಾಗಲೇ ನೀಡಿರುವ ದರದಂತೆ ಪ್ರತಿ ಅಧಿಕಾರಿ/ಸಿಬ್ಬಂದಿಯವರಿಗೆ ನೀಡಿರುವ ವಾರ್ಷಿಕ ಪ್ರೀಮಿಯಂ ಮೊತ್ತ (ರೂ.777.722+ 18% ಜಿ.ಎಸ್.ಟಿ ಮೊತ್ತ ರೂ.139.98 ಸೇರಿ ಒಟ್ಟು ರೂ.917.702/-) ರೂ.8,52,00,371/-ಗಳಾಗುತ್ತದೆಂದು ತಿಳಿಸಿರುತ್ತಾರೆ.

ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಉಪಾಧೀಕ್ಷಕರು (ಡಿ.ವೈ.ಎಸ್.ಪಿ) ಹುದ್ದೆಯಿಂದ ಡಿ.ಜಿ ಮತ್ತು ಐ.ಜಿ.ಪಿ ಹುದ್ದೆಯವರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಒಟ್ಟು ಸಂಖ್ಯೆ 608 ಇದ್ದು, ಸದರಿ ಅಧಿಕಾರಿಗಳಿಗೆ ವಿಶೇಷ ಗುಂಪು ವಿಮಾ ಯೋಜನೆಯನ್ನು ಜಾರಿಗೊಳಿಸಲು ವಿಮಾ ಕಂಪನಿಯವರು ಈಗಾಗಲೇ ನೀಡಿರುವ ದರದಂತೆ ವಿಶೇಷ ಗುಂಪು ವಿಮಾ ಮೊತ್ತ ರೂ.50.00 ಲಕ್ಷಗಳಿಗೆ ದಿನಾಂಕ: 01-02-2024 ರಿಂದ 10-10-2024ರವರೆಗಿನ (ಒಟ್ಟು 253 ದಿನಗಳು) ಅವಧಿಗೆ ಪ್ರತಿ ಅಧಿಕಾರಿಯವರಿಗೆ ವಾರ್ಷಿಕ ಪ್ರೀಮಿಯಂ ಮೊತ್ತ (ರೂ.1290.996 + 18% ಜಿ.ಎಸ್.ಟಿ ಮೊತ್ತ ರೂ. 232 379 ಸೇರಿ ಒಟ್ಟು ರೂ.1523.38/-) ರೂ.9.26,212/-ಗಳಾಗುತ್ತದೆಂದು ತಿಳಿಸಿರುತ್ತಾರೆ.

ಆದ್ದರಿಂದ, ಪೊಲೀಸ್ ಇಲಾಖೆಯ ಒಟ್ಟು 93,449 ಅಧಿಕಾರಿ ಮತ್ತು ಸಿಬ್ಬಂದಿಗಳು ಕರ್ತವ್ಯದ ಮೇಲಿರುವಾಗ ಆಕಸ್ಮಿಕ/ಅಪಘಾತಕ್ಕೆ ಒಳಗಾಗಿ ಮೃತಪಟ್ನಲ್ಲಿ ಇವರುಗಳ ಕುಟುಂಬದವರಿಗೆ ವಿಶೇಷ ಗುಂಪು ವಿಮಾ ಮೊತ್ತ ๑.50.00 2: 01-02-2024 0໐໖ 10-10-20240 ಗುಂಪು ವಿಮಾ ಯೋಜನೆಯನ್ನು ಒದಗಿಸಲು, ಅಂದಾಜು ಮೊತ್ತ (ರೂ.8,52.00,371 + 9,26,212) ರೂ.8,61,26,583/-ಗಳಿಗೆ ಸರ್ಕಾರದ ಆದೇಶವನ್ನು ಹೊರಡಿಸುವಂತೆ ಹಾಗೂ ಲೆಕ್ಕ ಶೀರ್ಷಿಕೆ 2055-00-102-1-01- 051-ಸಾಮಾನ್ಯ ವೆಚ್ಚಗಳಡಿಯಲ್ಲಿ ಅನುದಾನವನ್ನು ಭರಿಸಲು ಅನುದಾನವನ್ನು ಸಹ ಬಿಡುಗಡೆಗೊಳಿಸುವಂತೆ ಕೋರಿರುತ್ತಾರೆ.

ಮಹಾ ನಿರ್ದೇಶಕರು ಮತ್ತು ಅರಕ್ಷಕ ಮಹಾ ನಿರೀಕ್ಷಕರು ಇವರ ಪುಸ್ತಾವನೆಯನ್ನು ಪರಿಶೀಲಿಸಿ, ಈ ಕಳಕಂಡಂತೆ ಆದೇಶಿಸಿದ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಪೊಲೀಸ್ ಇಲಾಖೆಯ ಫಾಲೋಯರ್ ಹುದ್ದೆಯಿಂದ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಹುದ್ದೆಯವರೆಗೆ ಒಟ್ಟು ಸಂಖ್ಯಾ ಬಲ 93,449 ಅಧಿಕಾರಿ/ಸಿಬ್ಬಂದಿಗಳಿಗೆ ವಿಶೇಷ ಗುಂಪು ವಿಮಾ ಮೊತ್ತವನ್ನು ರೂ.20.00 ಲಕ್ಷಗಳಿಂದ ರೂ.50.00 ಲಕ್ಷಗಳಿಗೆ ಪ್ರಸಕ್ತ ಚಾಲ್ತಿಯಲ್ಲಿರುವ ವಿಮಾ ಅವಧಿ ಮುಕ್ತಾಯದ ನಂತರದ ದಿನಾಂಕದಿಂದ ಜಾರಿಗೆ ಬರುವಂತೆ ಹೆಚ್ಚಿಸಿ ಆದೇಶಿಸಿದೆ.

ಈ ಯೋಜನೆಯನ್ನು ವಿಮಾ ಕಂಪನಿಗೆ ವಹಿಸದೇ ಆಕಸ್ಮಿಕ/ಅಪಘಾತದಲ್ಲಿ ಮೃತಪಟ್ಟ ಕರ್ತವ್ಯನಿರತ ಪೊಲೀಸ್ ಇಲಾಖೆಯ ಉದ್ಯೋಗಿಗಳ ಕುಟುಂಬಗಳಿಗೆ ನೀಡುವ ವಿಶೇಷ ಗುಂಪು ವಿಮಾ ಮೊತ್ತವನ್ನು ನೇರವಾಗಿ ಇಲಾಖೆಯ ಸಂಬಂಧಪಟ್ಟ ಲೆಕ್ಕ ಶೀರ್ಷಿಕೆಯಡಿ ಪಾವತಿ ಮಾಡಲು ಸೂಚಿಸಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಹಿಂಬರಹ ಸಂಖ್ಯೆ: ಆಇ 126 ವೆಚ್ಚ-11/2024, ದಿನಾಂಕ: 02/09/2024ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಿದೆ.

Good news for police officers staff' from state government: 'insurance amount' increased to Rs 50 lakh ರಾಜ್ಯ ಸರ್ಕಾರದಿಂದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಗುಡ್‌ ನ್ಯೂಸ್‌ : ರಾಜ್ಯ ಸರ್ಕಾರದಿಂದ ʻಅನುದಾನʼ ಬಿಡುಗಡೆ
Share. Facebook Twitter LinkedIn WhatsApp Email

Related Posts

ಧಾರ್ಮಿಕ ಆಚರಣೆ ಸಹಬಾಳ್ವೆಗೆ ಸಹಕಾರಿ: ಮದ್ದೂರು ಶಾಸಕ ಕೆ.ಎಂ‌.ಉದಯ್

23/04/2026 6:54 PM1 Min Read

ಸಾಗರ ತಾಲ್ಲೂಕು ‘SSLC ಪರೀಕ್ಷೆ’ಯಲ್ಲಿ ಹೊಸ ದಾಖಲೆ: ಕಳೆದ ಬಾರಿಗಿಂತ ಶೇ.7ರಷ್ಟು ಫಲಿತಾಂಶ ಹೆಚ್ಚಳ, ಜಿಲ್ಲೆಗೆ ದ್ವಿತೀಯ

23/04/2026 6:49 PM2 Mins Read

ಏ.26ರಂದು ಬೆಂಗಳೂರಲ್ಲಿ TCS 10K ಓಟದ ಸ್ಪರ್ಧೆ: ಬೆಳಗ್ಗೆ 3ರಿಂದಲೇ ನಮ್ಮ ಮೆಟ್ರೋ ಸಂಚಾರ ಆರಂಭ

23/04/2026 6:05 PM1 Min Read
Recent News

ಭಾರತ-ಜಪಾನ್ ದೋಸ್ತಿ ಮತ್ತಷ್ಟು ಗಟ್ಟಿಯಾಗಲಿದೆ: ಜಪಾನ್‌ನ ನೂತನ ರಕ್ಷಣಾ ರಫ್ತು ನೀತಿಯನ್ನು ಸ್ವಾಗತಿಸಿದ ಭಾರತ!

23/04/2026 7:32 PM

ಪಶ್ಚಿಮ ಏಷ್ಯಾ ಸಂಘರ್ಷ: ಆತಂಕದ ನಡುವೆಯೇ ಭಾರತಕ್ಕೆ ಮರಳಿದ 12 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು!

23/04/2026 7:25 PM

Viral News: ಉದ್ಯೋಗ ಬೇಡವೆಂದ ಅಭ್ಯರ್ಥಿ: ಕೆಂಡಾಮಂಡಲವಾದ ನೇಮಕಾತಿ ಅಧಿಕಾರಿ! ಇಮೇಲ್ ಸಮರ ವೈರಲ್

23/04/2026 7:16 PM

BREAKING: CBSE 10ನೇ ತರಗತಿ ‘ಪರೀಕ್ಷೆ-2’ರ ವೇಳಾಪಟ್ಟಿ ಪ್ರಕಟ: ಮೇ 15ರಿಂದ ಎಕ್ಸಾಮ್‌ ಆರಂಭ! | CBSE Class 10 board exam

23/04/2026 7:08 PM
State News
KARNATAKA

ಧಾರ್ಮಿಕ ಆಚರಣೆ ಸಹಬಾಳ್ವೆಗೆ ಸಹಕಾರಿ: ಮದ್ದೂರು ಶಾಸಕ ಕೆ.ಎಂ‌.ಉದಯ್

By kannadanewsnow0923/04/2026 6:54 PM KARNATAKA 1 Min Read

ಮಂಡ್ಯ : ಧಾರ್ಮಿಕ ಆಚರಣೆ ಮತ್ತು ಸಂಪ್ರದಾಯ ನಮ್ಮನ್ನು ಒಂದು ಕಡೆ ಸೇರಿಸಿ ಸ್ನೇಹ-ಸೌಹಾರ್ದತೆಯಿಂದ ಬಾಳಲು ಸಹಕಾರಿಯಾಗುವುದಲ್ಲ ಮುಂದಿನ ತಲೆಮಾರಿಗೆ…

ಸಾಗರ ತಾಲ್ಲೂಕು ‘SSLC ಪರೀಕ್ಷೆ’ಯಲ್ಲಿ ಹೊಸ ದಾಖಲೆ: ಕಳೆದ ಬಾರಿಗಿಂತ ಶೇ.7ರಷ್ಟು ಫಲಿತಾಂಶ ಹೆಚ್ಚಳ, ಜಿಲ್ಲೆಗೆ ದ್ವಿತೀಯ

23/04/2026 6:49 PM

ಏ.26ರಂದು ಬೆಂಗಳೂರಲ್ಲಿ TCS 10K ಓಟದ ಸ್ಪರ್ಧೆ: ಬೆಳಗ್ಗೆ 3ರಿಂದಲೇ ನಮ್ಮ ಮೆಟ್ರೋ ಸಂಚಾರ ಆರಂಭ

23/04/2026 6:05 PM

ಕರ್ನಾಟಕ SSLC ಪರೀಕ್ಷೆ ಫಲಿತಾಂಶ: ಇವರೇ ನೋಡಿ ರಾಜ್ಯಕ್ಕೆ ಟಾಪರ್​ ಆದ ವಿದ್ಯಾರ್ಥಿಗಳು

23/04/2026 5:47 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.