Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತದ ಮೇಲೆ ನಿರಂತರ ನಿಗಾ: 16 ತಿಂಗಳಲ್ಲಿ 6 ಉಪಗ್ರಹಗಳನ್ನು ಉಡಾವಣೆ ಮಾಡಿದ ಪಾಕಿಸ್ತಾನ

BIG NEWS: ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಸರ್ವರ್ ಸಮಸ್ಯೆ ಹಿನ್ನೆಲೆ ಬೆರಳಚ್ಚು ವಿನಾಯಿತಿ

​ಭಾರತೀಯರಿಗೆ ಬಿಗ್ ಶಾಕ್: ಕಾಂಬೋಡಿಯಾದಲ್ಲಿ ಸಕ್ರಿಯವಾಗಿವೆ 36,000 ಭಾರತೀಯ ಸಿಮ್ ಕಾರ್ಡ್‌ಗಳು; ಇಡಿ ದಾಳಿಯಲ್ಲಿ ಬೃಹತ್ ಸೈಬರ್ ವಂಚನೆ ಪತ್ತೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಹಾದೇವನ ಭಕ್ತರಿಗೆ ಗುಡ್ ನ್ಯೂಸ್ : ಈ ತಿಂಗಳಿನಿಂದ ‘ಅಮರನಾಥ ಯಾತ್ರೆ’ ಆರಂಭ ; ಹೆಲಿಕಾಪ್ಟರ್ ಬುಕ್ಕಿಂಗ್ ಹೇಗೆ.?
INDIA

ಮಹಾದೇವನ ಭಕ್ತರಿಗೆ ಗುಡ್ ನ್ಯೂಸ್ : ಈ ತಿಂಗಳಿನಿಂದ ‘ಅಮರನಾಥ ಯಾತ್ರೆ’ ಆರಂಭ ; ಹೆಲಿಕಾಪ್ಟರ್ ಬುಕ್ಕಿಂಗ್ ಹೇಗೆ.?

By ಅವಿನಾಶ್‌ ಆರ್‌ ಭೀಮಸಂದ್ರ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಈ ವರ್ಷ ಜೂನ್ 29 ರಿಂದ ಅಮರನಾಥ ಯಾತ್ರೆ ಆರಂಭವಾಗಲಿದೆ. ಆಗಸ್ಟ್ 19ರವರೆಗೆ ಮುಂದುವರಿಯುತ್ತದೆ. ಬೆಟ್ಟದ ಮೇಲಿರುವ ಈ ಹಿಮದಿಂದ ಆವೃತವಾದ ಶಿವಲಿಂಗ ಗುಹೆಯನ್ನ ಭೇಟಿ ಮಾಡಲು ಪ್ರತಿ ವರ್ಷ ಲಕ್ಷಾಂತರ ಭಕ್ತರು ಅಮರನಾಥಕ್ಕೆ ಸೇರುತ್ತಾರೆ. ಇದು ಕಷ್ಟಕರ ಮತ್ತು ಅಪಾಯಕಾರಿ ಪರ್ವತ ರಸ್ತೆಯಾಗಿದ್ದರೂ, ಮಹಾದೇವನು ಬೆಳಗಿದ ಈ ಪುಣ್ಯಕ್ಷೇತ್ರಕ್ಕೆ ಎಲ್ಲಾ ವಯಸ್ಸಿನ ಭಕ್ತರು ಆಗಮಿಸುತ್ತಾರೆ. ಹೆಲಿಕಾಪ್ಟರ್ ಮೂಲಕ ಗಮ್ಯಸ್ಥಾನವನ್ನ ತಲುಪುತ್ತಾರೆ. ಹಾಗಿದ್ರೆ, ಹೆಲಿಕಾಪ್ಟರ್ ಬುಕ್ ಮಾಡುವುದು ಹೇಗೆ.? ವಿವರ ಮುಂದಿದೆ.

ಅಮರನಾಥ ಅತ್ಯಂತ ಪ್ರಸಿದ್ಧ ಹಿಂದೂ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. ಕಾಶ್ಮೀರದ ಅಮರನಾಥವನ್ನ ವರ್ಷಕ್ಕೆ ಎರಡು ಬಾರಿ ಮಾತ್ರ ಭಕ್ತರ ದರ್ಶನಕ್ಕೆ ತೆರೆಯಲಾಗುತ್ತದೆ. ಈ ಸಮಯದಲ್ಲಿ ಭಾರತದ ವಿವಿಧ ಭಾಗಗಳಿಂದ ಸಾವಿರಾರು ಯಾತ್ರಿಕರು ಅಮರನಾಥ ಶಿವಲಿಂಗವನ್ನ ಭೇಟಿಗೆ ಬರುತ್ತಾರೆ. ಇದೇ ತಿಂಗಳು ಅಮರನಾಥ ಯಾತ್ರೆ ಆರಂಭವಾಗಲಿದೆ. ಅಮರನಾಥ ಯಾತ್ರೆಗೆ ಈಗಾಗಲೇ ನೋಂದಣಿ ಆರಂಭವಾಗಿದೆ. ಅಮರನಾಥ ಯಾತ್ರೆ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಎಲ್ಲವೂ ಸುಸೂತ್ರವಾಗಿ ನಡೆದರೆ ಜೂ.29ರಿಂದ ಶುಲ್ಕ ಕಟ್ಟದಂತೆ ಅಮರನಾಥ ಯಾತ್ರೆ ಆರಂಭವಾಗಬಹುದು. ಇದು ಸತತ 52 ದಿನಗಳವರೆಗೆ ಅಂದರೆ ಆಗಸ್ಟ್ 19 ರವರೆಗೆ ಮುಂದುವರಿಯುತ್ತದೆ. ಅನೇಕ ಭಕ್ತರು ದೂರದ ಮಾರ್ಗದ ಮೂಲಕ ಅಮರನಾಥವನ್ನ ತಲುಪಲು ಹೆಲಿಕಾಪ್ಟರ್ ಬುಕ್ ಮಾಡುತ್ತಾರೆ. ಹೆಲಿಕಾಪ್ಟರ್ ಮೂಲಕ ಅಮರನಾಥ ತಲುಪಲು ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಿ. ಅಮರನಾಥ ತಲುಪಲು ಆನ್‌ಲೈನ್ ಹೆಲಿಕಾಪ್ಟರ್ ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಒಬ್ಬರಿಗೆ ಎಷ್ಟು.? ಹೆಲಿಕಾಪ್ಟರ್ ಯಾವ ಕಡೆ ಹೋಗುತ್ತೆ.? ಎಲ್ಲಾ ವಿವರಗಳನ್ನ ಇಲ್ಲಿ ತಿಳಿಯೋಣ.

ಅಮರನಾಥ ಗುಹೆಯು ಪಹೇಲ್‌ಗಾಂವ್‌’ನಿಂದ 29 ಕಿ.ಮೀ ದೂರದಲ್ಲಿದೆ. ಹಿಮನದಿಗಳು ಮತ್ತು ಹಿಮಭರಿತ ಪರ್ವತಗಳಿಂದ ಆವೃತವಾಗಿರುವ ಈ ಗುಹೆಯು ವರ್ಷದ ಬಹುಪಾಲು ಹಿಮದಿಂದ ಆವೃತವಾಗಿರುತ್ತದೆ. ಭಕ್ತರು ಕಾಲ್ನಡಿಗೆ ಅಥವಾ ಹೆಲಿಕಾಪ್ಟರ್ ಮೂಲಕ ಈ ಕ್ಷೇತ್ರವನ್ನ ತಲುಪಬೇಕು. ಈ ವರ್ಷದ ಅಮರನಾಥ ಯಾತ್ರೆಗೆ ಹೆಲಿಕಾಪ್ಟರ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ. ಶ್ರೀ ಅಮರನಾಥ ಧಾಮ್ ಪ್ರಾಧಿಕಾರ (SASB) ಅಮರನಾಥ ಯಾತ್ರೆ 2024 ರ ಬುಕಿಂಗ್ ಏಪ್ರಿಲ್ 15 ರಿಂದ ಪ್ರಾರಂಭವಾಗಿದೆ ಎಂದು ಮಾಹಿತಿ ನೀಡಿದೆ. ಪ್ರಯಾಣಿಕರು ಹೆಲಿಕಾಪ್ಟರ್ ಕಾಯ್ದಿರಿಸಲು ಎಸ್‌ಎಎಸ್‌ಬಿ ಮಾರ್ಗಸೂಚಿಗಳ ಪ್ರಕಾರ ವೈದ್ಯರಿಂದ ಅನುಮೋದಿಸಲಾದ ಆರೋಗ್ಯ ಪರೀಕ್ಷೆಯ ಪ್ರಮಾಣಪತ್ರವನ್ನ (CHC) ಹೊಂದಿರಬೇಕು. ಗುರುತಿನ ಚೀಟಿಯ ಮೂಲ ಪ್ರತಿಯನ್ನ ನಿಮ್ಮೊಂದಿಗೆ ಕೊಂಡೊಯ್ಯಬೇಕು.

 

BREAKING : ಜಂಟಿ ‘CSIR-UGC-NET ಪರೀಕ್ಷೆ’ ಮುಂದೂಡಿಕೆ |CSIR-UGC-NET Examination

‘ಕಲ್ಯಾಣ ಕರ್ನಾಟಕ ಸಾರಿಗೆ’ ಸೌಲಭ್ಯಗಳ ಅಭಿವೃದ್ಧಿಗೆ ‘ಸಚಿವ ರಾಮಲಿಂಗಾರೆಡ್ಡಿ’ ಮಹತ್ವದ ಕ್ರಮ

ನೀವು ಮೊಸರು-ಸಕ್ಕರೆಯನ್ನ ಒಟ್ಟಿಗೆ ತಿನ್ನುತ್ತೀರಾ.? ದೇಹದಲ್ಲಿ ಏನೇಲ್ಲಾ ಆಗುತ್ತೆ ಗೊತ್ತಾ.?

Good news for Mahadev devotees: 'Amarnath Yatra' to begin from this month; How to book a helicopter? ಮಹಾದೇವನ ಭಕ್ತರಿಗೆ ಗುಡ್ ನ್ಯೂಸ್ : ಈ ತಿಂಗಳಿನಿಂದ 'ಅಮರನಾಥ ಯಾತ್ರೆ' ಆರಂಭ ; ಹೆಲಿಕಾಪ್ಟರ್ ಬುಕ್ಕಿಂಗ್ ಹೇಗೆ.?
Share. Facebook Twitter LinkedIn WhatsApp Email

Related Posts

ಭಾರತದ ಮೇಲೆ ನಿರಂತರ ನಿಗಾ: 16 ತಿಂಗಳಲ್ಲಿ 6 ಉಪಗ್ರಹಗಳನ್ನು ಉಡಾವಣೆ ಮಾಡಿದ ಪಾಕಿಸ್ತಾನ

2 Mins Read

​ಭಾರತೀಯರಿಗೆ ಬಿಗ್ ಶಾಕ್: ಕಾಂಬೋಡಿಯಾದಲ್ಲಿ ಸಕ್ರಿಯವಾಗಿವೆ 36,000 ಭಾರತೀಯ ಸಿಮ್ ಕಾರ್ಡ್‌ಗಳು; ಇಡಿ ದಾಳಿಯಲ್ಲಿ ಬೃಹತ್ ಸೈಬರ್ ವಂಚನೆ ಪತ್ತೆ!

2 Mins Read

​ಭಾರತದ ಪರಮಾಣು ಬತ್ತಳಿಕೆಯಲ್ಲಿ 190 ಅಣ್ವಸ್ತ್ರಗಳು: ಪಾಕಿಸ್ತಾನವನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದ ಭಾರತ : SIPRI ವರದಿ

2 Mins Read
Recent News

ಭಾರತದ ಮೇಲೆ ನಿರಂತರ ನಿಗಾ: 16 ತಿಂಗಳಲ್ಲಿ 6 ಉಪಗ್ರಹಗಳನ್ನು ಉಡಾವಣೆ ಮಾಡಿದ ಪಾಕಿಸ್ತಾನ

BIG NEWS: ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಸರ್ವರ್ ಸಮಸ್ಯೆ ಹಿನ್ನೆಲೆ ಬೆರಳಚ್ಚು ವಿನಾಯಿತಿ

​ಭಾರತೀಯರಿಗೆ ಬಿಗ್ ಶಾಕ್: ಕಾಂಬೋಡಿಯಾದಲ್ಲಿ ಸಕ್ರಿಯವಾಗಿವೆ 36,000 ಭಾರತೀಯ ಸಿಮ್ ಕಾರ್ಡ್‌ಗಳು; ಇಡಿ ದಾಳಿಯಲ್ಲಿ ಬೃಹತ್ ಸೈಬರ್ ವಂಚನೆ ಪತ್ತೆ!

SHOCKING : ಬಾಗಲಕೋಟೆಯಲ್ಲಿ ಮನಕಲಕುವ ಘಟನೆ: ಮೃತಪಟ್ಟ ಹೆಣ್ಣು ಮಗುವಿಗೆ ಮರುಜೀವ ಸಿಗಲೆಂದು ಉಪ್ಪಿನ ರಾಶಿಯಲ್ಲಿ ದೇಹವಿಟ್ಟು ಪೋಷಕರ ಪ್ರಾರ್ಥನೆ.!

State News
KARNATAKA

BIG NEWS: ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಸರ್ವರ್ ಸಮಸ್ಯೆ ಹಿನ್ನೆಲೆ ಬೆರಳಚ್ಚು ವಿನಾಯಿತಿ

By kannadanewsnow57 KARNATAKA 1 Min Read

ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಹತ್ವದ ಸೌಲಭ್ಯ ಕಲ್ಪಿಸಿದೆ. ಇನ್ನು ಮುಂದೆ ಎರಡು…

SHOCKING : ಬಾಗಲಕೋಟೆಯಲ್ಲಿ ಮನಕಲಕುವ ಘಟನೆ: ಮೃತಪಟ್ಟ ಹೆಣ್ಣು ಮಗುವಿಗೆ ಮರುಜೀವ ಸಿಗಲೆಂದು ಉಪ್ಪಿನ ರಾಶಿಯಲ್ಲಿ ದೇಹವಿಟ್ಟು ಪೋಷಕರ ಪ್ರಾರ್ಥನೆ.!

ಗ್ರಾಹಕರ ಗಮನಕ್ಕೆ: ನಾಳೆಯಿಂದ 20 ಪಟ್ಟಣಗಳಲ್ಲಿ `ಬೆಸ್ಕಾಂ ಆನ್‌ ಲೈನ್ ಸೇವೆಗಳು’ ತಾತ್ಕಾಲಿಕ ಸ್ಥಗಿತ.!

ಜನಸಾಮಾನ್ಯರಿಗೆ ಬಿಗ್‌ ಶಾಕ್‌ : ರಾಜ್ಯದಲ್ಲಿ `ಟೊಮೆಟೋ’ ಸೇರಿ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ| Vegetable Prices Rise

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.