ನವದೆಹಲಿ : ಎಲ್ ಐಸಿ ಪಾಲಿಸಿದಾರರಿಗೆ ಸಿಹಿ ಸುದ್ದಿಯೊಂದನ್ನ ನೀಡಿದೆ. ತಮ್ಮ ಲ್ಯಾಪ್ಸ್ ಆದ ಪಾಲಿಸಿಗಳನ್ನು ನವೀಕರಿಸಲು ವಿಶೇಷ ಅವಕಾಶವನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದೆ.
BIGG NEWS: ಡಿಕೆಶಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ; ಸೆಪ್ಟೆಂಬರ್ 27ಕ್ಕೆ ವಿಚಾರಣೆ ಮುಂದೂಡಿಕೆ
ಎಲ್ ಐಸಿ ಲ್ಯಾಪ್ಸ್ ಆದ ವೈಯಕ್ತಿಕ ಪಾಲಿಸಿಗಳ ನವೀಕರಣಕ್ಕಾಗಿ ವಿಶೇಷ ಅಭಿಯಾನವನ್ನು ನಡೆಸುತ್ತಿದೆ. ಈ ವಿಶೇಷ ಇಂದಿನಿಂದ (ಆಗಸ್ಟ್ 17) 2022ರ ಅಕ್ಟೋಬರ್ 21ರವರೆಗೆ ನಡೆಯುತ್ತದೆ.
ಲ್ಯಾಪ್ಸ್ ಆಗಿರುವ ಪಾಲಿಸಿಗಳನ್ನು ವಿಳಂಬ ಶುಲ್ಕದ ಮೇಲೆ ಅತ್ಯಂತ ಆಕರ್ಷಕವಾದ ರಿಯಾಯಿತಿಗಳೊಂದಿಗೆ ನವೀಕರಿಸಬಹುದು ಎಂದು ಭಾರತೀಯ ಜೀವ ವಿಮಾನ ನಿಗಮ ಹೇಳಿದೆ.
BIGG NEWS: ಡಿಕೆಶಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ; ಸೆಪ್ಟೆಂಬರ್ 27ಕ್ಕೆ ವಿಚಾರಣೆ ಮುಂದೂಡಿಕೆ
ಎಲ್ ಐಸಿ ಪಾಲಿಸಿದಾರರಿಗೆ ತಮ್ಮ ಲ್ಯಾಪ್ಸ್ ಆದ ಪಾಲಿಸಿಗಳನ್ನು ನವೀಕರಿಸಲು ವಿಶೇಷ ಅವಕಾಶವನ್ನು ಒದಗಿಸುತ್ತಿದೆ ಎಂದು LIC ಸಂಸ್ಥೆ ಟ್ವೀಟ್ ಮಾಡಿದೆ. ಯುಲಿಪ್ ಹೊರತುಪಡಿಸಿ ಎಲ್ಲಾ ಪಾಲಿಸಿಗಳನ್ನು ಪ್ರೀಮಿಯಂ ದಿನಾಂಕದಿಂದ 5 ವರ್ಷಗಳೊಳಗೆ ನವೀಕರಿಸಬಹುದು ಎಂದು ತಿಳಿಸಿದೆ.
LIC GIVES A UNIQUE OPPORTUNITY FOR POLICYHOLDERS TO REVIVE THEIR LAPSED POLICIES.#LICI #LIC pic.twitter.com/fItYZsZKry
— LIC India Forever (@LICIndiaForever) August 17, 2022