Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮ್ಮ ಕಲ್ಲಂಗಡಿ ಹಣ್ಣು ಸುರಕ್ಷಿತವೇ? ಮನೆಯಲ್ಲೇ ಮಾಡಿ ಈ ಸರಳ ಪರೀಕ್ಷೆ | Watermelon

02/05/2026 2:38 PM

SHOCKING: ಬೆಂಗಳೂರಲ್ಲಿ ವಾಷಿಂಗ್ ಮೆಷಿನ್ ಬಳಸುವಾಗ ವಿದ್ಯುತ್ ಶಾಕ್: ಮಹಿಳೆ ಸಾ*ವು, ಪತಿ ವಿರುದ್ಧ ಕೊ*ಲೆ ಆರೋಪ

02/05/2026 2:35 PM

BIG NEWS: ಬೆಂಗಳೂರಲ್ಲಿ 160 ಕೋಟಿ ಮೌಲ್ಯದ ಬಿಡಿಎ ಆಸ್ತಿ ಕಬಳಿಕೆ ಯತ್ನ; ಐವರ ವಿರುದ್ಧ ‘FIR’ ದಾಖಲು

02/05/2026 2:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » `Google Pay’ ಬಳಕೆದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಸಿಗಲಿದೆ 5 ಲಕ್ಷ ರೂ.ವರೆಗೆ ವೈಯಕ್ತಿಕ ಸಾಲ!
INDIA

`Google Pay’ ಬಳಕೆದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಸಿಗಲಿದೆ 5 ಲಕ್ಷ ರೂ.ವರೆಗೆ ವೈಯಕ್ತಿಕ ಸಾಲ!

By kannadanewsnow5705/10/2024 12:29 PM

ಬೆಂಗಳೂರು : ಜನಪ್ರಿಯ ಪಾವತಿ ಅಪ್ಲಿಕೇಶನ್ Google Pay ಬಳಕೆದಾರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಇನ್ನು ಮುಂದೆ ಗೂಗಲ್ ಪೇ ಮೂಲಕ ರೂ.5 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದು ಎಂದು ಗೂಗಲ್ ಹೇಳಿದೆ.

ಗೂಗಲ್ ಪೇ ಮೂಲಕ ರೂ.5 ಲಕ್ಷದವರೆಗೆ ವೈಯಕ್ತಿಕ ಸಾಲ ಹಾಗೂ ತಮ್ಮ ಪ್ಲಾಟ್‌ಫಾರ್ಮ್ ಮೂಲಕ ರೂ.50 ಲಕ್ಷದವರೆಗೆ ಚಿನ್ನದ ಸಾಲವನ್ನು ಪಡೆಯಬಹುದು ಎಂದು ಗೂಗಲ್ ಸ್ಪಷ್ಟಪಡಿಸಿದೆ.

ಇದಕ್ಕಾಗಿ ಮುತ್ತೂಟ್ ಫೈನಾನ್ಸ್ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳಿದೆ. ಅಲ್ಲದೆ, ತಮ್ಮ ಪ್ಲಾಟ್‌ಫಾರ್ಮ್ ಮೂಲಕ ರೂ.50 ಲಕ್ಷದವರೆಗೆ ಚಿನ್ನದ ಸಾಲವನ್ನು ಪಡೆಯಬಹುದು ಎಂದು ಗೂಗಲ್ ಮಾಹಿತಿ ನೀಡಿದೆ.

 

ఇక నుంచి గూగుల్ పే ద్వారా రూ.5 లక్షల వ్యక్తిగత ఋణం

ఇక నుంచి గూగుల్ పే ద్వారా రూ.5 లక్షల వరకు వ్యక్తిగత రుణం తీసుకోవచ్చని గూగుల్ తెలిపింది. అలాగే తమ ప్లాట్ఫామ్ ద్వారా రూ.50 లక్షల వరకు గోల్డ్ లోన్ తీసుకోవచ్చని గూగుల్ పేర్కొంది. ఇందుకోసం ముత్తూట్ ఫైనాన్స్ తో జత కట్టినట్లు… pic.twitter.com/RvKUe5MxRb

— Aadhan Telugu (@AadhanTelugu) October 4, 2024

Good news for Google Pay users: Now you will get personal loans of up to Rs 5 lakh
Share. Facebook Twitter LinkedIn WhatsApp Email

Related Posts

`Gen Z’ ಹೊಸ ಟ್ರೆಂಡ್ : ಪ್ರೀತಿಯಲ್ಲಿ ‘ಸುರಕ್ಷತೆ’ ಹುಡುಕುತ್ತಿರುವ ಯುವ ಪೀಳಿಗೆ! ಏನಿದು ಶ್ರೆಕ್ಕಿಂಗ್?

02/05/2026 12:58 PM1 Min Read

SHOCKING : ದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ : 4 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದ ವೃದ್ಧ!

02/05/2026 12:33 PM1 Min Read

BREAKING : ಮೊಬೈಲ್‌ ಗಳಲ್ಲಿ ಏಕಕಾಲಕ್ಕೆ ಇದ್ದಕ್ಕಿದ್ದಂತೆ ಮೊಳಗಿದ `ಸೈರನ್’ ಸದ್ದು | WATCH VIDEO

02/05/2026 12:22 PM1 Min Read
Recent News

ನಿಮ್ಮ ಕಲ್ಲಂಗಡಿ ಹಣ್ಣು ಸುರಕ್ಷಿತವೇ? ಮನೆಯಲ್ಲೇ ಮಾಡಿ ಈ ಸರಳ ಪರೀಕ್ಷೆ | Watermelon

02/05/2026 2:38 PM

SHOCKING: ಬೆಂಗಳೂರಲ್ಲಿ ವಾಷಿಂಗ್ ಮೆಷಿನ್ ಬಳಸುವಾಗ ವಿದ್ಯುತ್ ಶಾಕ್: ಮಹಿಳೆ ಸಾ*ವು, ಪತಿ ವಿರುದ್ಧ ಕೊ*ಲೆ ಆರೋಪ

02/05/2026 2:35 PM

BIG NEWS: ಬೆಂಗಳೂರಲ್ಲಿ 160 ಕೋಟಿ ಮೌಲ್ಯದ ಬಿಡಿಎ ಆಸ್ತಿ ಕಬಳಿಕೆ ಯತ್ನ; ಐವರ ವಿರುದ್ಧ ‘FIR’ ದಾಖಲು

02/05/2026 2:31 PM

ಬೆಂಗಳೂರು ಜನತೆಗೆ ಗುಡ್ ನ್ಯೂಸ್: ನಗರದಲ್ಲಿ ಸುಮಾರು 44 ಕಿ.ಮೀ ಉದ್ದದ ಡಬಲ್ ಡೆಕ್ಕರ್ ನಿರ್ಮಾಣ

02/05/2026 2:28 PM
State News
KARNATAKA

SHOCKING: ಬೆಂಗಳೂರಲ್ಲಿ ವಾಷಿಂಗ್ ಮೆಷಿನ್ ಬಳಸುವಾಗ ವಿದ್ಯುತ್ ಶಾಕ್: ಮಹಿಳೆ ಸಾ*ವು, ಪತಿ ವಿರುದ್ಧ ಕೊ*ಲೆ ಆರೋಪ

By kannadanewsnow0902/05/2026 2:35 PM KARNATAKA 2 Mins Read

ಬೆಂಗಳೂರು: ಉತ್ತರ ತಾಲೂಕಿನ ಗೌಡಹಳ್ಳಿಯಲ್ಲಿ ನಡೆದ 30 ವರ್ಷದ ಸುಜಾತ ಅವರ ಅನುಮಾನಾಸ್ಪದ ಸಾವು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.…

BIG NEWS: ಬೆಂಗಳೂರಲ್ಲಿ 160 ಕೋಟಿ ಮೌಲ್ಯದ ಬಿಡಿಎ ಆಸ್ತಿ ಕಬಳಿಕೆ ಯತ್ನ; ಐವರ ವಿರುದ್ಧ ‘FIR’ ದಾಖಲು

02/05/2026 2:31 PM

ಬೆಂಗಳೂರು ಜನತೆಗೆ ಗುಡ್ ನ್ಯೂಸ್: ನಗರದಲ್ಲಿ ಸುಮಾರು 44 ಕಿ.ಮೀ ಉದ್ದದ ಡಬಲ್ ಡೆಕ್ಕರ್ ನಿರ್ಮಾಣ

02/05/2026 2:28 PM

BIG NEWS : ನಾನ್ IPS ಅಧಿಕಾರಿಗಳಿಗೆ ಎಸ್ಪಿ ಹುದ್ದೆಗೆ ಭರ್ತಿ ನೀಡುವ ವಿಚಾರ : ‘KSAT’ ಆದೇಶ ಮಾರ್ಪಡಿಸಿದ ಹೈಕೋರ್ಟ್

02/05/2026 1:41 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.