Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಒಪ್ಪಿಗೆಯ ದೈಹಿಕ ಸಂಬಂಧ ಅತ್ಯಾಚಾರವಲ್ಲ : ಕೋರ್ಟ್ ಮಹತ್ವದ ತೀರ್ಪು

24/03/2026 7:57 AM

ಉದ್ಯೋಗಿಗಳಿಗೆ ಗುಡ್ ನ್ಯೂಸ್ : ಇನ್ಮುಂದೆ ಕ್ಲೈಮ್ ಮಾಡದ PF ಹಣ ನೇರ ನಿಮ್ಮ ಬ್ಯಾಂಕ್ ಖಾತೆಗೆ !

24/03/2026 7:55 AM

ಇರಾನ್ ನೆರವಿಗೆ ಧಾವಿಸಿದ ಕಾಶ್ಮೀರ: 600 ಕೋಟಿ ರೂ. ದಾಟಿದ ದೇಣಿಗೆ; ಹರಿದುಬಂದ ಚಿನ್ನ, ನಗದು ಮತ್ತು ಜಾನುವಾರು!

24/03/2026 7:50 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಉದ್ಯೋಗಿಗಳಿಗೆ ಗುಡ್ ನ್ಯೂಸ್ : ಇನ್ಮುಂದೆ ಕ್ಲೈಮ್ ಮಾಡದ PF ಹಣ ನೇರ ನಿಮ್ಮ ಬ್ಯಾಂಕ್ ಖಾತೆಗೆ !
INDIA

ಉದ್ಯೋಗಿಗಳಿಗೆ ಗುಡ್ ನ್ಯೂಸ್ : ಇನ್ಮುಂದೆ ಕ್ಲೈಮ್ ಮಾಡದ PF ಹಣ ನೇರ ನಿಮ್ಮ ಬ್ಯಾಂಕ್ ಖಾತೆಗೆ !

By kannadanewsnow5724/03/2026 7:55 AM

ನವದೆಹಲಿ: ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPFO) ವರ್ಷಗಳಿಂದ ಕೊಳೆಯುತ್ತಿದ್ದ ‘ಹಕ್ಕು ಪಡೆಯದ’ (Unclaimed) ಬರೋಬ್ಬರಿ 10,181 ಕೋಟಿ ರೂಪಾಯಿ ಹಣವನ್ನು ಅಸಲಿ ವಾರಸುದಾರರಿಗೆ ತಲುಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಹೊಸ ‘ಆಟೋ-ಸೆಟಲ್ಮೆಂಟ್’ (Auto-Settlement) ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಿದ್ದು, ಇನ್ನು ಮುಂದೆ ಇನ್‌ಆಕ್ಟಿವ್ (Inactive) ಖಾತೆಗಳಲ್ಲಿರುವ ಹಣವು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.

​ಹಲವು ವರ್ಷಗಳಿಂದ ಕೆಲಸ ಬದಲಿಸಿದ ಅಥವಾ ನಿವೃತ್ತಿಯ ನಂತರ ಹಣ ಹಿಂಪಡೆಯದ ಲಕ್ಷಾಂತರ ಚಂದಾದಾರರಿಗೆ ಇದರಿಂದ ದೊಡ್ಡ ಮಟ್ಟದ ಲಾಭವಾಗಲಿದೆ.ಇಪಿಎಫ್‌ಒ ಅಂಕಿಅಂಶಗಳ ಪ್ರಕಾರ, ಸುಮಾರು 5 ಕೋಟಿಗೂ ಹೆಚ್ಚು ಇನ್‌ಆಕ್ಟಿವ್ ಖಾತೆಗಳಲ್ಲಿ 10,181 ಕೋಟಿ ರೂಪಾಯಿ ಬಾಕಿ ಉಳಿದಿದೆ. ಈ ಹಣವನ್ನು ವಿಲೇವಾರಿ ಮಾಡುವುದು ದಶಕಗಳಿಂದ ದೊಡ್ಡ ಸವಾಲಾಗಿತ್ತು.

ಹೊಸ ‘ಆಟೋ-ಸೆಟಲ್ಮೆಂಟ್’ ಫೀಚರ್ ಮೂಲಕ, ಸಿಸ್ಟಮ್ ತನ್ನಷ್ಟಕ್ಕೇ ಇನ್‌ಆಕ್ಟಿವ್ ಖಾತೆಗಳನ್ನು ಗುರುತಿಸುತ್ತದೆ. ಚಂದಾದಾರರ ಯುಎಎನ್ (UAN) ಸಂಖ್ಯೆಗೆ ಲಿಂಕ್ ಆಗಿರುವ ಕೆವೈಸಿ (KYC) ಮತ್ತು ಬ್ಯಾಂಕ್ ವಿವರಗಳನ್ನು ಪರಿಶೀಲಿಸಿ, ಯಾವುದೇ ಅರ್ಜಿ ಸಲ್ಲಿಸದೆಯೇ ಹಣವನ್ನು ವರ್ಗಾವಣೆ ಮಾಡುತ್ತದೆ.ನಿಮ್ಮ ಖಾತೆಯಲ್ಲಿ ಹಣವಿದ್ದು, ಅದು ಇನ್ನೂ ಬಂದಿಲ್ಲವೆಂದರೆ ನಿಮ್ಮ UAN ನಂಬರ್‌ಗೆ ಆಧಾರ್, ಪ್ಯಾನ್ ಮತ್ತು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡುವುದು ಅತ್ಯಗತ್ಯ.

ಇನ್‌ಆಕ್ಟಿವ್ ಖಾತೆಗಳಲ್ಲಿರುವ ಹಣಕ್ಕೆ ಬಡ್ಡಿ ಸಿಗುವುದು ನಿಂತುಹೋಗಿತ್ತು. ಈಗ ಆಟೋ-ಸೆಟಲ್ಮೆಂಟ್ ಮೂಲಕ ಹಣ ಕೈ ಸೇರಿದರೆ, ಅದನ್ನು ಬೇರೆಡೆ ಹೂಡಿಕೆ ಮಾಡಲು ಚಂದಾದಾರರಿಗೆ ಅನುಕೂಲವಾಗಲಿದೆ.

Good news for employees: Unclaimed PF money will now be transferred directly to your bank account!
Share. Facebook Twitter LinkedIn WhatsApp Email

Related Posts

ಒಪ್ಪಿಗೆಯ ದೈಹಿಕ ಸಂಬಂಧ ಅತ್ಯಾಚಾರವಲ್ಲ : ಕೋರ್ಟ್ ಮಹತ್ವದ ತೀರ್ಪು

24/03/2026 7:57 AM1 Min Read

ಇರಾನ್ ನೆರವಿಗೆ ಧಾವಿಸಿದ ಕಾಶ್ಮೀರ: 600 ಕೋಟಿ ರೂ. ದಾಟಿದ ದೇಣಿಗೆ; ಹರಿದುಬಂದ ಚಿನ್ನ, ನಗದು ಮತ್ತು ಜಾನುವಾರು!

24/03/2026 7:50 AM1 Min Read

‘ಇರಾನ್ ಪರಮಾಣು ಅಸ್ತ್ರ ಹೊಂದದಿರಲು ಒಪ್ಪಿಕೊಂಡಿದೆ’: ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ

24/03/2026 7:29 AM1 Min Read
Recent News

ಒಪ್ಪಿಗೆಯ ದೈಹಿಕ ಸಂಬಂಧ ಅತ್ಯಾಚಾರವಲ್ಲ : ಕೋರ್ಟ್ ಮಹತ್ವದ ತೀರ್ಪು

24/03/2026 7:57 AM

ಉದ್ಯೋಗಿಗಳಿಗೆ ಗುಡ್ ನ್ಯೂಸ್ : ಇನ್ಮುಂದೆ ಕ್ಲೈಮ್ ಮಾಡದ PF ಹಣ ನೇರ ನಿಮ್ಮ ಬ್ಯಾಂಕ್ ಖಾತೆಗೆ !

24/03/2026 7:55 AM

ಇರಾನ್ ನೆರವಿಗೆ ಧಾವಿಸಿದ ಕಾಶ್ಮೀರ: 600 ಕೋಟಿ ರೂ. ದಾಟಿದ ದೇಣಿಗೆ; ಹರಿದುಬಂದ ಚಿನ್ನ, ನಗದು ಮತ್ತು ಜಾನುವಾರು!

24/03/2026 7:50 AM

ಪೋಷಕರಿಗೆ ಗುಡ್ ನ್ಯೂಸ್ : ಜೂನ್ ನಿಂದ 10,000 ಅಂಗನವಾಡಿ ಕೇಂದ್ರಗಳಲ್ಲಿ LKG, UKG ತರಗತಿ ಆರಂಭ

24/03/2026 7:45 AM
State News
KARNATAKA

ಪೋಷಕರಿಗೆ ಗುಡ್ ನ್ಯೂಸ್ : ಜೂನ್ ನಿಂದ 10,000 ಅಂಗನವಾಡಿ ಕೇಂದ್ರಗಳಲ್ಲಿ LKG, UKG ತರಗತಿ ಆರಂಭ

By kannadanewsnow5724/03/2026 7:45 AM KARNATAKA 1 Min Read

ಬೆಂಗಳೂರು : ಮುಂದಿನ ಜೂನ್‌ ತಿಂಗಳಿಂದ 10 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಲಾಗುವುದು. ಹಂತ ಹಂತವಾಗಿ…

ನಿಮಗೆ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ ಗೊತ್ತಾ?! ಇಲ್ಲಿದೆ ಓದಿ.!

24/03/2026 7:27 AM

ALERT : ಸಾಲದ `EMI’ ಪಾವತಿ ಮಿಸ್ ಮಾಡಿಕೊಂಡರೆ ನಿಮಗಾಗುವ ನಷ್ಟಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

24/03/2026 7:25 AM

ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ಇಂದು ಚಾಲನೆ : ಏಪ್ರಿಲ್ 1ರಂದು ಅದ್ಧೂರಿ ಶಕ್ತ್ಯುತ್ಸವ

24/03/2026 6:45 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.