Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ‘ಬಗರ್ ಹುಕುಂ ಸಾಗುವಳಿ ರೈತ’ರಿಗೆ ‘ಸಚಿವ ಕೃಷ್ಣ ಬೈರೇಗೌಡ’ ಶಾಕಿಂಗ್ ನ್ಯೂಸ್

10/03/2026 6:25 AM

ಪೋಸ್ಟ್ ಆಫೀಸ್ ಬಂಪರ್ ಯೋಜನೆ : ಒಮ್ಮೆ ಹಣ ಹೂಡಿದರೆ ಸಾಕು, ಪ್ರತಿ ತಿಂಗಳು ನಿಮ್ಮ ಕೈ ಸೇರಲಿದೆ ₹20,000 ಆದಾಯ!

10/03/2026 6:18 AM

ಇಂಟರ್ನೆಟ್ ಇಲ್ಲದೆ ‘UPI ಪಾವತಿ’ ಮಾಡುವುದು ಹೇಗೆ.? 90% ಜನರಿಗೆ ಈ ರಹಸ್ಯ ತಂತ್ರ ತಿಳಿದಿಲ್ಲ!

10/03/2026 6:16 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜೇನು ಕೃಷಿಕರಿಗೆ ಗುಡ್ ನ್ಯೂಸ್ : `ಸರ್ಕಾರಿ ಬ್ರ್ಯಾಂಡ್’ ಬಳಸಿ ಜೇನುತುಪ್ಪ ಮಾರಾಟ ಮಾಡಲು ಅವಕಾಶ.!
KARNATAKA

ಜೇನು ಕೃಷಿಕರಿಗೆ ಗುಡ್ ನ್ಯೂಸ್ : `ಸರ್ಕಾರಿ ಬ್ರ್ಯಾಂಡ್’ ಬಳಸಿ ಜೇನುತುಪ್ಪ ಮಾರಾಟ ಮಾಡಲು ಅವಕಾಶ.!

By kannadanewsnow5719/12/2024 12:46 PM

ಗ್ರಾಹಕರಿಗೆ ಉತ್ತಮ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ ಹೆಚ್ಚಿಸಲು ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಜೇನುತುಪ್ಪಕ್ಕೆ ತೋಟಗಾರಿಕೆ ಇಲಾಖೆಯು ಬ್ರ್ಯಾಂಡ್ ಹೆಸರು “ಝೇಂಕಾರ”(ಕನ್ನಡದಲ್ಲಿ) ಮತ್ತು Jhenkara (Englisḩ) ಟ್ಯಾಗ್ಲೈನ್ (ಜೀವನೋಲ್ಲಾಸಕ್ಕೆ ಜೇನು-ಕನ್ನಡ), (Honey that keeps you Buzzin- English) ಲೋಗೋ ಮತ್ತು ಪ್ಯಾಕೇಜಿಂಗ್ ವಿನ್ಯಾಸಗಳನ್ನು ಅಭಿವೃದ್ಧಿಪಡಿಸಿ Trade Mark Registry ಯಿಂದ ಅಧಿಕೃತವಾಗಿ ಅನುಮೋದನೆ ಪಡೆಯಲಾಗಿದ್ದು ತೋಟಗಾರಿಕೆ ಇಲಾಖೆಯು ಬ್ರ್ಯಾಂಡ್ ನ ಮಾಲೀಕತ್ವವನ್ನು ಹೊಂದಿದೆ.

ಜೇನುತುಪ್ಪ ಉತ್ಪಾದಕರು ಮತ್ತು ಸಂಗ್ರಾಹಕರು ಷರತ್ತು ಮತ್ತು ನಿಬಂಧನೆಗಳೊಂದಿಗೆ ಬ್ರ್ಯಾಂಡ್ ಹೆಸರು ಮತ್ತು ಲೋಗೋವನ್ನು ಬಳಸಿಕೊಂಡು ಜೇನುತುಪ್ಪ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ಆಯಾ ತಾಲ್ಲೂಕು ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ದೊಡ್ಡಬಳ್ಳಾಪುರ-9482129648, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ದೇವನಹಳ್ಳಿ-9448825101, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಹೊಸಕೋಟೆ-9880210892, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ನೆಲಮಂಗಲ-9880461607 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕಾ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Good news for bee growers: Honey can be sold using 'government brand' ಜೇನು ಕೃಷಿಕರಿಗೆ ಗುಡ್ ನ್ಯೂಸ್ : `ಸರ್ಕಾರಿ ಬ್ರ್ಯಾಂಡ್' ಬಳಸಿ ಜೇನುತುಪ್ಪ ಮಾರಾಟ ಮಾಡಲು ಅವಕಾಶ.!
Share. Facebook Twitter LinkedIn WhatsApp Email

Related Posts

ರಾಜ್ಯದ ‘ಬಗರ್ ಹುಕುಂ ಸಾಗುವಳಿ ರೈತ’ರಿಗೆ ‘ಸಚಿವ ಕೃಷ್ಣ ಬೈರೇಗೌಡ’ ಶಾಕಿಂಗ್ ನ್ಯೂಸ್

10/03/2026 6:25 AM2 Mins Read

ಪೋಸ್ಟ್ ಆಫೀಸ್ ಬಂಪರ್ ಯೋಜನೆ : ಒಮ್ಮೆ ಹಣ ಹೂಡಿದರೆ ಸಾಕು, ಪ್ರತಿ ತಿಂಗಳು ನಿಮ್ಮ ಕೈ ಸೇರಲಿದೆ ₹20,000 ಆದಾಯ!

10/03/2026 6:18 AM3 Mins Read

ALERT : “ಡಿಜಿಟಲ್ ಅರೆಸ್ಟ್” ಎಂಬುದು ಬೋಗಸ್ : ಸಾರ್ವಜನಿಕರೇ ಸೈಬರ್ ವಂಚಕರ ಬಲೆಗೆ ಬೀಳಬೇಡಿ !

10/03/2026 6:05 AM2 Mins Read
Recent News

ರಾಜ್ಯದ ‘ಬಗರ್ ಹುಕುಂ ಸಾಗುವಳಿ ರೈತ’ರಿಗೆ ‘ಸಚಿವ ಕೃಷ್ಣ ಬೈರೇಗೌಡ’ ಶಾಕಿಂಗ್ ನ್ಯೂಸ್

10/03/2026 6:25 AM

ಪೋಸ್ಟ್ ಆಫೀಸ್ ಬಂಪರ್ ಯೋಜನೆ : ಒಮ್ಮೆ ಹಣ ಹೂಡಿದರೆ ಸಾಕು, ಪ್ರತಿ ತಿಂಗಳು ನಿಮ್ಮ ಕೈ ಸೇರಲಿದೆ ₹20,000 ಆದಾಯ!

10/03/2026 6:18 AM

ಇಂಟರ್ನೆಟ್ ಇಲ್ಲದೆ ‘UPI ಪಾವತಿ’ ಮಾಡುವುದು ಹೇಗೆ.? 90% ಜನರಿಗೆ ಈ ರಹಸ್ಯ ತಂತ್ರ ತಿಳಿದಿಲ್ಲ!

10/03/2026 6:16 AM

BIG NEWS : ಇನ್ಮುಂದೆ ಬಾಡಿಗೆ ಮನೆ ಪಡೆಯಲು `ಲಿಖಿತ ಒಪ್ಪಂದ ಕಡ್ಡಾಯ’ : ದೇಶಾದ್ಯಂತ `ಹೊಸ ಬಾಡಿಗೆ ನಿಯಮಗಳು’ ಜಾರಿ !

10/03/2026 6:12 AM
State News
KARNATAKA

ರಾಜ್ಯದ ‘ಬಗರ್ ಹುಕುಂ ಸಾಗುವಳಿ ರೈತ’ರಿಗೆ ‘ಸಚಿವ ಕೃಷ್ಣ ಬೈರೇಗೌಡ’ ಶಾಕಿಂಗ್ ನ್ಯೂಸ್

By kannadanewsnow0910/03/2026 6:25 AM KARNATAKA 2 Mins Read

ಬೆಂಗಳೂರು : ಅಕ್ರಮ ಸಕ್ರಮ ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಅರ್ಹ ರೈತರಿಗೆ ಜಮೀನು ಮಂಜೂರು ಮಾಡಬೇಕು ಎಂಬ ಸರ್ಕಾರದ ಉದ್ದೇಶದಲ್ಲಿ…

ಪೋಸ್ಟ್ ಆಫೀಸ್ ಬಂಪರ್ ಯೋಜನೆ : ಒಮ್ಮೆ ಹಣ ಹೂಡಿದರೆ ಸಾಕು, ಪ್ರತಿ ತಿಂಗಳು ನಿಮ್ಮ ಕೈ ಸೇರಲಿದೆ ₹20,000 ಆದಾಯ!

10/03/2026 6:18 AM

ALERT : “ಡಿಜಿಟಲ್ ಅರೆಸ್ಟ್” ಎಂಬುದು ಬೋಗಸ್ : ಸಾರ್ವಜನಿಕರೇ ಸೈಬರ್ ವಂಚಕರ ಬಲೆಗೆ ಬೀಳಬೇಡಿ !

10/03/2026 6:05 AM

‘ಗ್ರೇಟರ್ ಬೆಂಗಳೂರು ಪ್ರಾಧಿಕಾರದ’ ಚುನಾವಣೆಗೆ ವಾರ್ಡ್ ವಾರು ಮೀಸಲಾತಿ ಪಟ್ಟಿ ಪ್ರಕಟ.!

10/03/2026 6:01 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.