ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 10,003 ರೂಪಾಯಿ ಆಗಿದ್ದು,ಇಂದು 45 ರುಪಾಯಿ ಕಡಿಮೆ ಆಗಿದೆ. 22 ಕ್ಯಾರೆಟ್ ಬೆಲೆಯಲ್ಲಿ 40 ರೂಪಾಯಿ ಇಳಿಕೆ ಆಗಿದ್ದು, 9,170 ರುಪಾಯಿ ಆಗಿದೆ.
24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯು 450 ರುಪಾಯಿ ಕಡಿಮೆ ಆಗಿ 1,00,030 ರೂ ಆಗಿದೆ. 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 400 ರೂ ಇಳಿಕೆ ಆಗಿ 91,700 ರೂ ಆಗಿದೆ.