ಕೆಎನ್ಎನ್ಡಿಜಿಟಲ್ಡೆಸ್ಕ್: ಕೆಲವೊಮ್ಮೆ ನಾವು ಸಣ್ಣ ವಿಷಯಗಳನ್ನು ನಿರ್ಲಕ್ಷಿಸುತ್ತೇವೆ ಮತ್ತು ನಂತರ ಅದರಿಂದ ನಾವು ತೊಂದ್ರೆಗೆ ಈಡಾಗುತ್ತೇವೆ. ಈ ನಡುವೆ ಯುವತಿಯೊಬ್ಬಳು ಆಪಲ್ ಏರ್ ಪಾಡ್ ನ ಒಂದು ಭಾಗವನ್ನು ಔಷಧಿ ಎಂದು ಭಾವಿಸಿ ನುಂಗಿ ಅದು ಮಾತ್ರೆ ಅಲ್ಲ ಅಂತ ಗಮನಕ್ಕೆ ಬರುವ ಹೊತ್ತಿನಲ್ಲಿ ದೊಡ್ಡ ಅನಾಹುತಾ ಕುಡ ನಡೆದಿದೆ.
ಟಿಕ್ಟಾಕ್ನಲ್ಲಿ ಬಳಕೆದಾರರ ಹೆಸರು @iamcarliiiib ಹೊಂದಿರುವ ಮಹಿಳೆ, ಆಕಸ್ಮಿಕವಾಗಿ ಡ್ರಗ್ಸ್ ಬದಲು ತನ್ನ ಏರ್ಪಾಡ್ಗಳಲ್ಲಿ ಒಂದನ್ನು ನುಂಗಿದ್ದಾರೆ ಎನ್ನಲಾಗಿದೆ. ತನ್ನ ಕೈಯಲ್ಲಿದ್ದ ನೋವು ನಿವಾರಕ ಇಬ್ರುಪ್ರೊಫೆನ್ ಅನ್ನು ತೆಗೆದುಕೊಳ್ಳಲು ಮುಂದಾದಾಗ ಆಕೆ ಔಷಧಿಯ ಬದಲು ಬೇಗನೆ ಏರ್ಪಾಡ್ ಅನ್ನು ನುಂಗಿದ್ದಾರೆ ಎನ್ನಲಾಗಿದೆ. ಕೂಡಲೇ ಆಕೆಗೆ ನುಂಗಿದ ಕೆಲವು ಸೆಕೆಂಡುಗಳ ನಂತರ ನಾನು ನುಂಗಿದ್ದು ಮಾತ್ರೆ ಅಲ್ಲ ಅಂಥ ಅರಿತುಕೊಂಡ ಅವಳು ವಾಂತಿ ಮೂಲಕ ಅದರನ್ನು ಹೊರ ಹಾಕಲು ಮುಂದಾಗಿದ್ದಾಳೆ.
ಸದ್ಯ Apple Airpods ಅನ್ನು ವೈದ್ಯರು ಗಮನಿಸುತ್ತಿದ್ದು, ಹೊರ ತೆಗೆಯುವ ಬಗ್ಗೆ ಸದ್ಯದಲ್ಲೇ ಹೊರ ತೆಗೆಯುವ ಬಗ್ಗೆ ವೈದ್ಯರು ಮುಂದೆ ಬರಲಿದ್ದಾರೆ ಎನ್ನಲಾಗಿದೆ.
ಡಿ.14ಕ್ಕೆ ಪೆನ್ನಾರ ನದಿ ಕಣಿವೆ ಕುರಿತ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್