ರಾಮನಗರ: ಲೋಕಸಭಾ ಚುನಾವಣೆಗೂ ಮುನ್ನವೇ ರಾಮನಗರದಲ್ಲಿ ಗಿಫ್ಟ್ ಪಾಲಿಟಿಕ್ಸ್ ಜೋರಾಗಿದೆ. ಹೌದು, ರಾಮನಗರದಲ್ಲಿ ಗಿಫ್ಟ್ ಬಾಕ್ಸ್ ಗಳ ಮೇಲೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಂಸದ ಡಿಕೆ ಸುರೇಶ್ ಹಾಗೂ ಸ್ಥಳೀಯ ಶಾಸಕ ಇಕ್ಬಾಲ್ ಹುಸೇನ್ ಭಾವಚಿತ್ರಗಳನ್ನ ಹಾಕಿ ಕುಕ್ಕರ್, ತವಾ, ಡಿನ್ನರ್ ಸೆಟ್ ಗಳ ಗಿಫ್ಟ್ ಬಾಕ್ಸ್ ಹಂಚಿಕೆ ಮಾಡಲಾಗ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
‘ಬ್ರೈನ್ ಸ್ಟ್ರೋಕ್’ಗೆ ಮೊದ್ಲು ಕಾಣಿಸಿಕೊಳ್ಳೊ ಲಕ್ಷಣಗಳಿವು.! ಜಾಗರೂಕರಾಗಿರಿ
ಯಾವುದೇ ಕಾರಣಕ್ಕೂ ‘ಬಡವರ ಗ್ಯಾರಂಟಿ’ಗಳು ರದ್ದಾಗುವುದಿಲ್ಲ : ಡಿಸಿಎಂ ಡಿ.ಕೆ.ಶಿವಕುಮಾರ್
“ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ತುಷ್ಟೀಕರಣ ಮೀರಿ ಯೋಚಿಸೋದಿಲ್ಲ” ಕಾಂಗ್ರೆಸ್ ವಿರುದ್ಧ ‘ಪ್ರಧಾನಿ ಮೋದಿ’ ಕಿಡಿ
. ಗಿಫ್ಟ್ ಬಾಕ್ಸ್ ನೀಡಿ ಕಾಂಗ್ರೆಸ್ ಗೆ ವೋಟ್ ಹಾಕುವಂತೆ ಹೇಳಳಾಗುತ್ತಿದೆ ಅಂಥ ಸ್ತಳೀಯ ಬಿಜೆಪಿ-ಜೆಡಿಎಸ್ (BJP- JDS) ಆರೋಪ ಮಾಡುತ್ತಿದ್ದಾರೆ. ಇದಲ್ಲದೇ ಕಾಂಗ್ರೆಸ್ ನಾಯಕರ ಗಿಫ್ಟ್ ಪಾಲಿಟಿಕ್ಸ್ ಗೆ ಮುಖಂಡರು ಕಿಡಿಕಾರಿದ್ದಾರೆ.